ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಿವೃತ್ತಿ ಘೋಷಿಸಿದ ಭಾರತದ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್

Para-athlete Deepa Malik announces retirement

ನವದೆಹಲಿ, ಮೇ 11: ಭಾರತದ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್, ಅಥ್ಲೆಟಿಕ್ಸ್‌ಗೆ ನಿವೃತ್ತಿ ಘೋಸಿಸಿದ್ದಾರೆ. ಭಾರತದ ಪ್ಯಾರಾಲಂಪಿಕ್ ಕಮಿಟಿಯ (ಪಿಸಿಐ) ಅಧ್ಯಕ್ಷತೆ ವಹಿಸಿಕೊಳ್ಳಬೇಕಿದ್ದರಿಂದ, ರಾಷ್ಟ್ರೀಯ ಕ್ರೀಡಾ ನೀತಿ-ಮಾರ್ಗದರ್ಶಿಯ ಅನುಸಾರ ಅಥ್ಲೆಟಿಕ್ಸ್ ವೃತ್ತಿ ಬದುಕಿಗೆ ಮಲಿಕ್ ನಿವೃತ್ತಿ ಘೋಷಿಸಿದ್ದಾರೆ.

ಗಂಗೂಲಿ or ಧೋನಿ; ಕೊಹ್ಲಿ or ಸಚಿನ್: ಕೈಫ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳುಗಂಗೂಲಿ or ಧೋನಿ; ಕೊಹ್ಲಿ or ಸಚಿನ್: ಕೈಫ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳು

'ಚುನಾವಣಾ ಉದ್ದೇಶಕ್ಕಾಗಿ ಈಗಾಗಲೇ ಬಹಳ ಹಿಂದೆಯೇ ಪಿಸಿಐಗೆ ಪತ್ರವೊಂದನ್ನು ಸಲ್ಲಿಸಿದ್ದೆವು. ಹೊಸ ಸಮಿತಿಯನ್ನು ಮೌಲ್ಯೀಕರಿಸುವ ಹೈಕೋರ್ಟ್‌ನ ನಿರ್ಧಾರಕ್ಕಾಗಿ ಕಾಯುತ್ತಿದ್ದೆವು. ಅದರಂತೆ ಸಕ್ರಿಯ ಕ್ರೀಡೆಯಿಂದ ನಿವೃತ್ತಿ ನೀಡುತ್ತಿರುವುದನ್ನು ಸಾರ್ವಜನಿಕರಿಗೆ ಘೋಷಿಸಲು ಸೂಚಿಸಲಾಗಿದೆ. ಹೀಗಾಗಿ ಇನ್ನು ನಾನು ಪ್ಯಾರಾ ಕ್ರೀಡೆ ಸೇವೆಯಲ್ಲಿದ್ದು ಇತರರಿಗೆ ಬೆಂಬಲಿಸಲಿದ್ದೇನೆ' ಎಂದು ದೀಪಾ, ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನಮ್ಮ ದೇಶದಲ್ಲಿ ಐಪಿಎಲ್ ಆಯೋಜಿಸಿ: ಶ್ರೀಲಂಕಾ ಬಳಿಕ ಮತ್ತೊಂದು ದೇಶ ಮನವಿನಮ್ಮ ದೇಶದಲ್ಲಿ ಐಪಿಎಲ್ ಆಯೋಜಿಸಿ: ಶ್ರೀಲಂಕಾ ಬಳಿಕ ಮತ್ತೊಂದು ದೇಶ ಮನವಿ

ರಾಷ್ಟ್ರೀಯ ಕ್ರೀಡಾ ನೀತಿಯ ಪ್ರಕಾರ, ಯಾವುದೇ ಸಕ್ರಿಯ ಕ್ರೀಡಾಪಟು ಯಾವುದೇ ಫೆಡರೇಶನ್‌ಗಳಲ್ಲಿ ಅಧಿಕೃತ ಹುದ್ದೆ ಪಡೆದುಕೊಳ್ಳುವಂತಿಲ್ಲ. ಇದಕ್ಕಾಗಿಯೇ ತಾನು ಕ್ರೀಡೆಗೆ ಸಾರ್ವಜನಿಕವಾಗಿ ನಿವೃತ್ತಿ ಘೋಷಿಸುತ್ತಿರುವುದಾಗಿ ಮಲಿಕ್ ತಿಳಿಸಿದ್ದಾರೆ.

ಬೇರೆ ದೇಶದಲ್ಲಿ ಸೆಹ್ವಾಗ್ ಆಡಿದ್ದರೆ 10,000 ರನ್‌ಗಳ ಗಡಿ ದಾಟಿರುತ್ತಿದ್ದರು: ಪಾಕ್ ಮಾಜಿ ನಾಯಕಬೇರೆ ದೇಶದಲ್ಲಿ ಸೆಹ್ವಾಗ್ ಆಡಿದ್ದರೆ 10,000 ರನ್‌ಗಳ ಗಡಿ ದಾಟಿರುತ್ತಿದ್ದರು: ಪಾಕ್ ಮಾಜಿ ನಾಯಕ

ಪ್ಯಾರಾಲಂಪಿಕ್ಸ್ ಗೇಮ್ಸ್‌ನಲ್ಲಿ ಭಾರತದ ಮೊದಲ ಮಹಿಳೆ ದೀಪಾ ಮಲಿಕ್. ಇವರು 58 ರಾಷ್ಟ್ರೀಯ ಪದಕಗಳನ್ನು, 23 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ. ಮಲಿಕ್ ಅವರಿಗೆ ಪದ್ಮಶ್ರೀ ಮತ್ತು ರ್ಜುನ ಪ್ರಶಸ್ತಿಗಳು ಲಭಿಸಿವೆ.

Story first published: Monday, May 11, 2020, 16:33 [IST]
Other articles published on May 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X