ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

LIVE : ಐಪಿಎಲ್ ಹರಾಜು 2017, ಸಂಪೂರ್ಣ ಅಪ್ಡೇಟ್ ಗಳು

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 10ನೇ ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆಯ ಸಂಪೂರ್ಣ ವಿವರಣೆ ಇಲ್ಲಿದೆ.

By Ramesh

ಬೆಂಗಳೂರು, ಫೆಬ್ರವರಿ. 20 : ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 10ನೇ ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿಸೋಮವಾರ (ಫೆ. 20) ಆರಂಭವಾಗಿದೆ.

ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆ ಬೆಂಗಳೂರಿನ ರಿಟ್ಜ್ ಕಾರ್ಲ್ಟನ್ ಹೋಟೆನಲ್ಲಿ ಶುರುವಾಗಿದೆ. ಯಾವ ಆಟಗಾರ ಯಾವ ತಂಡಕ್ಕೆ ಸಂಪೂರ್ಣ ವಿವರಣೆ ಇಲ್ಲಿದೆ. [ಐಪಿಎಲ್ ಹರಾಜು : ಮಾರಾಟವಾದ ಆಟಗಾರರ ಪೂರ್ಣ ಪಟ್ಟಿ]

LIVE: IPL 2017 Players Auction in Bengaluru February 20

3.27 PM ಇಲ್ಲಿಗೆ ಆಟಗಾರರ ಹರಾಜು ಪ್ರಕ್ರಿಯೆ ಅಂತ್ಯಗೊಂಡಿದೆ.

3.22 PM ವೆಸ್ಟ್ ಇಂಡೀಸ್ ನ ಡೆರೆನ್ ಸಮಿ ಕೊನೆಗೆ 50 ಲಕ್ಷ ರು, ಮತ್ತು ಭಾರತದ ಸಯಾನ್ ಘೋಶ್ 10 ಲಕ್ಷಗಳಿಗೆ ಕೆಕೆಆರ್ ಪಾಲು. ಅನ್ ಸೋಲ್ಟ್ ಆಗಿದ್ದ ಮನೋಜ್ ತಿವಾರಿ ಅವರನ್ನು ಕೊನೆಗೆ ಪುಣೆ 50 ಲಕ್ಷ ರು ನೀಡಿ ಖದೀದಿ ಮಾಡಿದೆ.

2.59 PM ಹಾರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಕೊನೆ ಸುತ್ತಿನಲ್ಲಿ 24 ಆಟಗಾರರು ಇದ್ದು ಅನ್ ಸೋಲ್ಡ್ ಆದವರನ್ನು ಪುನಃ ತಂಡಕ್ಕೆ ಸೇರಿಸಿಕೊಳ್ಳುಲು ಪ್ರಾಂಚೈಸಿಗಳಿಗೆ ಅವಕಾಶ್ ನೀಡಲಾಗಿದೆ.

2.58 PM ಆರ್. ಸಂಜಯ್ ಯಾದವ್, ಇಶಾಂಕ್ ಜೋಗಿ ಅವರನ್ನು ಕೆಕೆಆರ್ ತಲಾ 10 ಲಕ್ಷ ರುಗೆ ಖರೀದಿಸಿದೆ. ಪ್ರಥಮ್ ಸಿಂಗ್ 10 ಲಕ್ಷಕ್ಕೆ ಗುಜರಾತ್ ಪಾಲಾಗಿದ್ದರೆ ರಾಹುಲ್ ತ್ರಿಪತಿ 10 ಲಕ್ಷಕ್ಕೆ ರುಗೆ ಪುಣೆ ಸೇರಿದ್ದಾರೆ.[ವಿಡಿಯೋ : ವೆಲ್ ಕಮ್ 2 ಆರ್ ಸಿಬಿ ಮಿಲ್ಸ್ ಎಂದ ಮಿ.ನಾಗ್ಸ್]

