ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್‌ನಲ್ಲಿ 'ಮಂಗಳಮುಖಿ'ಯ ಆಯ್ಕೆಗೆ ಐಒಸಿ ಬೆಂಬಲ

IOC backs transgender weightlifter Laurel Hubbards selection for Tokyo Olympics

ಟೋಕಿಯೋ: ಸಾಕಷ್ಟು ಟೀಕೆಗಳಿದ್ದರೂ ನ್ಯೂಜಿಲೆಂಡ್‌ನ ತೃತೀಯ ಲಿಂಗಿ (ಮಂಗಳಮುಖಿ) ವೇಟ್ ಲಿಫ್ಟರ್ ಲಾರೆಲ್ ಹಬಾರ್ಡ್ ಅವರನ್ನು ಟೋಕಿಯೋ ಒಲಿಂಪಿಕ್ಸ್‌ಗೆ ಆಯ್ಕೆ ನಡೆಸಿರುವುದಕ್ಕೆ ಇಂಟರ್ ನ್ಯಾಷನಲ್ ಒಲಿಂಪಿಕ್ಸ್ (ಐಒಸಿ) ಕಮಿಟಿ ಬೆಂಬಲ ಸೂಚಿಸಿದೆ.

ಭಾರತ vs ಶ್ರೀಲಂಕಾ: ಏಕದಿನ ಸರಣಿಯ ವೇಳೆ ನಿರ್ಮಾಣವಾಗಲಿರುವ ಕುತೂಹಲಕಾರಿ ದಾಖಲೆಗಳಿವು!ಭಾರತ vs ಶ್ರೀಲಂಕಾ: ಏಕದಿನ ಸರಣಿಯ ವೇಳೆ ನಿರ್ಮಾಣವಾಗಲಿರುವ ಕುತೂಹಲಕಾರಿ ದಾಖಲೆಗಳಿವು!

ಈಗ ಒಲಿಂಪಿಕ್ಸ್‌ನಲ್ಲಿ ತೃತೀಯ ಲಿಂಗಿಗಳು ಸ್ಪರ್ಧಿಸುವುದಕ್ಕೆ ಅವಕಾಶವಿಲ್ಲ ಅಥವಾ ಸ್ಪರ್ಧಿಸಲು ಸಂಪೂರ್ಣ ಅನುಮತಿಯಿಲ್ಲ. ಆದರೂ ನ್ಯೂಜಿಲೆಂಡ್‌ ಮಂಗಳಮುಖಿ ಲಾರೆಲ್ ಹಬಾರ್ಡ್ ಅವರನ್ನು ವೇಟ್‌ ಲಿಫ್ಟಿಂಗ್‌ ತಂಡದಲ್ಲಿ ಹೆಸರಿಸಿತ್ತು. ಇದಕ್ಕೆ ಐಒಸಿ ಕೂಡ ಬೆಂಬಲ ನೀಡಿದೆ.

ತೃತೀಯ ಲಿಂಗಿಗಳಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶವಿಲ್ಲವಾದರೂ ಅದನ್ನು ಮುಂದೆ ಪರಿಶೀಲಿಸೋಣ ಎಂದಿರುವ ಐಒಸಿ, ತೃತೀಯ ಲಿಂಗಿಗಳಿಗೂ ಅವಕಾಶ ನೀಡಲು ಚಿಂತಿಸಿದೆ. ಹೀಗಾಗಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಚೊಚ್ಚಲ ತೃತೀಯ ಲಿಂಗಿಯಾಗಿ ಹಬಾರ್ಡ್ ಗುರುತಿಸಿಕೊಳ್ಳಲಿದ್ದಾರೆ.

9 ಸಿಕ್ಸರ್‌ಗಳೊಂದಿಗೆ ಸ್ಫೋಟಕ ಅರ್ಧಶತಕ ಚಚ್ಚಿದ ಎವಿನ್ ಲೆವಿಸ್!9 ಸಿಕ್ಸರ್‌ಗಳೊಂದಿಗೆ ಸ್ಫೋಟಕ ಅರ್ಧಶತಕ ಚಚ್ಚಿದ ಎವಿನ್ ಲೆವಿಸ್!

43ರ ಹರೆಯದ ಹಬಾರ್ಡ್ ನ್ಯೂಜಿಲೆಂಡ್ ಪರ ಮಹಿಳಾ ಸೂಪರ್ ಹೆವಿವೇಟ್ 87+ ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ ನಡೆಯಲಿದೆ.

Story first published: Saturday, July 17, 2021, 21:37 [IST]
Other articles published on Jul 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X