ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಮಹಿಳಾ ಸಿಇಒಗೆ ಕ್ರಿಕೆಟ್ ಆಸ್ಟ್ರೇಲಿಯಾ ಸಿದ್ಧವಿದೆ: ಎಲ್ಲಿಸ್ ಪೆರ್ರಿ

Cricket Australia ready for first woman CEO says Ellyse Perry

ಮೆಲ್ಬರ್ನ್, ಜೂನ್ 19: ಮೊದಲ ಬಾರಿಗೆ ಮಹಿಳೆಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸಿದ್ಧವಿದೆ ಎಂದು ಆಸ್ಟ್ರೇಲಿಯಾದ ಪ್ರಮುಖ ಆಲ್ ರೌಂಡರ್ ಎಲ್ಲಿಸ್ ಪೆರ್ರಿ ಹೇಳಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಹುದ್ದೆಗೆ ಮಹಿಳೆಯರಲ್ಲಿ ಹಲವಾರು ಅರ್ಹರಿದ್ದಾರೆ ಎಂದು ಪೆರ್ರಿ ಅಭಿಪ್ರಾಯಿಸಿದ್ದಾರೆ.

'ಭಾರತ-ಪಾಕ್ ಕ್ರಿಕೆಟಿಗರು ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ''ಭಾರತ-ಪಾಕ್ ಕ್ರಿಕೆಟಿಗರು ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ'

ಕೊರೊನಾವೈರಸ್ ವೇಳೆ ನಾಯಕತ್ವದಲ್ಲಿ ವೈಫಲ್ಯ ಅನುಭವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ಸಿಎ ಸಿಇಒ ಆಗಿದ್ದ ಕೆವಿನ್ ರೋಬರ್ಟ್ಸ್ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಟಿ20 ವಿಶ್ವಕಪ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲೆ ಅವರು ಮಧ್ಯಂತರ ಸಿಇಒ ಆಗಿ ಆಯ್ಕೆಯಾಗಿದ್ದಾರೆ.

ಚೈನೀಸ್ ಪ್ರಾಯೋಜಕತ್ವ ಕೊನೆಗೊಳಿಸುತ್ತಿಲ್ಲ: ಬಿಸಿಸಿಐ ಖಜಾಂಚಿ ಅರುಣ್ಚೈನೀಸ್ ಪ್ರಾಯೋಜಕತ್ವ ಕೊನೆಗೊಳಿಸುತ್ತಿಲ್ಲ: ಬಿಸಿಸಿಐ ಖಜಾಂಚಿ ಅರುಣ್

ಎಸಿ ಸಿಇಒ ಶಾಶ್ವತ ಸ್ಥಾನಕ್ಕಾಗಿ ಪಶ್ಚಿಮ ಆಸ್ಟ್ರೇಲಿಯಾದ ಮುಖ್ಯ ನಿರ್ವಹಣಾಧಿಕಾರಿ ಕ್ರಿಸ್ಟಿನಾ ಮ್ಯಾಥ್ಯೂಸ್ ಉತ್ತಮ ಆಯ್ಕೆ ಎಂದು 29ರ ಹರೆಯದ ಎಲ್ಲಿಸ್ ಪೆರ್ರಿ ಅಭಿಪ್ರಾಯಪಟ್ಟಿದ್ದಾರೆ. 'ಕ್ರಿಕೆಟ್ ಆಸ್ಟ್ರೇಲಿಯಾ ಬಹು ಕಾಲದ ನಂತರ ಮಹಿಳೆಗೆ ಸಿಇಒ ಹುದ್ದೆ ನೀಡಲು ತಯಾರಿದೆ ಎಂದು ನನಗನ್ನಿಸುತ್ತದೆ,' ಎಂದು ಪೆರ್ರಿ ಹೇಳಿದ್ದಾರೆ.

'ನನಗೆ ರೋಹಿತ್ ಆದರ್ಶ, ಆತ ಮ್ಯಾಚ್ ವಿನ್ನರ್' ಎಂದ ಪಾಕ್ ಕ್ರಿಕೆಟಿಗ!'ನನಗೆ ರೋಹಿತ್ ಆದರ್ಶ, ಆತ ಮ್ಯಾಚ್ ವಿನ್ನರ್' ಎಂದ ಪಾಕ್ ಕ್ರಿಕೆಟಿಗ!

ವೀಡಿಯೊ ಕಾಲ್‌ನಲ್ಲಿ ಮಾತನಾಡಿದ ಪೆರ್ರಿ, 'ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಸ್ಥಾನಕ್ಕೆ ನಡೆದ ಚರ್ಚೆಯ ಕೊನೆಯ ಸುತ್ತಿನಲ್ಲಿ ಕ್ರಿಸ್ ಇದ್ದರು ಎಂದು ನನಗೆ ಗೊತ್ತಿದೆ. ಇದು ಹೊಸ ಸಂಗತಿ ಅಂತ ನನಗೇನೂ ಅನ್ನಿಸುತ್ತಿಲ್ಲ,' ಎಂದರು. ಮಂಡಳಿಯ ಕಾರ್ಯಚಟುವಟಿಕೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಉನ್ನತ ಹುದ್ದೆಗಳಲ್ಲಿ ಹಲವಾರು ಮಹಿಳೆಯರು ಇದ್ದಾರೆ ಎಂದು ಪೆರ್ರಿ ವಿವರಿಸಿದ್ದಾರೆ.

Story first published: Friday, June 19, 2020, 15:54 [IST]
Other articles published on Jun 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X