2.53 PM ಚಿರಾಗ್ ಸೂರಿ, ಶೆಲ್ಲಿ ಶೌರ್ಯ, ಶುಭಂ ಅಗರವಾಲ್ ಅವರನ್ನು ತಲಾ 10 ಲಕ್ಷಕ್ಕೆ ರುಗೆ ಗುಜರಾತ್ ಲಯನ್ಸ್ ಖರೀದಿಸಿದೆ.

2.50 PM ಕಾಲಿನ್ ಡಿ ಗ್ರಾಂಡ್ಹೊಮೆ, ಡ್ವೇನ್ ಪ್ರಿಟೋರಿಯಸ್, ವಿಲಿಯಮ್ಸ್, ಬೆನ್ ವೀಲರ್, ತಜೇಂದ್ರ ಸಿಂಗ್, ವಿರಾಟ್ ಸಿಂಗ್, ಮೆಹದಿ ಹಸನ್ ಎಲ್ಲರೂ ಅನ್ ಸೋಲ್ಡ್ ಆಗಿದ್ದಾರೆ.

2.42 PM ಬಾರತದ ವೇಗಿ ಮುಸಾಫ್ ಪಟೇಲ್ ಅವರನ್ನು 30 ಲಕ್ಷ ರುಗೆ ಪಡೆದ ಗುಜರಾತ್. ರಿಂಕು ಸಿಂಗ್ 10 ಲಕ್ಷಕ್ಕೆ ಪಂಜಾಬ್ ಪಾಲು.

2.39 PM ವೆಸ್ಟ್ ಇಂಡೀಸ್ ಆಲ್ ರೌಂಡರ್ ಡೆರೆನ್ ಸಮಿ 30 ಲಕ್ಷಕ್ಕೆ ಪಂಜಾಬ್ ತೆಕ್ಕೆಗೆ. ಮತ್ತೊಬ್ಬ ಕೆರೆಬಿಯನ್ ಆಟಗಾರ ಪೊವೆಲ್ 30 ಲಕ್ಷಕ್ಕೆ ಕೋಲತ್ತಾ ಖರೀದಿಸಿದೆ. ಫರ್ಗುಸನ್ ಮಾರಾಟವಾಗಿಲ್ಲ.

2.36 PM ಶ್ರೀಲಂಕಾದ ಅಸೆಲಾ ಗುಣರತ್ನೆ 30 ಲಕ್ಷಕ್ಕೆ ಮುಂಬೈಗೆ ಮಾರಾಟ. ಡೇನಿಯಲ್ ಕ್ರಿಶ್ಚಿಯನ್ 1 ಕೋಟಿ ರುಗೆ ಪುಣೆ ಪಾಲು. ಜೇಮ್ಸ್ ಸಿಶಿಮ್ ಅನ್ ಸೋಲ್ಡ್.

2.32 PM ಭಾರತದ ವೇಗಿ 22 ವರ್ಷದ ಮೊಹ್ಮದ್ ಸಿರಾಜ್ 2.6 ಕೋಟಿ ರುಗೆ ಹೈದರಬಾದ್ ಪಾಲು.

2.29 PM ಆಸ್ಟ್ರೇಲಿಯಾದ ಬೆನ್ ಲಾಫ್ಲಿನ್ 30 ಲಕ್ಷಕ್ಕೆ ಹೈದರಬಾದ್ ಖರೀದಿ ಮಾಡಿದೆ. ಮತ್ತೋರ್ವ ಆಸೀಸ್ ನ ಬಿಲ್ಲಿ ಸ್ಟಾನ್ ಲೇಕ್ 30 ಲಕ್ಷಕ್ಕೆ ಆರ್ ಸಿಬಿ ಪಾಲು. ಅಖಿಲ್, ದಿನೇಶ್ ಯಜ್ಷಿಕ್. ರಿಷಿ ಅರೋಟೆ, ರೋನ್ಸ್ ಫರ್ಡ್ ಬೀಟನ್ ಮಾರಾಟವಾಗಿಲ್ಲ.

