ಶ್ರೀಲಂಕಾದಲ್ಲಿ ಥ್ರೋಬಾಲ್ ಪ್ರಶಸ್ತಿ ಗೆದ್ದ ಭಾರತೀಯ ತಂಡ

Posted By:

ಕೆಗಲ್ಲೆ, ನವೆಂಬರ್ 14: ಶ್ರೀಲಂಕದ ಕೆಗಲ್ಲೆಯಲ್ಲಿ ನ.11 ರಂದು ನಡೆದ ಥ್ರೋಬಾಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಮತ್ತು ಪುರುಷ ತಂಡ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಮಹಿಳಾ ಸಾಧಕಿ ಭಾಗ-2: ಥ್ರೋಬಾಲ್ ಮಿನುಗು ತಾರೆ ಸಂಪೂರ್ಣ

ಭಾರತೀಯ ಮಹಿಳಾ ತಂಡ ಶ್ರೀಲಂಕಾ ಮಹಿಳೆಯರ ತಂಡವನ್ನು 3-0 ಅಂತರದಿಂದ ಮಣಿಸಿದರೆ, ಪುರುಷರ ತಂಡ ಶ್ರೀಲಂಕಾ ತಂಡವನ್ನು 2-1 ಸೆಟ್ ಗಳಲ್ಲಿ ಸೋಲಿಸಿ ಗೆಲುವಿನ ನಗೆ ಬೀರಿತು.

India wins both men-women throwball series in Srilanka

ಈಗಾಗಲೇ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಭಾರತೀಯ ಥ್ರೋಬಾಲ್ ತಂಡ ನಿರೀಕ್ಷೆಯಂತೇ ಜಯ ಸಾಧಿಸಿತು.

India wins both men-women throwball series in Srilanka

ಭಾರತೀಯ ಮಹಿಳಾ ಮತ್ತು ಪುರುಷರ ತಂಡದ ಈ ಸಾಧನೆಯನ್ನು ಭಾರತೀಯ ಥ್ರೋಬಾಲ್ ಫೇಡರೇಶನ್ ಮುಕ್ತ ಕಂಠದಿಂದ ಶ್ಲಾಘಿಸಿದೆ.

Story first published: Tuesday, November 14, 2017, 12:04 [IST]
Other articles published on Nov 14, 2017
Please Wait while comments are loading...