ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಎಸ್‌ಎಸ್ ಹಾಕಿ ತಂಡಕ್ಕೆ ಕೋಚ್‌ ಆಗಿ ಭಾರತದ ಹರೇಂದ್ರ ಸಿಂಗ್ ಆಯ್ಕೆ

Former India hockey coach Harendra Singh appointed as USA mens team head coach

ನವದೆಹಲಿ: ಯುನೈಟೆಡ್ ಸ್ಟೇಟ್ಸ್‌ ಆಫ್‌ ಅಮೆರಿಕಾ (ಯುಎಸ್‌ಎ) ಪುರುಷರ ಫೀಲ್ಡ್ ಹಾಕಿ ತಂಡಕ್ಕೆ ಮುಖ್ಯ ಕೋಚ್ ಆಗಿ ಭಾರತ ಪುರುಷರ ಹಾಕಿ ತಂಡದ ಮಾಜಿ ಕೋಚ್ ಹರೇಂದ್ರ ಸಿಂಗ್ ಆಯ್ಕೆಯಾಗಿದ್ದಾರೆ. 2021ರ ಟೋಕಿಯೋ ಒಲಿಂಪಿಕ್ಸ್‌ಗೆ ಸಿದ್ಧವಾಗಿರುವ ಯುಎಸ್‌ಎ ಹಾಕಿ ತಂಡವನ್ನು ಸಿಂಗ್ ಮುನ್ನಡೆಸಲಿದ್ದಾರೆ.

ಕೆಂಪು ಸೇನೆ ಕೆಣಕೋರಿಗೆಲ್ಲ ಹಬ್ಬ ಕಾದಿದೆ: ಆರ್‌ಸಿಬಿ ಫ್ಯಾನ್ಸ್ ಗೀತೆ ಬಿಡುಗಡೆಕೆಂಪು ಸೇನೆ ಕೆಣಕೋರಿಗೆಲ್ಲ ಹಬ್ಬ ಕಾದಿದೆ: ಆರ್‌ಸಿಬಿ ಫ್ಯಾನ್ಸ್ ಗೀತೆ ಬಿಡುಗಡೆ

ಎಯುಎಸ್‌ ಪುರುಷರ ಹಾಕಿ ತಂಡಕ್ಕೆ ಹರೇಂದ್ರ ಸಿಂಗ್ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವುದನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಯುಎಸ್ ಹಾಕಿ ಫೆಡರೇಶನ್ ಖಾತರಿಪಡಿಸಿದೆ. ಬಹಳ ಹುಡುಕಾಟ ನಡೆಸಿದ ಬಳಿಕ ಸಿಂಗ್ ಆರಿಸಿರುವುದಾಗಿ ಯುಎಸ್ ಹಾಕಿ ಫೆಡರೇಶನ್ ಹೇಳಿದೆ.

'ವ್ಯಾಪಕ ಹುಡುಕಾಟ ಪ್ರಕ್ರಿಯೆಯ ನಂತರ, ಯುಎಸ್ಎ ಫೀಲ್ಡ್ ಹಾಕಿ ಯುಎಸ್ ಪುರುಷರ ರಾಷ್ಟ್ರೀಯ ತಂಡದ ಹೊಸ ಮುಖ್ಯ ತರಬೇತುದಾರರಾಗಿ ಹರೇಂದ್ರ (ಹ್ಯಾರಿ) ಸಿಂಗ್ ಅವರನ್ನು ನೇಮಕ ಮಾಡಿರುವುದನ್ನು ತಿಳಿಸಲು ಹೆಮ್ಮೆಪಡುತ್ತೇವೆ' ಎಂದು ಯುಎಸ್ ಹಾಕಿ ಟ್ವೀಟ್ ನಲ್ಲಿ ಬರೆದುಕೊಳ್ಳಲಾಗಿದೆ.

ಐಪಿಎಲ್ ವಿಚಾರದಲ್ಲಿ ಸೌತ್ ಆಫ್ರಿಕಾವನ್ನು ಟೀಕಿಸಿದ ಅಫ್ರಿದಿಐಪಿಎಲ್ ವಿಚಾರದಲ್ಲಿ ಸೌತ್ ಆಫ್ರಿಕಾವನ್ನು ಟೀಕಿಸಿದ ಅಫ್ರಿದಿ

ಭಾರತದ ಪುರುಷರ ಹಾಕಿ ತಂಡ, ಮಹಿಳಾ ಹಾಕಿ ತಂಡ ಮತ್ತು ಜೂನಿಯರ್ ಹಾಕಿ ತಂಡಗಳಿಗೆ ಕೋಚ್ ಜವಾಬ್ದಾರಿ ನಿರ್ವಹಿಸಿದ ಬಳಿಕ ಸ್ಥಾನದಿಂದ ಕೆಳಗಿಳಿದಿದ್ದರು. ಯುಎಸ್ ಹಾಕಿ ಪುರುಷರ ತಂಡ ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ 24ನೇ ಸ್ಥಾನದಲ್ಲಿದೆ.

Story first published: Thursday, April 8, 2021, 14:22 [IST]
Other articles published on Apr 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X