ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಟಾಪ್ 10 ಬೌಲರ್ ಗಳಲ್ಲಿ ಆಸೀಸ್ ಗೆ ಸಿಂಹಪಾಲು

ಬೆಂಗಳೂರು, ಫೆ. 12: ಏಕದಿನ ವಿಶ್ವಕಪ್ ಪಂದ್ಯಾವಳಿಯ ಫಿಲ್ಡಿಂಗ್ ನಿಯಮಾವಳಿಗಳು ಬದಲಾಗಿದ್ದು ಬೌಲರ್ ಗಳಿಗೆ ದೇವರ ಸಹಾಯ ಅಗತ್ಯ ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದರಲ್ಲಿ ವಿಶೇಷವೇನೂ ಇಲ್ಲ.

ಬದಲಾದ ಟಿ-20 ಜಮಾನಾದಲ್ಲಿ ಬೌಲರ್ ಗಳನ್ನು ದಂಡಿಸುವುದೇ ಕ್ರಿಕೆಟ್ ಎಂಬಂತಾಗಿದೆ. ಆದರೆ ಈ ಹಿಂದಿನ ವಿಶ್ವಕಪ್ ಗಳಲ್ಲಿ ಬೌಲರ್ ಗಳು ಸಾಧನೆ ಮೆರೆದಿದ್ದು ದೇಶಕ್ಕೆ ಚಾಂಪಿಯನ್ ಪಟ್ಟ ನೀಡುವಲ್ಲೂ ನೆರವಾಗಿದ್ದಾರೆ.

| ವಿಶ್ವಕಪ್ ಕ್ರಿಕೆಟ್ ವಿಶೇಷ ಪುಟ | ಫೈನಲ್ ಪಂದ್ಯಗಳ ಮೆಲುಕು | ಟಾಪ್ 10 ಬದಲಾವಣೆ

cricket


ವಿಶ್ವಕಪ್ ನ ಟಾಪ್ 10 ಬೌಲರ್ ಗಳ ಪಟ್ಟಿ ಇಲ್ಲಿದೆ
* ಗ್ಲೆನ್ ಮೆಗ್ರಾಥ್(ಆಸ್ಟ್ರೇಲಿಯಾ) 15 ರನ್ ಗೆ 7 ವಿಕೆಟ್, ನಮಿಬೀಯಾ ವಿರುದ್ಧ, 2003,
* ಆಂಡ್ರ್ಯೂ ಬಿಚೆಲ್, (ಆಸ್ಟ್ರೇಲಿಯಾ), 20 ರನ್, ಗೆ 7 ವಿಕೆಟ್, ಇಂಗ್ಲೆಂಡ್ ವಿರುದ್ಧ, 2003
* ಟೀಮ್ ಸೌಥಿ(ನ್ಯೂಜಿಲೆಂಡ್), 33 ರನ್ ಗೆ 7 ವಿಕೆಟ್, ಇಂಗ್ಲೆಂಡ್ ವಿರುದ್ಧ, 2015
* ವಿನ್ ಸ್ಟನ್ ಡೇವಿಸ್(ವೆಸ್ಟ್ ಇಂಡೀಸ್), 51 ರನ್ ಗೆ 7 ವಿಕೆಟ್, ಆಸ್ಟ್ರೇಲಿಯಾ ವಿರುದ್ಧ, 1983
* ಗ್ಯಾರಿ ಗಿಲ್ ಮೋರ್(ಆಸ್ಟ್ರೇಲಿಯಾ), 14 ರನ್ ಗೆ 6 ವಿಕೆಟ್, ಇಂಗ್ಲೆಂಡ್ ವಿರುದ್ಧ, 1975
* ಆಶೀಶ್ ನೆಹ್ರಾ(ಭಾರತ), 23ಕ್ಕೆ 6 ವಿಕೆಟ್, ಇಂಗ್ಲೆಂಡ್ ವಿರುದ್ಧ, 2003
* ಶೇನ್ ಬಾಂಡ್ (ನ್ಯೂಜಿಲೆಂಡ್), 23 ರನ್ ಗೆ 6 ವಿಕೆಟ್, ಆಸ್ಟ್ರೇಲಿಯಾ ವಿರುದ್ಧ, 2003
* ಚಮಿಂಡಾ ವಾಸ್(ಶ್ರೀಲಂಕಾ), 25 ರನ್ ಗೆ 6 ವಿಕೆಟ್, ಬಾಂಗ್ಲಾದೇಶದ ವಿರುದ್ಧ, 2003
* ಕೆಮರ್ ರೋಚ್(ವೆಸ್ಟ್ ಇಂಡೀಸ್), 27 ರನ್ ಗೆ 6 ವಿಕೆಟ್, ನೆದರ್ಲೆಂಡ್ ವಿರುದ್ಧ, 2011
* ಲತೀಶ್ ಮಲಿಂಗಾ(ಶ್ರೀಲಂಕಾ), 38 ರನ್ ಗೆ 6 ವಿಕೆಟ್, ಕೀನ್ಯಾ ವಿರುದ್ಧ, 2011

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X