ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಉತ್ತರ ಪ್ರದೇಶದ ಆಟಗಾರ ರಿಂಕುಗೆ ಬಿಸಿಸಿಐನಿಂದ ಅಮಾನತು ಶಿಕ್ಷೆ!

BCCI suspends Rinku Singh for three months

ನವದೆಹಲಿ, ಮೇ 30: ಉತ್ತರ ಪ್ರದೇಶ ಆಟಗಾರ, ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್ಮನ್ ರಿಂಕು ಸಿಂಗ್‌ಗೆ ಬಿಸಿಸಿಐ 3 ತಿಂಗಳ ಅಮಾನತು ಶಿಕ್ಷೆ ವಿಧಿಸಿದೆ. ಅಬುಧಾಬಿಯಲ್ಲಿ ನಡೆಯುತ್ತಿರುವ ಅನಧಿಕೃತ ಟಿ20 ಟೂರ್ನಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ರಿಂಕು ಅಮಾನತು ಶಿಕ್ಷೆ ಅನುಭವಿಸಬೇಕಿದೆ.

ಏಕದಿನ ವಿಶ್ವಕಪ್‌ನಲ್ಲಿ ಎರಡು ತಂಡಗಳನ್ನು ಪ್ರತಿನಿಧಿಸಿದ ಆಟಗಾರರಿವರು!ಏಕದಿನ ವಿಶ್ವಕಪ್‌ನಲ್ಲಿ ಎರಡು ತಂಡಗಳನ್ನು ಪ್ರತಿನಿಧಿಸಿದ ಆಟಗಾರರಿವರು!

ಮೇ 31ರಿಂದ ಶ್ರೀಲಂಕಾ 'ಎ' ವಿರುದ್ಧ ಭಾರತ 'ಎ' ತಂಡ 2ನೇ ನಾಲ್ಕು ದಿನಗಳ ಪಂದ್ಯವನ್ನಾಡುವುದರಲ್ಲಿತ್ತು. ಭಾರತ 'ಎ' ತಂಡದಲ್ಲಿ ರಿಂಕು ಹೆಸರೂ ಇತ್ತು. ಆದರೆ ಅಬುಧಾಬಿ ಕ್ರಿಕೆಟ್‌ನ ರಮದಾನ್ ಟಿ20 ಕಪ್‌ ನಲ್ಲಿ ರಿಂಕು ಪಾಲ್ಗೊಳ್ಳುವುದಕ್ಕೂ ಮೊದಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅನುಮತಿಯನ್ನು ಪಡೆಯದೆ ರಿಂಕು ಪ್ರಮಾದವೆಸಗಿದ್ದರು.

'ಬಿಸಿಸಿಐ ನಿಯಮದ ಪ್ರಕಾರ, ಬೋರ್ಡ್ಸ್‌ನಲ್ಲಿ ಹೆಸರು ದಾಖಲಿಸಿರುವ ಆಟಗಾರ ಬೋರ್ಡ್‌ನ ಅನುಮತಿಯಲ್ಲದೆ ಯಾವುದೇ ವಿದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಹೀಗಾಗಿ ರಿಂಕು ಈ ಕೂಡಲೇ 3 ತಿಂಗಳ ಕಾಲ ಅಮಾನತುಗೊಂಡಿದ್ದಾರೆ. ಜೂನ್ 1ರಿಂದ ಅವರ ಮೇಲಿನ ಅಮಾನತು ಆರಂಭವಾಗಲಿದೆ' ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

Story first published: Thursday, May 30, 2019, 17:15 [IST]
Other articles published on May 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X