ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಹಿಳಾ ಟೆನಿಸ್ ಪಂದ್ಯಗಳು ಕಡಿಮೆ ಆಕರ್ಷಕವಾಗಿವೆ ಎಂದ ಫ್ರೆಂಚ್ ಓಪನ್ ಡೈರೆಕ್ಟರ್ ಕ್ಷಮೆಯಾಚನೆ

Amelie Mauresmo

ಪುರುಷರು, ಮಹಿಳಾ ಪಂದ್ಯಗಳ ವೇಳಾಪಟ್ಟಿ ಹೋಲಿಸಿದ್ದ ಫ್ರೆಂಚ್ ಓಪನ್‌ ಡೈರೆಕ್ಟರ್ ಕ್ಷಮೆಯಾಚನೆ
ಪುರುಷರಿಗಿಂತ ಮಹಿಳೆಯರ ಪಂದ್ಯಗಳು ಕಡಿಮೆ ಆಕರ್ಷಕವಾಗಿವೆ ಎಂದು ಹೇಳಿಕೆ ನೀಡಿದ್ದ ಫ್ರೆಂಚ್ ಓಪನ್ ಡೈರೆಕ್ಟರ್ ಅಮೆಲಿ ಮೌರೆಸ್ಮೊ ತನ್ನ ಮಾತಿಗೆ ಕ್ಷಮೆಯಾಚಿಸಿದ್ದಾರೆ.

ಫ್ರೆಂಚ್ ಓಪನ್‌ನ ಮೊದಲ ಮಹಿಳಾ ಟೂರ್ನಮೆಂಟ್ ಡೈರೆಕ್ಟರ್ ಆಗಿರುವ ಅಮೆಲಿ ಮೌರೆಸ್ಮೊ ಅವರು ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಮಹಿಳಾ ಮತ್ತು ಪುರುಷರ ಪಂದ್ಯಗಳ ವೇಳಾಪಟ್ಟಿಯನ್ನು ಹೋಲಿಸಿದ ಹೇಳಿಕೆಗೆ ಕ್ಷಮೆಯಾಚಿಸಿದರು.

ಫ್ರೆಂಚ್ ಓಪನ್, ಸೆಮಿಫೈನಲ್: ಗಾಯಗೊಂಡು ಜ್ವೆರೆವ್ ನಿವೃತ್ತಿ: ಫೈನಲ್ ಹಂತಕ್ಕೇರಿದ ನಡಾಲ್ಫ್ರೆಂಚ್ ಓಪನ್, ಸೆಮಿಫೈನಲ್: ಗಾಯಗೊಂಡು ಜ್ವೆರೆವ್ ನಿವೃತ್ತಿ: ಫೈನಲ್ ಹಂತಕ್ಕೇರಿದ ನಡಾಲ್

10 ರಾತ್ರಿಯ ಸೆಷನ್‌ಗಳಲ್ಲಿ ಒಂಬತ್ತು ಪುರುಷರ ಪಂದ್ಯಗಳನ್ನು ಒಳಗೊಂಡಿತ್ತು. ಏಕೆಂದರೆ ಮಹಿಳಾ ಟೆನಿಸ್ ಪ್ರಸ್ತುತ ಕಡಿಮೆ ಆಕರ್ಷಣೆಯನ್ನು ಹೊಂದಿದೆ ಎಂದು ಹೇಳಿದ್ದರು. ಫ್ರೆಂಚ್ ಓಪನ್ ನಿರ್ದೇಶಕಿ ಮತ್ತು ಎರಡು ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಅಮೆಲಿ ಮೌರೆಸ್ಮೊ ಅವರು ಬಳಿಕ ತನ್ನ ಮಾತಿನ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ.

ತನ್ನ ಇತ್ತೀಚಿನ ಹೇಳಿಕೆಯಲ್ಲಿ, ಎರಡು ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಅಮೆಲಿ ಮೌರೆಸ್ಮೊ, ರಾತ್ರಿಯಲ್ಲಿ ಮಹಿಳಾ ಪಂದ್ಯವನ್ನು ನಿಗದಿಪಡಿಸುವುದು ನಿಜವಾಗಿಯೂ ಕಠಿಣವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಏಕೆಂದರೆ ಆಯೋಜಕರು ಪಂದ್ಯವನ್ನ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಟಿಕೆಟ್‌ದಾರರಿಗೆ ಇದು ನ್ಯಾಯಯುತವಾದ ಕೆಲಸವಾಗಿದೆ ಎಂದಿದ್ದಾರೆ.

ಗಮನಾರ್ಹವಾಗಿ, 2022 ರ ಫ್ರೆಂಚ್ ಓಪನ್‌ನಲ್ಲಿ ರಾತ್ರಿ ಅವಧಿಯಲ್ಲಿ ನಿಗದಿಪಡಿಸಲಾದ 10 ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳು ಪುರುಷರ ಪಂದ್ಯಗಳಾಗಿವೆ.

Story first published: Friday, June 3, 2022, 23:51 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X