PKL 2021: ಹರಾಜಿನ ಬಳಿಕ ಯುಪಿ ಯೋಧ ಸಂಪೂರ್ಣ ತಂಡ

ಮುಂಬೈ: ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) 2021ರ ಆವೃತ್ತಿಗಾಗಿ ನಡೆದ ಹರಾಜಿನ ವೇಳೆ ದೊಡ್ಡ ಮೊತ್ತಕ್ಕೆ ಆಟಗಾರರನ್ನು ಖರೀದಿಸಿದ ಹಿರಿಮೆ ಯುಪಿ ಯೋಧ ತಂಡಕ್ಕೆ ಸಲ್ಲುತ್ತದೆ. ಮುಂಬೈಯಲ್ಲಿ ಆಗಸ್ಟ್ 29ರಿಂದ 31ರ ವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯುಪಿ ಯೋಧ ಒಬ್ಬ ಆಟಗಾರನನ್ನು ಕೋಟಿಗೂ ಹೆಚ್ಚು ಬೆಲೆಗೆ ಖರೀದಿಸಿ ಗಮನ ಸೆಳೆದಿತ್ತು.

ಅಫ್ಘಾನಿಸ್ತಾನ ತಂಡಕ್ಕೆ ಟೆಸ್ಟ್‌ ಕ್ರಿಕೆಟ್‌ ಆಡಲು ಅನುಮತಿ ನೀಡಿದ ತಾಲಿಬಾನ್ಅಫ್ಘಾನಿಸ್ತಾನ ತಂಡಕ್ಕೆ ಟೆಸ್ಟ್‌ ಕ್ರಿಕೆಟ್‌ ಆಡಲು ಅನುಮತಿ ನೀಡಿದ ತಾಲಿಬಾನ್

ಸುಮಾರು 400ಕ್ಕೂ ಅಧಿಕ ಆಟಗಾರು ಈ ಬಾರಿಯ ಪಿಕೆಎಲ್ ಆಟಗಾರರ ಹರಾಜಿನ ವೇಳೆ ಹರಾಜು ಕಣದಲ್ಲಿದ್ದರು. ಇವರಲ್ಲಿ ಬೆಸ್ಟ್ ರೈಡರ್ ಖ್ಯಾತಿಯ ಪರ್ದೀಪ್ ನರ್ವಾಲ್ ಅವರನ್ನು ಯೋಧ 1.65 ಕೋಟಿ ರೂ. ಬೆಲೆ ಖರೀದಿಸಿತ್ತು. ಹಿಂದಿನ ಸೀಸನ್‌ನಲ್ಲಿ ಪಾಟ್ನಾ ಪೈರೇಟ್ಸ್‌ ತಂಡದಲ್ಲಿದ್ದ ಪರ್ದೀಪ್ ಈ ಬಾರಿ ಯುಪಿ ಯೋಧ ತಂಡ ಸೇರಿಕೊಂಡಿದ್ದಾರೆ.

ಓವಲ್ ಟೆಸ್ಟ್: ಪ್ರಸಿದ್ಧ್ ಕೃಷ್ಣ ತಂಡಕ್ಕೆ ಸೇರ್ಪಡೆಯಾಗಲು ಕಾರಣ ಬಿಚ್ಚಿಟ್ಟ ಬೌಲಿಂಗ್ ಕೋಚ್ಓವಲ್ ಟೆಸ್ಟ್: ಪ್ರಸಿದ್ಧ್ ಕೃಷ್ಣ ತಂಡಕ್ಕೆ ಸೇರ್ಪಡೆಯಾಗಲು ಕಾರಣ ಬಿಚ್ಚಿಟ್ಟ ಬೌಲಿಂಗ್ ಕೋಚ್

ಹರಾಜಿನ ವೇಳೆ ಯುಪಿ ಯೋಧ ಖರೀದಿಸಿರುವ ಆಟಗಾರರ ಪಟ್ಟಿ
* ಪರ್ದೀಪ್ ನರ್ವಾಲ್, ರೈಡರ್, ಖರೀದಿಸಿದ ಬೆಲೆ 1.65 ಕೋಟಿ ರೂ.
* ಶ್ರೀಕಾಂತ್ ಜಾಧವ್, ರೈಡರ್, ಖರೀದಿಸಿದ ಬೆಲೆ 72 ಲಕ್ಷ ರೂ.
* ಮೊಹಮ್ಮದ್ ತಾಗಿ ಪೇಯಿನ್ ಮಹಾಲಿ, ರೈಡರ್, ಖರೀದಿಸಿದ ಬೆಲೆ 12 ಲಕ್ಷ ರೂ.
* ಎಂಡಿ ಮಸೂದ್ ಕರೀಮ್, ರೈಡರ್, ಖರೀದಿಸಿದ ಬೆಲೆ 10 ಲಕ್ಷ ರೂ.
* ನಿತೇಶ್ ಕುಮಾರ್, ಡಿಫೆಂಡರ್, ಉಳಿಸಿಕೊಳ್ಳಲಾದ ಆಟಗಾರ
* ಸುಮಿತ್, ಡಿಫೆಂಡರ್, ಉಳಿಸಿಕೊಳ್ಳಲಾದ ಆಟಗಾರ
* ಸುರೇಂದರ್ ಗಿಲ್, ರೈಡರ್, ಉಳಿಸಿಕೊಳ್ಳಲಾದ ಆಟಗಾರ
* ಅಶು ಸಿಂಗ್, ಡಿಫೆಂಡರ್, ಉಳಿಸಿಕೊಳ್ಳಲಾದ ಆಟಗಾರ
* ಅಂಕಿತ್, ರೈಡರ್, ಖರೀದಿಸಿದ ಬೆಲೆ 10 ಲಕ್ಷ ರೂ.
* ಆಶಿಶ್ ನಗರ, ಡಿಫೆಂಡರ್, ಖರೀದಿಸಿದ ಬೆಲೆ 10 ಲಕ್ಷ ರೂ.
* ಗುಲ್ವೀರ್ ಸಿಂಗ್, ರೈಡರ್, ಖರೀದಿಸಿದ ಬೆಲೆ 10 ಲಕ್ಷ ರೂ.
* ಸಾಹಿಲ್, ರೈಡರ್, ಖರೀದಿಸಿದ ಬೆಲೆ 10 ಲಕ್ಷ ರೂ.
* ಗೌರವ ಕುಮಾರ್, ಡಿಫೆಂಡರ್, ಖರೀದಿಸಿದ ಬೆಲೆ 10 ಲಕ್ಷ ರೂ.
* ಗುರುದೀಪ್, ಆಲ್ ರೌಂಡರ್, ಖರೀದಿಸಿದ ಬೆಲೆ 10 ಲಕ್ಷ ರೂ.
* ನಿತಿನ್ ಪನ್ವಾರ್, ಆಲ್-ರೌಂಡರ್, ಖರೀದಿಸಿದ ಬೆಲೆ ಬಹಿರಂಗಪಡಿಸಿಲ್ಲ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, September 1, 2021, 23:59 [IST]
Other articles published on Sep 1, 2021

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X