ಕೆಪಿಎಲ್ 2018 : ಸಂಪೂರ್ಣ ವೇಳಾಪಟ್ಟಿ, ಟಿವಿ ಪ್ರಸಾರ ಸಮಯ

By Mahesh
 Karnataka Premier League (KPL) 2018: Full Schedule, Squads, Venue, TV Timings and other information

ಬೆಂಗಳೂರು, ಆಗಸ್ಟ್ 14: ಏಳನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್ ) ಟ್ವೆಂಟಿ20 ಟೂರ್ನಮೆಂಟ್ ಆಗಸ್ಟ್ 15 ರಿಂದ ಸೆಪ್ಟೆಂಬರ್ 06 ರ ತನಕ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಬೆಂಗಳೂರು ಬ್ಲಾಸ್ಟರ್ಸ್ ಎದುರಿಸಲಿದೆ.

ಕೆಪಿಎಲ್ ನ ಆಯೋಜಕರಾದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್ ಸಿಎ) ಪ್ರಕಟಣೆ ಹೊರಡಿಸಿದ್ದು, ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಸೆಪ್ಟೆಂಬರ್ 06ರಂದು ಈ ಟಿ20 ಸಮರದ ಅಂತಿಮ ಹಣಾಹಣಿ ನಿಗದಿಯಾಗಿದೆ.

ಕೆಪಿಎಲ್ 2018: ಯಾರ್ಯಾರು ಯಾವ ತಂಡಕ್ಕೆ? ಮುಖ್ಯಾಂಶಗಳು

ಪ್ರಸಕ್ತ ಋತುವಿನ ಪಂದ್ಯಗಳು ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಆರಂಭವಾಗಲಿವೆ. ನಂತರ ಆಗಸ್ಟ್ 19ರಂದು ಹುಬ್ಬಳ್ಳಿಗೆ ಆನಂತರ 29ರಂದು ಮೈಸೂರಿಗೆ ಈ ಟೂರ್ನಿ ತೆರಳಲಿದೆ. ಈ ಪಂದ್ಯಾವಳಿಯನ್ನು ಸ್ಟಾರ್ ಸ್ಪೋರ್ಟ್, ಸ್ಟಾರ್ ಸ್ಪೋಟ್ಸ್ ಎಚ್‍ಡಿ ಮತ್ತು ಹಾರ್ಟ್ ಸ್ಟಾರ್ಟ್ ಗಳಲ್ಲಿ ಕೆನಡಾ, ಯುಕೆ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶಗಳಲ್ಲಿ ನೇರವಾಗಿ ಪ್ರಸಾರ ಮಾಡಲಾಗುವುದು.

ಕೆಪಿಎಲ್ 2018 ಟ್ರೋಫಿ ಅನಾವರಣ

ಬಿಜಾಪುರ ಬುಲ್ಸ್, ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್, ಹುಬ್ಳಿ ಟೈಗರ್ಸ್, ಮೈಸೂರು ವಾರಿಯರ್ಸ್, ಶಿವಮೊಗ್ಗ ಲಯನ್ಸ್ ಹಾಗ್ ಬೆಂಗಳೂರು ಬ್ಲಾಸ್ಟರ್ಸ್. ಒಟ್ಟು 7 ತಂಡಗಳು 19.5 ಎಂಚು ಎತ್ತರದ ಆಕರ್ಷಕ ಟ್ರೋಫಿಗಾಗಿ ಕಾದಾಡಲಿವೆ.