2.23 PM ಮನೋಜ್ ತಿವಾರಿ ತಿಸಾರಾ ಪೆರೇರಾ ಮತ್ತು ಇವಿನ್ ಲಿವಿಸ್ ಎರಡನೇ ಸುತ್ತಿನ ವೇಳೆಯಲ್ಲೂ ಅನ್ ಸೋಲ್ಡ್.

2.20 PM ಆಕಾಶ್ ದೀಪ್ ನಾಥ್, ವಿಷ್ಣು ವಿನೋದ್, ಮಯಾಂಕ್ ದಗರ್, ಡೆರೆನ್ ಬ್ರಾವೊ ಸೇಲ್ ಆಗಿಲ್ಲ. ಎನ್ ಸೈನಿ 10 ಲಕ್ಷಕ್ಕೆ ಡೆಲ್ಲಿ ಪಾಲು.

2.15 PM ನ್ಯೂಜಿಲೆಂಡ್ ನ ಸೋಧಿ, ಇಮ್ರಾನ್ ತಹೇರಾ(ದಕ್ಷಿಣ ಆಫಿಕಾ), ಪ್ರಜ್ಞಾನ ಓಜಾ, ಉನ್ಮಕ್ತ್ ಚಾಂದ್ ಅನ್ ಸೋಲ್ಡ್.

2.15 PM ನ್ಯೂಜಿಲೆಂಡ್ ನ ಸೋಧಿ, ಇಮ್ರಾನ್ ತಹೇರಾ(ದಕ್ಷಿಣ ಆಫಿಕಾ), ಪ್ರಜ್ಞಾನ ಓಜಾ, ಉನ್ಮಕ್ತ್ ಚಾಂದ್ ಅನ್ ಸೋಲ್ಡ್.

2.12 PM ಇಶಾಂತ್(ಮೂಲ ಬೆಲೆ 2 ಕೋಟಿ) ಅನ್ ಸೋಲ್ಡ್.

2.11 PM ಆಸ್ಟ್ರೇಲಿಯಾದ ನಾಥನ್ ನೆಲ್ ಅವರನ್ನು ಕೆಕೆಆರ್ 3.5 ಕೋಟಿ ರುಗೆ ತನ್ನ ತೆಕ್ಕೆಗೆ ಪಡೆದುಕೊಂಡಿದೆ.

2.10 PM ಜೋನಿ ಬೈರ್ಸ್ಟೋವ್ ಮತ್ತು ಕೈಲ್ ಅಬ್ಬೋಟ್ ಪುನಃ ಅನ್ ಸೋಲ್ಡ್ ಆಗಿದ್ದಾರೆ.

2.07 PM ಇಂಗ್ಲೆಂಡ್ ನ ಆಲ್ ರೌಂಡರ್ ಕ್ರಿಸ್ ಜೋರ್ಡನ್ 50 ಲಕ್ಷಕ್ಕೆ ಹೈದರಬಾದ್ ಪಾಲು. ಇರ್ಫಾನ್ ಪಠಾಣ್ ಮತ್ತೆ ಅನ್ ಸೋಲ್ಡ್.

2.05 PM ಸೌರಬ್ ತಿವಾರಿ ಅವರನ್ನು ಮುಂಬೈ 30 ಲಕ್ಷಕ್ಕೆ ಖರೀದಿ ಮಾಡಿದೆ. ಸೌರಬ್ ಕಳೆದ 2011 ರ ಐಪಿಎಲ್ ನಲ್ಲಿ 1.6 ಮಿಲಿಯನ್ ಗೆ ಸೇಲ್ ಆಗಿದ್ದರು.

2.04 PM ಇಂಗ್ಲೆಂಡ್ ನ ಜೇಸನ್ ರಾಯ್ 1 ಕೋಟಿ ರುಗೆ ಗುಜರಾತ್ ಪಾಲು.

2.03 PM ಬೆಳಗಿನ ಅವಧಿ ವೇಳೆ ಅನ್ ಸೋಲ್ಡ್ ಆಗಿದ್ದ ಮಾರ್ಟಿನ್ ಗುಪ್ತಿಲ್ ಅವರನ್ನು ಪುನಃ ಬಿಡ್ ಮಾಡಲಾಯಿತು. ಇದರಲ್ಲಿ ಪಂಜಾಬ್ 50 ರುಗೆ ಲಕ್ಷಕ್ಕೆ ಖರೀದಿಸಿತು.

