ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾವೈರಸ್ ಎಲ್ಲಾ 128 ಪರೀಕ್ಷೆಗಳೂ ನೆಗೆಟಿವ್: ಪಿಸಿಬಿಯಿಂದ ಖಾತರಿ

PCB confirms all 128 COVID-19 tests are negative

ಇಸ್ಲಮಾಬಾದ್, ಮಾರ್ಚ್ 19: ಮಾರ್ಚ್ 17ರಂದು ಕೊರೊನಾವೈರಸ್ ಪರೀಕ್ಷೆಗೊಳಪಡಿಸಲಾದ ಆಟಗಾರರು, ಬೆಂಬಲ ಸಿಬ್ಬಂದಿ, ಪಂದ್ಯದ ಅಧಿಕಾರಿಗಳು, ಪ್ರಸಾರಕರು ಮತ್ತು ತಂಡದ ಮಾಲಕರು ಸೇರಿದಂತೆ ಎಲ್ಲಾ 128 ಮಂದಿಯ ಫಲಿತಾಂಶಗಳೂ ನೆಗೆಟಿವ್ ಬಂದಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಖಾತರಿಪಡಿಸಿದೆ.

ವಿದೇಶಿಯರಿಲ್ಲದೆ ಐಪಿಎಲ್? : ಹೇಗಿದೆ ಗೊತ್ತಾ ಎಲ್ಲಾ ತಂಡಗಳ ಪ್ಲೇಯಿಂಗ್ XIವಿದೇಶಿಯರಿಲ್ಲದೆ ಐಪಿಎಲ್? : ಹೇಗಿದೆ ಗೊತ್ತಾ ಎಲ್ಲಾ ತಂಡಗಳ ಪ್ಲೇಯಿಂಗ್ XI

'ಪಾಕಿಸ್ತಾನದ ಸೂಪರ್ ಲೀಗ್ (ಪಿಎಸ್‌ಎಲ್) ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಎಲ್ಲಾ ಆಟಗಾರರು, ಬೆಂಬಲ ಸಿಬ್ಬಂದಿ, ಪ್ರಸಾರಕರು ಮತ್ತು ಪಂದ್ಯದ ಅಧಿಕಾರಿಗಳು, ಪಂದ್ಯಾವಳಿಯ ಅಂತ್ಯದವರೆಗೂ ಹಿಂದೆ ಉಳಿಯಲು ನಿರ್ಧರಿಸಿದ ಎಲ್ಲರ COVID-19 ಪರೀಕ್ಷೆಯ ಫಲಿತಾಂಶ ನೆಗೆಟಿವ್ ಎಂದು ಬಂದಿದೆ,' ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸಿಮ್ ಖಾನ್ ತಿಳಿಸಿದ್ದಾರೆ.

ಆವತ್ತು ಕೊಹ್ಲಿ 'ಪಂಚಿಂಗ್ ಬ್ಯಾಗ್‌'ನಂತೆ ಅನ್ನಿಸಿತ್ತು ಎಂದ ಆಸೀಸ್ ಕೋಚ್!ಆವತ್ತು ಕೊಹ್ಲಿ 'ಪಂಚಿಂಗ್ ಬ್ಯಾಗ್‌'ನಂತೆ ಅನ್ನಿಸಿತ್ತು ಎಂದ ಆಸೀಸ್ ಕೋಚ್!

'ಕೊರೊನಾವೈರಸ್ ಟೆಸ್ಟ್ ಫಲಿತಾಂಶ ನೆಗೆಟಿವ್ ಎಂದು ಬಂದಿರುವುದರಿಂದ ಆಟಗಾರರು, ಅಧಿಕಾರಿಗಳೆಲ್ಲ ಆರೋಗ್ಯ ಸಂಬಂಧಿ ಯಾವುದೇ ಸಮಸ್ಯೆಗಳಿಲ್ಲದೆ, ಸುರಕ್ಷಾ ಅನುಮಾನಗಳಿಲ್ಲದೆ ಅವರವರ ಕುಟುಂಬವನ್ನು ಸೇರಿಕೊಂಡಿದ್ದಾರೆ ಎಂದು ತಿಳಿಸಲು ಪಿಸಿಬಿಗೆ ಖುಷಿಯಾಗುತ್ತಿದೆ,' ಎಂದು ಖಾನ್ ಹೇಳಿದ್ದಾರೆ.

ಟೀಮ್ ಇಂಡಿಯಾಗೆ ಹೋಲಿಸಿ ಪಿಸಿಬಿ ವಿರುದ್ಧ ಮತ್ತೋರ್ವ ಪಾಕ್ ಮಾಜಿ ನಾಯಕನ ವಾಗ್ದಾಳಿಟೀಮ್ ಇಂಡಿಯಾಗೆ ಹೋಲಿಸಿ ಪಿಸಿಬಿ ವಿರುದ್ಧ ಮತ್ತೋರ್ವ ಪಾಕ್ ಮಾಜಿ ನಾಯಕನ ವಾಗ್ದಾಳಿ

ಕೊರೊನಾವೈರಸ್ ಸೋಂಕು ವಿಶ್ವದಾದ್ಯಂತ ಹಬ್ಬುತ್ತ ಆತಂಕ ಸೃಷ್ಟಿಸುತ್ತಿದ್ದಾಗ ಎಲ್ಲಾ ಕ್ರಿಕೆಟ್‌ ಟೂರ್ನಿಗಳೂ ರದ್ದಾದರೂ ಪಿಎಸ್‌ಎಲ್ ಮಾತ್ರ ನಡೆಯುತ್ತಿತ್ತು. ಆದರೆ ಟೂರ್ನಿಯ ಅರ್ಧದಿಂದಲೇ ಕೆಲ ವಿದೇಶಿ ಆಟಗಾರರು ತವರಿಗೆ ವಾಪಸ್ಸಾಗತೊಡಗಿದಾಗ ಪಿಸಿಬಿ, ಪಿಎಸ್‌ಎಲ್ ಅನ್ನು ಮುಂದೂಡಿತ್ತು.

Story first published: Thursday, March 19, 2020, 15:22 [IST]
Other articles published on Mar 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X