ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೋಲ್ಕತ್ತಾದಲ್ಲಿ ಕಣ್ಮನ ಸೆಳೆಯುತ್ತಿವೆ ಫೀಫಾ ವಿಶ್ವಕಪ್ ಚಿತ್ತಾರಗಳು

ಕೋಲ್ಕತ್ತಾದಲ್ಲಿ ಕಣ್ಮನ ಸೆಳೆಯುತ್ತಿವೆ ಫೀಫಾ ವಿಶ್ವಕಪ್ ಚಿತ್ತಾರಗಳು | Oneindia Kannada
How FIFA World Cup is impacting Kolkatas football culture

ಕೋಲ್ಕತ್ತಾ, ಜೂ. 13: ಕೆಲ ತಿಂಗಳ ಹಿಂದಷ್ಟೇ ಅರ್ಜೆಂಟೀನಾ ಸ್ಟೇಡಿಯಂ ಒಂದರಲ್ಲಿ ಮೈಕೆಲೆಂಜೆಲೋ ಖ್ಯಾತ 'ಕ್ರಿಯೇಶನ್ ಆಫ್ ಆಡಮ್' ಚಿತ್ರವನ್ನೇ ಹೋಲುವ ಆದರೆ ಡೀಗೋ ಮರಡೋನ ಮತ್ತು ಲಿಯೋನೆಲ್ ಮೆಸ್ಸಿ ಇರುವ ಬೃಹತ್ ಚಿತ್ರ ಗಮನ ಸೆಳೆದಿದ್ದನ್ನು ನೀವು ನೋಡಿರಬಹುದು. ಭಾರತದಲ್ಲೂ ಫೀಫಾ ವಿಶ್ವಕಪ್ ಜ್ವರ ಎರುತ್ತಿರುವುದಕ್ಕೆ ಕೋಲ್ಕತ್ತಾದಲ್ಲಿನ ಚಿತ್ರಗಳು ಸಾಕ್ಷಿ ಹೇಳುತ್ತಿವೆ.

ಇರಾನ್ ನಿಯಮ ವಿರೋಧಿಸಿ ಸ್ಪರ್ಧೆಯಿಂದ ದೂರಸರಿದ ಚೆಸ್ ತಾರೆಇರಾನ್ ನಿಯಮ ವಿರೋಧಿಸಿ ಸ್ಪರ್ಧೆಯಿಂದ ದೂರಸರಿದ ಚೆಸ್ ತಾರೆ

ರಷ್ಯಾದಲ್ಲಿ ಜೂನ್ 14ರಿಂದ ಆರಂಭವಾಗಿ ಜುಲೈ 15ರ ವರೆಗೆ ಕ್ರೀಡಾಭಿಮಾನಿಗಳನ್ನು ರಂಜಿಸಲಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಕಾವು ಭಾರತದಲ್ಲೂ ಮೆಲ್ಲಗೆ ಏರುತ್ತಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ಕೋಲ್ಕತ್ತಾ ಸಿಟಿಯಾದ್ಯಂತ ಬಣ್ಣದ ಚಿತ್ರಗಳು ರಂಗೇರಿಸುತ್ತಿವೆ.

ಬರೀ ಬಣ್ಣದ ಚಿತ್ತಾರಗಳಷ್ಟೇ ಅಲ್ಲ, ಬೃಹತ್ ಬ್ಯಾನರ್ಗಳು, ಫ್ಲೆಕ್ಸ್ ಗಳು, ಫುಟ್ಬಾಲ್ ದಂತಕತೆಗಳಿರುವ ಧ್ವಜಗಳೆಲ್ಲ ಕೋಲ್ಕತ್ತಾ ನಗರದಲ್ಲಿ ಅಲ್ಲಲ್ಲಿ ಮೆಲ್ಲಗೆ ತಲೆಯೆತ್ತ ತೊಡಗಿವೆ. ಈ ಚಿತ್ರಗಳಿಂದಾಗಿ ಇಡೀ ನಗರಕ್ಕೇ ಮೆಲ್ಲಗೆ ಅಂದ ಮೆತ್ತಿಕೊಳ್ಳತೊಡಗಿದೆ.

ಫುಟ್ಬಾಲ್ ಬಗ್ಗೆ ಅಭಿಮಾನ ಇರಲಿ, ಇಲ್ಲದಿರಲಿ; ಒಟ್ಟಿನಲ್ಲಿ ಕೋಲ್ಕತ್ತಾ ಸಿಟಿಯಲ್ಲಿ ಅಡ್ಡಾಡುವವರೆಲ್ಲರನ್ನೂ ಫೀಫಾ ಫುಟ್ಬಾಲ್ ನೆಡೆಗೆ ಸೆಳೆಯತೊಡಗಿವೆ ಆಕರ್ಷಕ ಚಿತ್ರ, ಫ್ಲೆಕ್ಸ್, ಬ್ಯಾನರ್ ಗಳು.

Story first published: Wednesday, June 13, 2018, 11:49 [IST]
Other articles published on Jun 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X