2.00 PM ಊಟದ ವಿರಾಮದ ನಂತರ ಪುನಃ ಹರಾಜು ಪ್ರಕ್ರಿಯೆ ಆರಂಭ

12.53 PM ಇಲ್ಲಿ ವರೆಗೆ ನಡೆದ ಆಟಗಾರರ ಹರಾಜು ನಂತರ ಯಾವ ತಂಡದಲ್ಲಿ ಇನ್ನು ಎಷ್ಟು ಹಣವಿದೆ. * ಡೆಲ್ಲಿ-9.25 ಕೋಟಿ ರು. * ಗುಜರಾತ್-12.30 ಕೋಟಿ ರು. * ಪಂಜಾಬ್-14.80 ಕೋಟಿ ರು.* ಕೆಕೆಆರ್-10 ಕೋಟಿ ರು. ಮುಂಬೈ- 4.05 ಕೋಟಿ ರು. * ರೈಸಿಂಗ್ ಪುಣೆ-2.70 ಕೋಟಿ ರು. * ಆರ್ ಸಿಬಿ- 2.82 ಕೋಟಿ ರು. * ಹೈದರಬಾದ್-15.65 ಕೋಟಿ ರು.

12.43 PM ಬೆಳಿಗ್ಗೆ 9.30 ರಿಂದ ಐಪಿಎಲ್ 2017 ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಿದ್ದ 12.40 PM ವರೆಗಿನ ಬೆಳಗಿನ ಅವಧಿ ವೇಳೆ 33 ಆಟಗಾರರು ಸೇಲ್ ಆಗಿದ್ದಾರೆ. ಅದರಲ್ಲಿ ಬೆನ್ ಸ್ಟೋಕ್ಸ್ ಅತಿ ಹೆಚ್ಚು 14.5 ಕೋಟಿಗೆ ಮಾರಾಟವಾದ ಆಟಗಾರನಾಗಿದ್ದಾನೆ. ಮಿಲ್ಸ್ 12 ಕೋಟಿ ರುಗೆ ಸೇಲ್ ಆಗಿ 2ನೇ ಸ್ಥಾನದಲ್ಲಿದ್ದಾರೆ. ಇನ್ನು ಬೋಲ್ಟ್ ಮತ್ತು ರಬಾಡ ತಲಾ 5 ಕೋಟಿ ರುಗೆ ಮಾರಾಟವಾಗಿ 3ನೇ ಸ್ಥಾನದಲ್ಲಿದ್ದಾರೆ.

12.40 PM ರಿಂದ 2 PM ವರೆಗೆ ಊಟದ ಸಮಯದ ನಂತರ ಪುನಃ ಆಟಗಾರರ ಹರಾಜು ಪ್ರಕ್ರಿಯೆ ಮುಂದುವರೆಯಲಿದೆ.

12 37 PM ಎಫ್ ಹಮೀದ್, ಮಿಚೆಲ್ ಬೀರ್, ಅಖೀಲ್ ಧನಂಜಯ್, ನಾಥನ್ ಲಯನ್, ರಾಹುಲ್ ಶರ್ಮ ಸೇಲ್ ಆಗಿಲ್ಲ.