ಪ್ರಸಕ್ತ ಋತುವಿನ ಪಂದ್ಯಗಳು ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಆರಂಭವಾಗಲಿವೆ. ನಂತರ ಆಗಸ್ಟ್ 19ರಂದು ಹುಬ್ಬಳ್ಳಿಗೆ ಆನಂತರ 29ರಂದು ಮೈಸೂರಿಗೆ ಈ ಟೂರ್ನಿ ತೆರಳಲಿದೆ. ಈ ಪಂದ್ಯಾವಳಿಯನ್ನು ಸ್ಟಾರ್ ಸ್ಪೋರ್ಟ್, ಸ್ಟಾರ್ ಸ್ಪೋಟ್ಸ್ ಎಚ್‍ಡಿ ಮತ್ತು ಹಾರ್ಟ್ ಸ್ಟಾರ್ಟ್ ಗಳಲ್ಲಿ ಕೆನಡಾ, ಯುಕೆ ಮತ್ತು ಏಷ್ಯಾ ಪೆಸಿಫಿಕ್ ಪ್ರದೇಶಗಳಲ್ಲಿ ನೇರವಾಗಿ ಪ್ರಸಾರ ಮಾಡಲಾಗುವುದು.

6.30 PM, 2PM ಕ್ಕೆ ಆರಂಭ. ಪೂರ್ಣ ವೇಳಾಪಟ್ಟಿ ಇಲ್ಲಿದೆ:
Matches in Bangalore (M Chinnaswamy Stadium)
Aug 15 (Wednesday), 6:30 PM: Bengaluru Blasters vs Belagavi Panthers
Aug 16 (Thursday), 6:30 PM: Hubli Tigers vs Bijapur Bulls
Aug 17 (Friday), 6:30 PM: Bengaluru Blasters vs Bellary Tuskers


Matches in Hubli (KSCA Hubli Cricket Ground)

Aug 19 (Sunday), 6:30 PM: Hubli Tigers vs Shivamogga Lions
Aug 20 (Monday), 6:30 PM: Bellary Tuskers vs Mysuru Warriors
Aug 21 (Tuesday), 6:30 PM: Belagavi Panthers vs Bijapur Bulls
Aug 22 (Wednesday), 2:00 PM: Hubli Tigers vs Bellary Tuskers
Aug 22 (Wednesday), 6:30 PM: Bengaluru Blasters vs Bijapur Bulls
Aug 23 (Thursday), 6:30 PM: Hubli Tigers vs Belagavi Panthers
Aug 24 (Friday), 6:30 PM: Bijapur Bulls vs Mysuru Warriors
Aug 25 (Saturday), 2:00 PM: Belagavi Panthers vs Bellary Tuskers
Aug 25 (Saturday), 6:30 PM: Shivamogga Lions vs Bengaluru Blasters
Aug 26 (Sunday), 2:00 PM: Mysuru Warriors vs Hubli Tigers
Aug 26 (Sunday), 6:30 PM: Bijapur Bulls vs Bellary Tuskers Matches in


Mysore (Srikantadatta Narasimha Raja Wadiyar Ground)
Aug 28 (Tuesday), 6:30 PM: Mysuru Warriors vs Shivamogga Lions
Aug 29 (Wednesday), 6:30 PM: Shivamogga Lions vs Belagavi Panthers
Sep 01 (Saturday), 2:00 PM: Mysuru Warriors vs Belagavi Panthers
Sep 01 (Saturday), 6:30 PM: Hubli Tigers vs Bengaluru Blasters
Sep 02 (Sunday), 2:00 PM: Shivamogga Lions vs Bijapur Bulls
Sep 02 (Sunday), 6:30 PM: Bengaluru Blasters vs Mysuru Warriors
Sep 03 (Monday), 6:30 PM: Bellary Tuskers vs Shivamogga Lions


Semi-finals & Finals in Mysore (Srikantadatta Narasimha Raja Wadiyar Ground)
Sep 04 (Tuesday), 6:30 PM: Semifinal 1
Sep 05 (Wednesday), 6:30 PM: Semifinal 2
Sep 06 (Thursday), 6:30 PM: Final

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

  ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

  Story first published: Tuesday, August 14, 2018, 18:48 [IST]
  Other articles published on Aug 14, 2018
  POLLS

  myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more