ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: ಆರಂಭಿಕ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ!

IPL 2019: ಆರಂಭಿಕ ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ! | Oneindia Kannada
IPL 2019: BCCI to announce dates for 17 games

ಬೆಂಗಳೂರು, ಫೆಬ್ರವರಿ 19: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಆರಂಭಿಕ ಪಂದ್ಯಗಳ ಚಿತ್ರಣವನ್ನು ಬಿಸಿಸಿಐ ಮಂಗಳವಾರ (ಫೆಬ್ರವರಿ 19) ಒದಗಿಸಿದೆ. ಐಪಿಎಲ್ 12ನೇ ಆವೃತ್ತಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ಪಂದ್ಯಗಳೊಂದಿಗೆ ಆರಂಭಗೊಳ್ಳಲಿದೆ.

ವೈರಲ್ ವಿಡಿಯೋ: ಆ್ಯರನ್ ಫಿಂಚ್ ರನ್ ಔಟ್ ಸಿಟ್ಟಿಗೆ ಚೇರ್ ಬಲಿ!ವೈರಲ್ ವಿಡಿಯೋ: ಆ್ಯರನ್ ಫಿಂಚ್ ರನ್ ಔಟ್ ಸಿಟ್ಟಿಗೆ ಚೇರ್ ಬಲಿ!

ಮಾರ್ಚ್ 23ರಿಂದ ಏಪ್ರಿಲ್ 5ರ ವರೆಗಿನ ಎರಡು ವಾರಗಳ ಅವಧಿಯಲ್ಲಿ ಒಟ್ಟು 17 ಐಪಿಎಲ್ ಪಂದ್ಯಗಳು ನಡೆಯಲಿವೆ. ಇರುವ ಎಂಟು ಫ್ರಾಂಚೈಸಿಗಳಿಗನುಗುಣವಾಗಿ ಎಂಟೂ ತಾಣಗಳಲ್ಲಿ ಪಂದ್ಯಗಳು ನಡೆಯಲಿವೆ. ಆರಂಭಿಕ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಡಕೂಡದು: ಹರ್ಭಜನ್ ಸಿಂಗ್ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಡಕೂಡದು: ಹರ್ಭಜನ್ ಸಿಂಗ್

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ, 'ಚುನಾವಣೆಯ ಕಾರಣ ಐಪಿಎಲ್ 12ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಲಾಗಿಲ್ಲ' ಎಂದಿದ್ದಾರೆ.

ಎರಡು ವಾರಗಳ ಐಪಿಎಲ್ 2019ರ ವೇಳಾಪಟ್ಟಿ ಹೀಗಿದೆ
* ಶನಿವಾರ, ಮಾರ್ಚ್ 23: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಭಾನುವಾರ, ಮಾರ್ಚ್ 24: ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್, ಕೊಲ್ಕತ್ತಾ
* ಭಾನುವಾರ, ಮಾರ್ಚ್ 24: ದೆಹಲಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್
* ಸೋಮವಾರ, ಮಾರ್ಚ್ 25: ರಾಜಸ್ಥಾನ ರಾಯಲ್ಸ್ ವಿರುದ್ಧ ಕಿಂಗ್ಸ್ XI ಪಂಜಾಬ್ ಜೈಪುರದಲ್ಲಿ
* ಮಂಗಳವಾರ, ಮಾರ್ಚ್ 26: ದೆಹಲಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ಚೆನೈ ಸೂಪರ್ ಕಿಂಗ್ಸ್ ವಿರುದ್ಧ
* ಬುಧವಾರ, ಮಾರ್ಚ್ 27: ಕೋಲ್ಕತಾ ನೈಟ್ ರೈಡರ್ಸ್ - ಕಿಂಗ್ಸ್ XI ಪಂಜಾಬ್ ವಿರುದ್ಧ, ಕೋಲ್ಕತ್ತಾದಲ್ಲಿ
* ಗುರುವಾರ, ಮಾರ್ಚ್ 28: ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್
* ಶುಕ್ರವಾರ, ಮಾರ್ಚ್ 29: ಹೈದರಾಬಾದ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್, ಹೈದರಾಬಾದ್
* ಶನಿವಾರ, ಮಾರ್ಚ್ 30: ಮೊಹಾಲಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮುಂಬಯಿ ಇಂಡಿಯನ್ಸ್
* ಶನಿವಾರ, ಮಾರ್ಚ್ 30: ಡೆಲ್ಲಿ ಕ್ಯಾಪಿಟಲ್ಸ್ ದೆಹಲಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ, ಮೊಹಾಲಿ
* ಭಾನುವಾರ, ಮಾರ್ಚ್ 31: ಹೈದರಾಬಾದ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಭಾನುವಾರ, ಮಾರ್ಚ್ 31: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್, ಚೆನ್ನೈ

* ಸೋಮವಾರ, ಏಪ್ರಿಲ್ 1: ಮೊಹಾಲಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್

* ಮಂಗಳವಾರ, ಏಪ್ರಿಲ್ 2: ರಾಜಸ್ಥಾನ ರಾಯಲ್ಸ್- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜೈಪುರದಲ್ಲಿ
* ಬುಧವಾರ, ಏಪ್ರಿಲ್ 3: ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ
* ಗುರುವಾರ, ಏಪ್ರಿಲ್ 4: ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್, ದೆಹಲಿ
* ಶುಕ್ರವಾರ, ಏಪ್ರಿಲ್ 5: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್, ಬೆಂಗಳೂರು

Story first published: Tuesday, February 19, 2019, 15:59 [IST]
Other articles published on Feb 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X