12. 35 PM ವರುಣ್ ಆರೋನ್ ಗೆ 2.8 ಕೋಟಿ ರು ಕೊಟ್ಟು ಪಂಜಾಬ್ ಖರೀದಿಸಿದೆ. ಮನಪ್ರಿತ್ ಗೊನ್ಯಾ 60 ಲಕ್ಷಕ್ಕೆ ಗುಜರಾತ್ ಪಾಲು.
12. 32 PM ಭಾರತದ ಆರ್ ಪಿ ಸಿಂಗ್ ಮಾರಾಟವಾಗಿಲ್ಲ. ನ್ಯೂಜಿಲೆಂಡ್ ನ ಹೆನ್ರಿ 50 ಲಕ್ಷಕ್ಕೆ ಪಂಜಾಬ್ ಗೆ ಹರಾಜು. ಜಯದೇವ್ ಉನದ್ಕತ್ ಪಂಜಾಬ್ ಗೆ 30 ಲಕ್ಷಕ್ಕೆ ಸೇಲ್, ಪಂಕಾಜ್ ಸಿಂಗ್, ಬೆನ್ ಲಾಗಿನ್ ಅನ್ ಸೋಲ್ಡ್.

12.27 PM ರಿಷಿ ಧವನ್ 55 ಲಕ್ಷಕ್ಕೆ ಕೆಕೆಆರ್ ಹರಾಜು. ತಿಸಾರ ಪೆರೇರಾ, ಫರಹನ್ ಬೆಹರ್ಡಿನ್, ಹುಕ್, ಕುಶಾಲ್ ಪೆರೇರಾ, ಬ್ರಾಡ್ ಹಡ್ಡಿನ್, ಗ್ಲೇನ್ ಪಿಲಿಪ್ಸ್ ಅನ್ ಸೋಲ್ಡ್.

12. 20 PM ದಕ್ಷಿಣ ಆಫ್ರಿಕಾದ ಡೆವಿಡ್ ವೈಸ್ ಅನ್ ಸೋಲ್ಡ್.

12.16 PM ಕರಣ್ ಶರ್ಮ 3. 2 ಕೋಟಿಗೆ ಮುಂಬೈ ಇಂಡಿಯನ್ಸ್ ತೆಕ್ಕೆಗೆ.

12.11 PM ಕ್ರಿಸ್ ವೋಕ್ಸ್(2 ಕೋಟಿ ರು ಮೂಲ ಬೆಲೆ) 4.2 ಕೋಟಿ ರುಗೆ ಕೆಕೆಆರ್ ಪಾಲು.ಜೋಸನ್ ಹೋಲ್ಡರ್ ಅನ್ ಸೋಲ್ಡ್.

12.08 PM ಆಸ್ಟ್ರೇಲಿಯಾದ ನಿಕ್ ಮೆಡಿನ್ಸನ್ ಸೇಲ್ ಆಗಿಲ್ಲ.

12.07 PM ಮರ್ಲಾನ್ ಸ್ಯಾಮುಯೆಲ್ಸ್ ಇವಿನ್ ಲಿವಿಸ್, ಡೆರೆನ್ ಬ್ರಾವೊ ಅನ್ ಸೋಲ್ಡ್.

12.05 PM ಎಸ್. ಸಿದ್ಧಾರ್ಥ್ ಅನ್ ಸೋಲ್ಡ್.

12. 02 PM ಮನೋಜ್ ತಿವಾರಿ, ಚೇತೇಶ್ವರ ಪೂಜಾರ, ಅಭಿನವ್ ಮುಕ್ಕಂದ್ ಅನ್ ಸೋಲ್ಡ್.

