ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್ ನಿಂದ ‘ಟಾಸ್’ ಕೈಬಿಡುವ ಐಸಿಸಿ ಪ್ರಸ್ತಾಪಕ್ಕೆ ಇಸಿಬಿ ಬೆಂಬಲ

ECB supports ICCs proposal to scrap toss in Test cricket

ನವದೆಹಲಿ, ಮೇ 19: ಟೆಸ್ಟ್ ಕ್ರಿಕೆಟ್ ನಲ್ಲಿ (ನಾಣ್ಯ ಚಿಮ್ಮುವ) ಟಾಸ್ ವಿಧಾನವನ್ನು ತೆಗೆದು ಹಾಕುವ ಐಸಿಸಿ ಪ್ರಸ್ತಾಪಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಬೆಂಬಲ ಸೂಚಿಸಿದೆ.

ಅನುಕೂಲ ಮತ್ತು ಅನಾನುಕೂಲಗಳನ್ನು ಗಮಸಿಸಿ ಟೆಸ್ಟ್ ಕ್ರಿಕೆಟ್ ನಿಂದ 'ಟಾಸ್' ಕೈ ಬಿಡುವ ಬಗ್ಗೆ ಈ ತಿಂಗಳಾಂತ್ಯದಲ್ಲಿ ಚರ್ಚಿಸಲು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿದೆ.

ಯಾವತ್ತಿನಿಂದ ಟಾಸ್ ಗೆ ಸಂಬಂಧಿಸಿ ಹೊಸ ನಿಯಮ ಜಾರಿಯಾಗಲಿದೆ ಎಂಬುದು ಚರ್ಚೆಯ ಬಳಿಕವಷ್ಟೇ ಗೊತ್ತಾಗಬೇಕಿದೆ. ಆದರೆ ಮಾಹಿತಿಯೊಂದರ ಪ್ರಕಾರ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಉದ್ಘಾಟನಾ ಪಂದ್ಯದಿಂದಲೇ ಹೊಸ ನಿಯಮ ಜಾರಿಯಾಗಲಿದೆ ಎನ್ನಲಾಗುತ್ತಿದೆ.

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) 2016ರ ಕೌಂಟಿ ಚಾಂಪಿಯನ್ ಶಿಪ್ ನಿಂದ ಟಾಸ್ ಕಡ್ಡಾಯ ನಿಯಮವನ್ನು ತೆಗೆದುಹಾಕಿತ್ತು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಟಾಸ್ ಬೇಕೇ ಬೇಡವೆ ಎಂಬ ಬಗ್ಗೆ ಚರ್ಚೆಗಳಾಗುತ್ತಿವೆ.

Story first published: Saturday, May 19, 2018, 11:50 [IST]
Other articles published on May 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X