ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇಂಗ್ಲೆಂಡಿನಲ್ಲಿ ಬೆಳಗಿದ ಬೆಂಗಳೂರಿನ ಬಾಲಕ

By Mahesh

ನಾರ್ಥಾಂಪ್ಟನ್, ಸೆ.15: ಬೆಂಗಳೂರಿನ ಬಾಲಕನೊಬ್ಬ ಬ್ರಿಟಿಷ್ ಕಾರ್ಟಿಂಗ್ ಚಾಂಪಿಯನ್ ಶಿಪ್ ನ ಪೂರಕ ಸ್ಪರ್ಧೆಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ಶುಭ ಸುದ್ದಿ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದ ಎರಡು ಕಾರ್ಟಿಂಗ್ ರೇಸ್ ನಲ್ಲಿ ಸತತವಾಗಿ ಎರಡನೇ ಸ್ಥಾನ ಕಾಯ್ದುಕೊಂಡ ಸಾಧನೆ ಮಾಡಿದ್ದಾರೆ ರುಹಾನ್ ಆಳ್ವ.

ಐಎಎಂಇ ಕ್ಲಬ್ ವಿಭಾಗದಲ್ಲಿ ಸ್ಪರ್ಧಿಸುವವರ ಪೈಕಿ ಹೊಸಬರಾದ ರುಹಾನ್ ಅವರು ಎರಡನೇ ಸ್ಥಾನ ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ. ಎಸ್ 1 ಬ್ರಿಟಿಷ್ ಕಾರ್ಟಿಂಗ್ ಚಾಂಪಿಯನ್ ಶಿಪ್ ಗೆ ಇದು ಪೂರಕವಾದ ಈ ರೇಸ್ ಭಾನುವಾರ ಮುಕ್ತಾಯಗೊಂಡಿದೆ. ಪಿಎಫ್ ಅಂತಾರಾಷ್ಟ್ರೀಯ ಸರ್ಕ್ಯೂಟ್ ನಲ್ಲಿ ಎಂಟು ಹಾಗೂ ಏಳನೇ ಸ್ಥಾನ ಗಳಿಸಿದ್ದಾರೆ.

Karting: 8-year-old Bangalore boy Ruhaan shines in England

8 ವರ್ಷ ವಯಸ್ಸಿನ ರುಹಾನ್ ಅವರು ಶನಿವಾರ ನಡೆದ ಹೀಟ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಹೀಗಾಗಿ ಸ್ಟಾರ್ಟಿಂಗ್ ಗ್ರಿಡ್ ನಲ್ಲಿ ಎಂಟನೇ ಸ್ಥಾನಕ್ಕೇರಿ ರೇಸ್ ನಲ್ಲಿ ಉತ್ತಮ ಫಲಿತಾಂಶ ಹೊರಹಾಕಿ ಎರಡು ರೇಸ್ ಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡರು.

Karting: 8-year-old Bangalore boy Ruhaan shines in England

ಕೋರಮಂಗಲದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಮೂರನೇ ತರಗತಿಯ ವಿದ್ಯಾರ್ಥಿ ರುಹಾನ್ ಸಾಧನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಕಳೆದ ರೇಸಿನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಒಟ್ಟಾರೆ ಈ ಚಾಂಪಿಯನ್ ಶಿಪ್ ನಲ್ಲಿ ಏಳನೇ ಸ್ಥಾನ ಗಳಿಸಿ ಭವಿಷ್ಯದ ಎಫ್ 1 ಚಾಲಕ ಎನಿಸಿದ್ದಾರೆ. ನಾನು ಸದಾಕಾಲ ಫಸ್ಟ್ ಬರಬೇಕು ಎಂದು ಯತ್ನಿಸುತ್ತೇನೆ. ಅದರೆ, ಆಟದಲ್ಲಿ ಗೆಲುವು ಸೋಲು ಮಾಮೂಲಿ ಪ್ರಯತ್ನ ಮಾತ್ರ ಜಾರಿಯಲ್ಲಿರುತ್ತದೆ ಎಂದು ರುಹಾನ್ ಹೇಳುತ್ತಾನೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X