Euro 2020: ಇಂಗ್ಲೆಂಡ್ ಸೋಲಿಸಿ 2ನೇ ಯೂರೋ ಕಪ್‌ ಗೆದ್ದ ಇಟಲಿ

ಇಂಗ್ಲೆಂಡ್ ತಂಡವನ್ನು ಇಟಲಿ ಪೆನಾಲ್ಟಿಯಲ್ಲಿ ಸೋಲಿಸಿ ಚಾಂಪಿಯನ್ | Oneindia Kannada

ವೆಂಬ್ಲಿ: ಇಂಗ್ಲೆಂಡ್‌ನ ವೆಂಬ್ಲಿ ಸ್ಟೇಡಿಯಂನಲ್ಲಿ ಸೋಮವಾರ (ಜುಲೈ 12) ನಡೆದ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಫೈನಲ್‌ ಪಂದ್ಯದಲ್ಲಿ ಇಟಲಿ ತಂಡ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದೆ. ಇಟಲಿಗೆ ಇದು ಎರಡನೇ ಯೂರೋ ಟ್ರೋಫಿ.

ಶ್ರೀಲಂಕಾದ ಎಲ್ಲಾ ಆಟಗಾರರ ಕೋವಿಡ್ ವರದಿ ನೆಗೆಟಿವ್: ಬಯೋಬಬಲ್‌ಗೆ ಸೇರ್ಪಡೆ ಸಾಧ್ಯತೆಶ್ರೀಲಂಕಾದ ಎಲ್ಲಾ ಆಟಗಾರರ ಕೋವಿಡ್ ವರದಿ ನೆಗೆಟಿವ್: ಬಯೋಬಬಲ್‌ಗೆ ಸೇರ್ಪಡೆ ಸಾಧ್ಯತೆ

ಅಸಲಿಗೆ ಪಂದ್ಯ 1-1ರಿಂದ ಡ್ರಾ ಅನ್ನಿಸಿತ್ತು. ಪಂದ್ಯದ ಆರಂಭದಲ್ಲಿ ಅಂದರೆ 2ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಲೂಕ್ ಶಾ ಮೊದಲನೇ ಗೋಲ್‌ ಬಾರಿಸಿದ್ದರು. ಅದಾಗಿ ಪ್ರಥಮಾರ್ಧದಲ್ಲಿ ಗೋಲ್ ದಾಖಲಾಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ (67ನೇ ನಿಮಿಷದಲ್ಲಿ) ಇಟಲಿಯ ಲಿಯೊನಾರ್ಡೊ ಬೊನುಸಿ ಗೋಲ್ ಬಾರಿಸಿ ಫಲಿತಾಂಶವನ್ನು 1-1ರಿಂದ ಸರಿದೂಗಿಸಿದರು.

ಆ ಬಳಿಕ ವಿಜೇತರನ್ನು ಘೋಷಿಸುವುದಕ್ಕಾಗಿ ಪೆನಾಲ್ಟಿ ಶೂಟೌಟ್ ನಡೆಸಲಾಯ್ತು. ಇದರಲ್ಲಿ ಇಟಲಿ 3 ಗೋಲ್ ದಾಖಲಿಸಿದರೆ, ಇಂಗ್ಲೆಂಡ್ 2 ಗೋಲ್ ಬಾರಿಸಿತು. ಆದರೆ ಇಟಲಿಗೆ ಇದು ಬರೋಬ್ಬರಿ 53 ವರ್ಷಗಳ ಬಳಿಕ ಲಭಿಸುತ್ತಿರುವ ಯೂರೋ ಕಪ್‌.

ಇಂಗ್ಲೆಂಡ್ vs ಪಾಕಿಸ್ತಾನ: 2ನೇ ಏಕದಿನ ಪಂದ್ಯದಲ್ಲೂ ಇಂಗ್ಲೆಂಡ್‌ಗೆ ಶರಣಾದ ಪಾಕಿಸ್ತಾನಇಂಗ್ಲೆಂಡ್ vs ಪಾಕಿಸ್ತಾನ: 2ನೇ ಏಕದಿನ ಪಂದ್ಯದಲ್ಲೂ ಇಂಗ್ಲೆಂಡ್‌ಗೆ ಶರಣಾದ ಪಾಕಿಸ್ತಾನ

1968ನೇ ಇಸವಿಯಲ್ಲಿ ಇಟಲಿ ತಂಡ ಮೊದಲ ಬಾರಿ ಯೂರೋ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದಿತ್ತು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, July 12, 2021, 8:02 [IST]
Other articles published on Jul 12, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X