12.01 PM ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ 10 ಲಕ್ಷ ರುಗೆ ಹೈದರಬಾದ್ ಪಾಲು.

11.59 AM ಅಫ್ಘಾನಿಸ್ತಾನದ 18 ವರ್ಷದ ಸ್ಪಿನ್ನರ್ ರಶೀದ್ ಖಾನ್ ಭಾರೀ ಮೊತ್ತದ 4 ಕೋಟಿ ರುಗೆ ಹೈದರಬಾದ್ ಗಸೇಲ್ ಆಗಿದ್ದಾರೆ.

11.54 AM ಸ್ಪಿನ್ನರ್ ಮುರುಘನ್ ಅಶ್ವಿನ್ 1 ಕೋಟಿಗೆ ಡೆಲ್ಲಿ ಡೇರ್ ಡೆವಿಲ್ಸ್ ಪಾಲು. ಮಯಾಂಕ್ ಡಗರ್ ಅನ್ ಸೋಲ್ಡ್.

11.51 AM ಬಸಿಲ್ ತಂಪಿ 85 ಲಕ್ಷಕ್ಕೆ ಗುಜರಾತ್ ಗೆ ಆರಾಟವಾಗಿದ್ದಾರೆ.

11.48 AM ಉಮರ್ ನಜೀರ್, ನವದೀಪ್ ಸೈನಿ, ಪವನ್ ಸುಹೇಲ್ ಅಲ್ ಸೋಲ್ಡ್

11. 43 AM ತಮಿಳುನಾಡಿನ ಎಡಗೈ ವೇಗದ ಬೌಲರ್ ಟಿ.ನಟರಾಜನ್ 3 ಕೋಟಿಗೆ ಪಂಜಾಬ್ ಪಾಲು ಆಗಿದ್ದರೆ, ನಾಥು ಸಿಂಗ್ ಅವರು 25 ಲಕ್ಷಕ್ಕೆ ಗುಜರಾತ್ ಗೆ ಮಾರಾಟವಾಗಿದ್ದಾರೆ.

11.41 AM ಅಂಕಿತ್ ಚೌದರಿ (ಮೂಲ ಬೆಲೆ 10 ಲಕ್ಷ) ಆರ್ ಸಿಬಿ ತಂಡಕ್ಕೆ 2 ಕೋಟಿಗೆ ಹರಾಜು.27 ವರ್ಷದ ಅಂಕಿತ್ ರಾಜಸ್ಥಾನ ಪರ ಆಡಿದ್ದರು.

11.31 AM ಇತ್ತೀಚೆಗೆ ಟಿ20ಯಲ್ಲಿ ತ್ರಿಶತಕ ಸಿಡಿಸಿದ್ದ ಮೋಹಿತ್ ಅಹ್ಲಾವತ್ ಮತ್ತು ಮನ್ವಿಂದರ್ ಬಿಸ್ಲಾ ಅನ್ ಸೋಲ್ಡ್.

11. 29 AM ಬಾರತದ ಏಕಲವ್ಯ ದ್ವಿವೇದಿ ಅವರನ್ನು 75 ಲಕ್ಷಕ್ಕೆ ಖರೀದಿಸಿದ ಹೈದರಬಾದ್.

11.27 AM ಶ್ರೀವಾತ್ಸ್ ಗೋಸ್ವಾಮಿ ಮಾರಾಟವಾಗಿಲ್ಲ,. ಅದಿತ್ಯಾ ತಾರೆ 25 ಲಕ್ಷಕ್ಕೆ ಡೆಲ್ಲಿ ಪಾಲು.

11.25 AM ವಿಕೆಟ್ ಕೀಪರ್-ಭಾರತದ ವಿಷ್ಣು ವಿನೋದ್(ಮೂಲ ಬೆಲೆ 10ಲಕ್ಷ) ಅನ್ ಸೋಲ್ಡ್.

11.24 AM ರಾಹುಲ್ ತೇವಾಟಿಯ 25 ಲಕ್ಷಕ್ಕೆ ಪಂಜಾಬ್ ಪಾಲು. ಪ್ರವೀಣ್ ದೂಬೆ, ಶಿವರಾಮ್ ದೂಬೆ, ಮನನ್ ಶರ್ಮ, ಪ್ರಿಯಾಂಕ್ ಪಾಂಚಾಲ್ ಮಾರಾಟವಾಗಿಲ್ಲ.

11.19 AM ಕರ್ನಾಟಕದ ಆಲ್ ರೌಂಡರ್ ಕೆ.ಗೌತಮ್ ಅವರು 2 ಕೋಟಿಗೆ ಮುಂಬೈ ಪಾಲಾಗಿ ಆಶ್ಚರ್ಯ ಮೂಡಿಸಿದರು.

11.16 AM ಅಫ್ಘಾನಿಸ್ತಾನದ ಮಹಮ್ಮದ್ ನಭಿ 30 ಲಕ್ಷಕ್ಕೆ ಹೈದರಬಾದ್ ತಂಡಕ್ಕೆ ಮಾರಾಟ. ಅಫ್ಘಾನಿನ ಮೊದಲ ಆಟಗಾರನನ್ನು ಈ ಬಾರಿಯ ಐಪಿಎಲ್ 2017 ಹರಾಜಿನಲ್ಲಿ ಖರೀದಿ ಮಾಡಲಾಯಿತು.

