ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೃತ್ತಿ ಬದುಕಿನ ಚೊಚ್ಚಲ ಟೆಸ್ಟ್ ಸಿಕ್ಸ್ ಚಚ್ಚಿದ ವೇಗಿ ಇಶಾಂತ್ ಶರ್ಮಾ

Ishant Sharma hits his first six in his test career in his 100th test match

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್‌ ಮೂಲಕ ಭಾರತದ ವೇಗಿ ಇಶಾಂತ್ ಶರ್ಮಾ 100ನೇ ಟೆಸ್ಟ್‌ ಪಂದ್ಯ ಆಡುತ್ತಿದ್ದಾರೆ. ಈ ಪಂದ್ಯದಲ್ಲಿ ಇಶಾಂತ್‌ ಅವಿಸ್ಮರಣೀಯ ದಾಖಲೆಯೊಂದಕ್ಕೆ ಕಾರಣರಾಗಿದ್ದಾರೆ.

ಅಂಪೈರ್ ವಿರುದ್ಧ ಅಸಮಾಧಾನ, ಮ್ಯಾಚ್ ರೆಫರೀಗೆ ದೂರಿತ್ತ ಇಂಗ್ಲೆಂಡ್ಅಂಪೈರ್ ವಿರುದ್ಧ ಅಸಮಾಧಾನ, ಮ್ಯಾಚ್ ರೆಫರೀಗೆ ದೂರಿತ್ತ ಇಂಗ್ಲೆಂಡ್

ಅಹ್ಮದಾಬಾದ್‌ನಲ್ಲಿ ಇಶಾಂತ್‌ ಶರ್ಮಾ ತನ್ನ ಟೆಸ್ಟ್‌ ವೃತ್ತಿ ಬದುಕಿನ ಚೊಚ್ಚ ಸಿಕ್ಸರ್ ಬಾರಿಸಿದ್ದಾರೆ. 100ನೇ ಟೆಸ್ಟ್‌ ಪಂದ್ಯದಲ್ಲೇ ಇಶಾಂತ್ ಈ ಸಾಧನೆ ತೋರಿಸುವುದು ವಿಶೇಷ ಅನ್ನಿಸಿದೆ. 10ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಇಶಾಂತ್ ಈ ಸಾಧನೆ ತೋರಿದ್ದಾರೆ.

ಭಾರತ vs ಇಂಗ್ಲೆಂಡ್, 3ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌ಕಾರ್ಡ್

1
49840

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆತಿಥೇಯ ಇಂಗ್ಲೆಂಡ್, ಆರಂಭಿಕ ಬ್ಯಾಟ್ಸ್‌ಮನ್‌ ಝ್ಯಾಕ್ ಕ್ರಾಲೆ 53 ರನ್‌ನೊಂದಿಗೆ 48.4ನೇ ಓವರ್‌ಗೆ 112 ರನ್ ಬಾರಿಸಿತ್ತು. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆಯಾದರೂ ರೋಹಿತ್ ಶರ್ಮಾ 66, ವಿರಾಟ್ ಕೊಹ್ಲಿ 27, ಆರ್ ಅಶ್ವಿನ್ 17 ರನ್ ಮಾತ್ರ ಗಮನಾರ್ಹವೆನಿಸಿದೆ.

ವಿಜಯ್‌ ಹಜಾರೆ: ಸ್ಫೋಟಕ ಬ್ಯಾಟಿಂಗ್‌ಗಾಗಿ ಇತಿಹಾಸ ಬರೆದ ಪೃಥ್ವಿ ಶಾ!ವಿಜಯ್‌ ಹಜಾರೆ: ಸ್ಫೋಟಕ ಬ್ಯಾಟಿಂಗ್‌ಗಾಗಿ ಇತಿಹಾಸ ಬರೆದ ಪೃಥ್ವಿ ಶಾ!

100 ಟೆಸ್ಟ್ ಪಂದ್ಯಗಳಲ್ಲಿ ಇಶಾಂತ್ 303 ವಿಕೆಟ್ ದಾಖಲೆ ಹೊಂದಿದ್ದಾರೆ. 134 ಟೆಸ್ಟ್‌ ಇನ್ನಿಂಗ್ಸ್‌ಗಳನ್ನಾಡಿರುವ ಶರ್ಮಾ 57 ವೈಯಕ್ತಿಕ ಅತ್ಯಧಿಕ ರನ್ ಸೇರಿ 745 ರನ್ ಬಾರಿಸಿದ್ದರು. 53 ಓವರ್‌ ಮುಕ್ತಾಯದ ವೇಳೆಗೆ ಇಶಾಂತ್ 9 ರನ್‌ ಬಾರಿಸಿ ಆಡುತ್ತಿದ್ದರು.

Story first published: Thursday, February 25, 2021, 17:03 [IST]
Other articles published on Feb 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X