ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಬಿಎಲ್ 08 : ರೊಚಕ ಗೆಲುವಿನೊಂದಿಗೆ ಮೆಲ್ಬೋರ್ನ್ ರೆನೆಗೇಡ್ಸ್ ಗೆ ಕಪ್

BBL 08: Renegades champions after stunning Stars collapse

ಮೆಲ್ಬೋರ್ನ್, ಫೆಬ್ರವರಿ 17: ಸೋಲಿನ ಸುಳಿಯಿಂದ ಹೊರ ಬಂದು ಮೆಲ್ಬೋರ್ನ್ ರೆನೆಗೆಡ್ಸ್ 13ರನ್ ಗಳ ರೋಚಕ ಜಯ ದಾಖಲಿಸಿದ್ದು, ಬಿಗ್ ಬಾಷ್ ಲೀಗ್ ಗೆದ್ದು ಕೊಂಡಿದೆ.

ಅಂತಿಮ ಹಣಾಹಣಿಯಲ್ಲಿ ಮೆಲ್ಬೋನ್ ಸ್ಟಾರ್ಸ್ ಮೊಟ್ಟ ಮೊದಲ ಬಾರಿಗೆ ಬಿಬಿಎಲ್ ಗೆಲ್ಲುವ ಅವಕಾಶದಿಂದ ವಂಚಿತವಾಗಿದೆ. 2015-16ರಲ್ಲಿ ರನ್ನರ್ ಅಪ್ ಆಗಿದ್ದ ಮೆಲ್ಬೋರ್ನ್ ಸ್ಟಾರ್ಸ್ ತಂಡವು 146ರನ್ ಚೇಸ್ ಮಾಡುತ್ತಾ 93 ರನ್ ಗಳಿಸಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲ್ಲುವ ಹಾದಿಯಲ್ಲಿತ್ತು. ಆದರೆ, 30 ಎಸೆತಗಳಲ್ಲಿ 19ರನ್ನಿಗೆ 7 ವಿಕೆಟ್ ಕಳೆದುಕೊಂಡು 132 ಸ್ಕೋರಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

ಬಿಬಿಎಲ್: ಬ್ರಿಸ್ಬೇನ್ ಹೀಟ್ ಕೋಚ್‌ ಸ್ಥಾನ ತೊರೆದ ಡೇನಿಯಲ್ ವೆಟೋರಿ ಬಿಬಿಎಲ್: ಬ್ರಿಸ್ಬೇನ್ ಹೀಟ್ ಕೋಚ್‌ ಸ್ಥಾನ ತೊರೆದ ಡೇನಿಯಲ್ ವೆಟೋರಿ

ಸ್ಟಾರ್ಸ್ ಪರ ಬೆನ್ ಡಂಕ್ (57) ಹಾಗೂ ಮಾರ್ಕಸ್ ಸ್ಟೋನಿಯಸ್ (39) ಉತ್ತಮ ಆಟ ಪ್ರದರ್ಶಿಸಿದರು. ಡಂಕ್ 4 ಬೌಂಡರಿ, 1 ಸಿಕ್ಸ್, ಸ್ಟೋಯಿನಿಸ್ 2 ಬೌಂಡರಿ, 1 ಸಿಕ್ಸ್ ಸಿಡಿಸಿದರು.

ಅಡಂ ಝಂಪಾ 17ರನ್ ಗಳಿಸಿ ಅಜೇಯರಾಗಿ ಉಳಿದರು. ಪೀಟರ್ ಹ್ಯಾಂಡ್ಸ್ ಕಂಬ್ (0), ಗ್ಲೆನ್ ಮ್ಯಾಕ್ಸ್ ವೆಲ್ (1), ನಿಕ್ ಮ್ಯಾಡಿನ್ಸನ್ (6), ಸೆಬ್ ಗೋಚ್ (2), ಡ್ವಾಯ್ನೆ ಬ್ರಾವೋ (3) ಹಾಗೂ ಜಾಕ್ಸನ್ ಬರ್ಡ್ (4 ಅಜೇಯ) ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿದರು.

ರೆನೆಗೇಡ್ಸ್ ಪರ ಬಾಯ್ಸ್ 2/30, ಕ್ರಿಸ್ ಟ್ರೆಮೈನ್ 2/21, ಕ್ರಿಶ್ಚಿಯನ್ 2/33 ಹಾಗೂ ಹ್ಯಾರಿ ಗರ್ನಿ 1/20 ಅವರು ಗಳಿಸಿ, ಬಿಬಿಎಲ್ ಗೆ ಗೆಲುವು ತಂದು ಕೊಟ್ಟರು.

Story first published: Sunday, February 17, 2019, 16:28 [IST]
Other articles published on Feb 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X