11. 14 AM ಈಗ ಆಲ್ ರೌಂಡರ್ ಗಳ ಸರದಿ: ಭಾರತದ ಮಹಿಪಾಲ್ ರೊಮ್ರರ್ ಹಾಗೂ ಆಕಾಶ್ ದೀಪ್ ನಾಗ್ (ತಲಾ ಮೂಲ ಬೆಲೆ 10 ಲಕ್ಷ) ಅನ್ ಸೋಲ್ಡ್.

11. 13 AM ತನ್ಮಯ್ ಅಗರ್ವಾಲ್ 10 ಲಕ್ಷಕ್ಕೆ ಸನ್ ರೈಸರ್ಸ್ ಹೈದ್ರಬಾದ್ ಪಾಲು.

11.11 AM ಅಫ್ಘಾನಿಸ್ತಾನದ ಅಸ್ಗರ್ ಸೇಲ್ ಆಗಿಲ್ಲ.

11. 10 AM ಉನ್ಮುಕ್ತ್ ಚಾಂದ್ ಅನ್ ಸೋಲ್ಡ್.

11. 09 AM ಭಾರತದ ಆಟಗಾರ ಉಮಾಂಗ್ ಶರ್ಮಾ ಮಾರಟವಾಗಿಲ್ಲ.

10.54 AM- ಭಾರತದ ಸ್ಪಿನ್ನರ್ ಪ್ರಜ್ಞಾನ ಓಜಾ, ಆಸೀಸ್ ನ ಹಿರಿಯ ಸ್ಪಿನ್ನರ್ ಬ್ರಾಡ್ ಹಾಗ್ ಮತ್ತು ದಕ್ಷಿಣ ಆಫಿಕಾದ ಇಮ್ರಾನ್ ತಹೇರಾ ಅನ್ ಸೋಲ್ಡ್. 10 ನಿಮಿಷ ವಿರಾಮ.

10. 52 AM -ಶ್ರೀಲಂಕಾದ ಸ್ಪಿನ್ನರ್ ಲಕ್ಷನ್ ಸಂದಾಕನ್ ಮತ್ತು ನ್ಯೂಜಿಲೆಂಡ್ ನ ಸೋಧಿ ಸೇಲ್ ಆಗಿಲ್ಲ.

