ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಜರ್ಮನ್, ಬೇಯರ್ನ್ ಫುಟ್ಬಾಲ್ ದಂತಕತೆ ಗೆರ್ಡ್ ಮುಲ್ಲರ್ ನಿಧನ

Germany and Bayern great Gerd Mueller dies aged 75

ಬರ್ಲಿನ್: ಜರ್ಮನಿ ಮತ್ತು ಬೇಯರ್ನ್ ಫುಟ್ಬಾಲ್ ತಂಡದಲ್ಲಿ ಮಿಂಚಿದ್ದ ದಂತಕತೆ ಜೆರ್ಡ್ ಮುಲ್ಲರ್ ಸಾವನ್ನಪ್ಪಿದ್ದಾರೆ. 'ಬಾಂಬರ್ ಡೆರ್ ನೇಶನ್' ಎಂಬ ಅಡ್ಡ ಹೆಸರಿದ್ದ ಗೆರ್ಡ್ ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೆರ್ಡ್ ಆಡುತ್ತಿದ್ದ ಅವರ ಹಿಂದಿನ ಕ್ಲಬ್ ಬೇಯರ್ನ್ ಭಾನುವಾರ (ಆಗಸ್ಟ್ 15) ಈ ಸಂಗತಿ ತಿಳಿಸಿದೆ.

ಐಪಿಎಲ್ ದ್ವಿತೀಯ ಹಂತದಲ್ಲಿ ಪಾಲ್ಗೊಳ್ಳುವ ಆಸ್ಟ್ರೇಲಿಯಾ ಆಟಗಾರರ ಪಟ್ಟಿಐಪಿಎಲ್ ದ್ವಿತೀಯ ಹಂತದಲ್ಲಿ ಪಾಲ್ಗೊಳ್ಳುವ ಆಸ್ಟ್ರೇಲಿಯಾ ಆಟಗಾರರ ಪಟ್ಟಿ

ವೆಸ್ಟ್‌ ಜರ್ಮನಿ ತಂಡದ ಪರ ಒಟ್ಟು 62 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಗೆರ್ಡ್ ಮುಲ್ಲರ್ 68 ಗೋಲ್‌ಗಳನ್ನು ಬಾರಿಸಿದ್ದಾರೆ. 1974ರ ವಿಶ್ವಕಪ್‌ ಫೈನಲ್‌ ಸಾಧನೆಯೂ ಇದರಲ್ಲಿ ಸೇರಿದೆ. ಅಂದಿನ ಟೂರ್ನಿಯಲ್ಲಿ ಮುಲ್ಲರ್ ಸಾರ್ವಕಾಲಿಕ ಅತ್ಯಧಿಕ ಗೋಲ್ ಬಾರಿಸಿ ಗಮನ ಸೆಳೆದಿದ್ದರು.

1974ರ ವಿಶ್ವಕಪ್‌ ನಲ್ಲಿ ಮುಲ್ಲರ್ 14 ಗೋಲ್‌ಗಳೊಂದಿಗೆ ಅತ್ಯಧಿಕ ಗೋಲ್ ಪಟ್ಟಿಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದರು. ಆವತ್ತು ಜರ್ಮನಿಯ ಮಿರೋಸ್ಲಾವ್ ಕ್ಲೋಸ್ 15 ಗೋಲ್‌ಗಳಿಂದ ಮೊದಲ ಸ್ಥಾನ ಪಡೆದಿದ್ದರೆ, ಪೋರ್ಚುಗಲ್‌ನ ಕ್ರಿಸ್ಚಿಯಾನೊ ರೊನಾಲ್ಡೋ 14 ಗೋಲ್‌ಗಳಿಂದ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು.

ಎಂಎಸ್ ಧೋನಿ ನಿವೃತ್ತಿಗೆ ಒಂದು ವರ್ಷ: ಮಾಹಿ ವಿಭಿನ್ನ ಕ್ರಿಕೆಟಿಗ ಎಂದು ಸಾಬೀತುಪಡಿಸಿದ 4 ನಿರ್ಧಾರಗಳುಎಂಎಸ್ ಧೋನಿ ನಿವೃತ್ತಿಗೆ ಒಂದು ವರ್ಷ: ಮಾಹಿ ವಿಭಿನ್ನ ಕ್ರಿಕೆಟಿಗ ಎಂದು ಸಾಬೀತುಪಡಿಸಿದ 4 ನಿರ್ಧಾರಗಳು

1972ರಲ್ಲಿ ಗೆರ್ಡ್ ಮುಲ್ಲರ್ ಯುರೋಪಿಯನ್ ಚಾಂಪಿಯನ್‌ಶಿಪ್‌ ಪ್ರಶಸ್ತಿ ಗೆದ್ದಿದ್ದರು. 1964ರಲ್ಲಿ ಬೇಯರ್ನ್ ಕ್ಲಬ್ ಸೇರಿದ್ದ ಮುಲ್ಲರ್ ಸ್ಟ್ರೈಕರ್ ಆಗಿ ತಂಡದ ಜೊತೆಗೆ ಸುಮಾರು 15 ವರ್ಷಗಳ ಕಾಲ ಇದ್ದರು. ಈ ವೇಳೆ ಸುಮಾರು 607 ಪಂದ್ಯಗಳಲ್ಲಿ 566 ಗೋಲ್‌ಗಳನ್ನು ಬಾರಿಸಿದ್ದರು.

Story first published: Sunday, August 15, 2021, 19:51 [IST]
Other articles published on Aug 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X