ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವದ ಮೊದಲಿಗ ಚೇತನ್ ಶರ್ಮಾ

First Cricket World Cup hat-trick was taken by an Indian

ನವದೆಹಲಿ, ಅಕ್ಟೋಬರ್ 31: ಕ್ರಿಕೆಟ್ ವರ್ಲ್ಡ್ ಕಪ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮೊದಲಾಗಿದ್ದು ಭಾರತೀಯನಿಂದ. ಭಾರತದ ವೇಗಿ ಚೇತನ್ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧ ಇಂಥದ್ದೊಂದು ಅಪೂರ್ವ ಸಾಧನೆ ಮೆರೆದಿದ್ದರು. ಅದೂ ಅಕ್ಟೋಬರ್ 31ರ ಇದೇ ದಿನ!

ಭಾರತ vs ವೆಸ್ಟ್ ಇಂಡೀಸ್ ಕೊನೆಯ ಪಂದ್ಯ: ಗೆದ್ದರೆ ಟ್ರೋಫಿ ಭಾರತದ ಮಡಿಲಿಗೆಭಾರತ vs ವೆಸ್ಟ್ ಇಂಡೀಸ್ ಕೊನೆಯ ಪಂದ್ಯ: ಗೆದ್ದರೆ ಟ್ರೋಫಿ ಭಾರತದ ಮಡಿಲಿಗೆ

1987ರ ಅಕ್ಟೋಬರ್ 31ರಂದು ನಾಗ್ಪುರದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದಿದ್ದ ವಿಶ್ವಕಪ್ 24ನೇ ಪಂದ್ಯದಲ್ಲಿ ಭಾರತೀಯ ಚೇತನ್ ಶರ್ಮಾ ಮೂರು ಎಸೆತಗಳಲ್ಲಿ ನ್ಯೂಜಿಲ್ಯಾಂಡ್ ಮೂರು ವಿಕೆಟ್ ಗಳನ್ನು ಉದುರಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಅಂದು ಇಯಾನ್ ಸ್ಮಿತ್, ಕೆನ್ ರುದರ್ಫೋರ್ಡ್, ಎವೆನ್ ಚಾಟ್ಫೀಲ್ಡ್ ವಿಕೆಟ್ ಗಳು ಶರ್ಮಾಗೆ ಅಹುತಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ನ್ಯೂಜಿಲ್ಯಾಂಡ್ 50 ಓವರ್ ಗಳಲ್ಲಿ 9 ವಿಕೆಟ್ ಕಳೆದು 221 ರನ್ ಪೇರಿಸಿತ್ತು. ಗುರಿ ಬೆನ್ನತ್ತಿದ ಭಾರತ 32.1 ಓವರ್ ನಲ್ಲಿ ಕೇವಲ 1 ವಿಕೆಟ್ ಕಳೆದು 224 ರನ್ ಪೇರಿಸುವುದರೊಂದಿಗೆ ಭರ್ಜರಿ ಗೆಲುವನ್ನಾಚರಿಸಿತ್ತು. ಶರ್ಮಾ ಭಾರತ ಪರ 23 ಟೆಸ್ಟ್ ಮತ್ತು 65 ಏಕದಿನ ಪಂದ್ಯಗಳನ್ನಾಡಿದ್ದಾರೆ.

Story first published: Wednesday, October 31, 2018, 17:56 [IST]
Other articles published on Oct 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X