10.49 AM - ಭಾರತದ ವೇಗಿ ಇಶಾಂತ್ ಶರ್ಮ ಹಾಗೂ ಕೈಲ್ ಅಬ್ಬೋಟ್ ಅನ್ ಸೋಲ್ಡ್.

10.46 AM -ಆಸ್ಟ್ರೇಲಿಯಾದ ವೇಗದ ಬೌಲರ್ ವಿಚೆಲ್ ಜಾನ್ಸನ್ 2 ಕೋಟಿಗೆ ಪುನಃ ಮುಂಬೈ ಇಂಡಿಯನ್ಸ್ ತೆಕ್ಕೆಗೆ.

10.43 AM -ಆಸ್ಟ್ರೇಲಿಯಾದ ಬೌಲರ್ ಪ್ಯಾಟ್ ಕುಮಿನ್ಸ್ ಅವರು 4.5 ಕೋಟಿಗೆ ಡೆಲ್ಲಿ ಪಾಲು.

10.36 AM ಇಂಗ್ಲೆಂಡ್ ನ ಎಡಗೈ ವೇಗಿ ತೈಮಲ್ ಮಿಲ್ಸ್ 12 ಕೋಟಿ ರುಗೆ ಆರ್ ಸಿಬಿ ತೆಕ್ಕೆಗೆ.

10.35 AM -ನ್ಯೂಜಿಲೆಂಡ್ ನ ಎಡಗೈ ವೇಗಿ ಟ್ರೆಂಟ್ ಬೊಲ್ಟ್ 5 ಕೋಟಿ ರುಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪಾಲು.

10.31 AM ದ.ಆಫ್ರಿಕಾದ ರಬಾಡ (1 ಕೋಟಿ ಮೂಲ ಬೆಲೆ) 5 ಕೋಟಿಗೆ ಡೆಲ್ಲಿಗೆ ಮಾರಾಟ.

10.30 AM ಆಸ್ಟ್ರೇಲಿಯಾದ ವೇಗಿ ನಥನ್ ಕೌಲ್ಟರ್ ನೈಲ್ ಸೇಲ್ ಆಗಿಲ್ಲ.

10.29 AM -ವೆಸ್ಟ್ ಇಂಡೀಸ್ ನ ಜಾನ್ಸನ್ ಚಾರ್ಲಸ್ ಮತ್ತು ಶ್ರೀಲಾಂಕಾದ ದಿನೇಶ್ ಚಾಂಡಿಮಹಲ್ ಅನ್ ಸೋಲ್ಡ್.

10.24 AM-ಆಸ್ಟ್ರೇಲಿಯದ ಬೆನ್ ಡಂಕ್ ಮಾರಾಟವಾಗಿಲ್ಲ.

*15 ನಿಮಿಷಗಳ ವಿರಾಮ

10.5 AM-ಕ್ರಿಶ್ಚನ್ ಜೋರ್ಡನ್ ಅನ್ ಸೋಲ್ಡ್.

10:03 AM- ನ್ಯೂಜಿಲೆಂಡ್ ತಂಡದ ಕೋರೆ ಅಂಡರ್ಸನ್ 1 ಕೋಟಿಗೆ ಡೆಲ್ಲಿ ಪಾಲು.

10:00 AM - ಬೆನ್ ಸ್ಟೋಕ್ಸ್ ಭಾರೀ ಮೊತ್ತ 14.5 ಕೋಟಿಗೆ ಪುಣೆಗೆ ಸೇಲ್.

9.52 AM -ಭಾರತದ ಆಲ್ ರೌಂಡರ್ ಇರ್ಫಾನ್ ಪಠಾಣ್ ಸೇಲ್ ಆಗಿಲ್ಲ.

9.50 AM - ಶ್ರೀಲಂಕಾದ ಏಂಜಲೋ ಮ್ಯಾಥ್ಯೂಸ್ 2 ಕೋಟಿ ರುಗೆ ಡೆಲ್ಲಿ ತಂಡಕ್ಕೆ ಸೇಲ್.

9.49 AM- ಪವನ್ ನೇಗಿ 1 ಕೋಟಿಗೆ ರಾಯಲ್ ಚಾಲೆಂರ್ಜ್ ಬೆಂಗಳೂರು ಪಾಲು.

9.40 AM- ಇಂಗ್ಲೆಂಡ್ ನ ಜಾನ್ಸ್ ರಾಯ್ ಅನ್ ಸೋಲ್ಡ್.

9.44 AM -ಸೌರಬ್ ತಿವಾರಿ (ಮೂಲ ಬೆಲೆ 30 ಲಕ್ಷ) ಅನ್ ಸೋಲ್ಡ್.

9.38 AM-ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್- ಪಂಜಾಬ್ ಪಾಲು.

9.38 AM - ಮಾರ್ಟನ್ ಗುಪ್ತಿಲ್ ಅನ್ ಸೋಲ್ಡ್.

* ಇಂಗ್ಲೆಂಡ್ ನ ಅಲೆಸ್ಟಾರ್ ಕುಕ್ (ಮೂಲ ಬೆಲೆ 1 ಕೋಟಿ)ಅನ್ ಸೋಲ್ಡ್.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X