ನ್ಯೂಜಿಲೆಂಡ್ ನಿಂದ ಭಾರತ ಪ್ರವಾಸ ಸಂಪೂರ್ಣ ವೇಳಾಪಟ್ಟಿ

Posted By:

ಬೆಂಗಳೂರು, ಅಕ್ಟೋಬರ್ 11: ನ್ಯೂಜಿಲೆಂಡ್ ಸರಣಿಯ ವೇಳಾಪಟ್ಟಿಯನ್ನು ಕೂಡಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ.

84ನೇ ಆವೃತ್ತಿಯ ರಣಜಿ ಕ್ರಿಕೆಟ್ ಋತು ಆರಂಭ

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಪರಸ್ಪರ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಿವೆ.

ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ಕಿವೀಸ್ ತಂಡವು 2 ಅಭ್ಯಾಸ ಪಂದ್ಯಗಳನ್ನಾಡಲಿದೆ. ಅಕ್ಟೋಬರ್ 17 ಹಾಗೂ 19ರಂದು ಈ ಪಂದ್ಯಗಳು ನಿಗದಿಯಾಗಿವೆ.

ರವಿಶಾಸ್ತ್ರಿಗೆ ಮೂರು ತಿಂಗಳಿಗೆ 1.20 ಕೋಟಿ ಸಂಭಾವನೆ!

ಅಕ್ಟೋಬರ್ 22ರಿಂದ ನವೆಂಬರ್ 7ರವರೆಗೆ ನಡೆಯಲಿದ್ದು, ಮುಂಬೈ, ಪುಣೆ, ದೆಹಲಿ, ರಾಜ್ ಕೋಟ್, ಕಾನ್ಪುರ, ತಿರುವನಂತಪುರಂನಲ್ಲಿ ಪಂದ್ಯಗಳು ನಡೆಯಲಿವೆ.

 New Zealand tour of India 2017: Here's the full schedule of ODI, T20I series

ಏಕದಿನ ಪಂದ್ಯಗಳ ವೇಳಾಪಟ್ಟಿ:

ಅಕ್ಟೋಬರ್ 17 (ಮಂಗಳವಾರ): ಮೊದಲ ಅಭ್ಯಾಸ ಪಂದ್ಯ, ಸಿಸಿಐ, ಮುಂಬೈ
ಅಕ್ಟೋಬರ್ 19 (ಗುರುವಾರ): ಎರಡನೇ ಅಭ್ಯಾಸ ಪಂದ್ಯ, ಸಿಸಿಐ, ಮುಂಬೈ

ಮೊದಲ ಏಕದಿನ ಪಂದ್ಯ : ಅಕ್ಟೋಬರ್ 22 (ಭಾನುವಾರ), ಮುಂಬೈ, 1:30 PM
ಎರಡನೇ ಏಕದಿನ ಪಂದ್ಯ: ಅಕ್ಟೋಬರ್ 25 (ಬುಧವಾರ), ಪುಣೆ, 1:30 PM
ಮೂರನೇ ಏಕದಿನ ಪಂದ್ಯ: ಅಕ್ಟೋಬರ್ 29 (ಭಾನುವಾರ್),ಕಾನ್ಪುರ, ಯುಪಿಸಿಎ, 1:30 PM


ಟಿ20ಐ ಪಂದ್ಯಗಳ ವೇಳಾಪಟ್ಟಿ
ಮೊದಲ ಟಿ20ಐ: ನವೆಂಬರ್ 01(ಬುಧವಾರ), ದೆಹಲಿ, 7 PM
ಎರಡನೇ ಟಿ20ಐ: ನವೆಂಬರ್ 04 (ಭಾನುವಾರ), ರಾಜ್ ಕೋಟ್,7 PM
ಮೂರನೇ ಟಿ20ಐ: ನವೆಂಬರ್ 07 (ಬುಧವಾರ), ತಿರುವನಂತಪುರಂ,7 PM

ಎಲ್ಲಾ ಪಂದ್ಯಗಳು ಸ್ಟಾರ್ ಸ್ಫೋರ್ಟ್ಸ್, ಹಾಟ್ ಸ್ಟಾರ್ ನಲ್ಲಿ ನೇರ ಪ್ರಸಾರವಾಗಲಿದೆ.

Story first published: Wednesday, October 11, 2017, 19:04 [IST]
Other articles published on Oct 11, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