ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಈಸ್ಟ್ ಬೆಂಗಾಲ್ vs ನಾರ್ಥ್‌ಈಸ್ಟ್ ಯುನೈಟೆಡ್ ಪಂದ್ಯ ಡ್ರಾದಲ್ಲಿ ಅಂತ್ಯ

ISL 2021-22: match 104 SCEB vs NEUFC, match draw by 1-1 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ನಡೆದ 104ನೇ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಹಾಗೂ ನಾರ್ಥ್‌ಈಸ್ಟ್ ಯುನೈಟೆಡ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎರಡೂ ತಂಡಗಳು ಕೂಡ ತಲಾ ಒಂದು ಗೋಲು ಗಳಿಸುವಲ್ಲಿ ಯಶಸ್ವಿಯಾಗಿದ್ದು ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಈ ಎರಡು ತಣಡಗಳು ಕೂಡ ಅಂಕಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳನ್ನು ಹೊಂದಿದ್ದು ಈ ತಮಡಗಳ ನಡುವಿನ ಫಲಿತಾಂಶ ಇತರ ತಂಡಗಳ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಕೂಡ ಮತ್ತೊಂದು ಅಂಶ.

ಸಾಕಷ್ಟು ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾಗಿದ್ದವು. ಈ ಪಂದ್ಯದ ಏಕೈಕ ಗೋಲು 49 ನೇ ನಿಮಿಷದಲ್ಲಿ ಬಂದಿತು. ಸ್ಟ್ರೈಕರ್ ಡೇನಿಯಲ್ ಚೀಮಾ ಚುಕ್ವು ಅವರ ಬಲಶಾಲಿ ಹೊಡೆತ ಜೆಮ್‌ಶೆಡ್‌ಪುರವನ್ನು 1-0 ಮುನ್ನಡೆಗೆ ಕಾರಣವಾಯಿತು. ಡಿಫೆಂಡರ್ ಲಾಲ್ಡಿನ್ಲಿಯಾನಾ ರೆಂತ್ಲೆಯ್ ಬಲ ಭಾಗದಿಂದ ಚೆಂಡನ್ನು ತಳ್ಳಿ ಗೋಲ್ ಪೆಟ್ಟಿಗೆಗೆಸೇರಿಸಿದರು. ಗೋವಾ ಗೋಲ್‌ಕೀಪರ್ ನವೀನ್ ಕುಮಾರ್ ಚೆಂಡನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಚೆಂಡು ಗೋಲ್‌ಪೋಸ್ಟ್‌ನೊಳಕ್ಕೆ ನುಗ್ಗಿತ್ತು.

ಮೊದಲಾರ್ಧದಲ್ಲಿ ಎರಡು ತಂಡಗಳು ಗೋಲು ಗಳಿಸಲು ವಿಫಲವಾಗಿತ್ತು. ಈ ಒತ್ತಡದಿಂದಾಗಿ ಚೆಂಡನ್ನು ವಶಕ್ಕೆ ಪಡೆಯಲು ಎರಡೂ ಕಡೆಯವರು ಪದೇ ಪದೇ ಫೌಲ್ ಮಾಡಲ್ಪಟ್ಟರು. ಈ ಸಂದರ್ಭದಲ್ಲಿ ರೆಫರಿ ಆದಿತ್ಯ ಪುರಕಾಯಸ್ಥ ಮೂರು ಬಾರಿ ಹಳದಿ ಕಾರ್ಡ್ ತೋರಿಸಬೇಕಾಯಿತು. ಈ ಸಮಯದಲ್ಲಿ ಗೋವಾ ಕಡೆಯಿಂದ ಒಂದು ಅಥವಾ ಎರಡು ಉತ್ತಮ ದಾಳಿಗಳು ನಡೆದರೂ ಸಿಕ್ಕ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಮೊದಲಾರ್ಧ 0-0 ಅಂತರದಲ್ಲಿ ಅಂತ್ಯಗೊಂಡಿತು.

ಇದು ಈ ಋತುವಿನಲ್ಲಿ ಎಫ್‌ಸಿ ಗೋವಾ ವಿರುದ್ಧ ಜೆಮ್ಶೆಡ್‌ಪುರ್ ಎಫ್‌ಸಿ ಸಾಧಿಸಿದ ಎರಡನೇ ಗೆಲುವಾಗಿದೆ. ಕಳೆದ ಬಾರಿ ಈ ಎರಡು ತಂಡಗಳು ಋತುವಿನ ಮೊದಲ ಲೆಗ್‌ನಲ್ಲಿ ಮುಖಾಮುಖಿಯಾದಾಗ ಜೆಮ್‌ಶೆಡ್‌ಪುರ 3-1 ಅಂತರದಲ್ಲಿ ಜಯಗಳಿಸಿತ್ತು.

ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ಆರಂಭಿಕ ಪ್ಲೇಯಿಂಗ್ XI: ಮಿರ್ಶಾದ್ ಮಿಚು (ಗೋಲ್‌ ಕೀಪರ್), ಗುರ್ಜಿಂದರ್ ಕುಮಾರ್, ಜಕಾರಿಯಾ ಡಿಯಲ್ಲೊ, ಪ್ಯಾಟ್ರಿಕ್ ಫ್ಲೋಟ್‌ಮನ್, ಮೊಹಮ್ಮದ್ ಇರ್ಷಾದ್, ಇಮ್ರಾನ್ ಖಾನ್, ಜೋ ಜೊಹೆರ್ಲಿಯಾನಾ, ಪ್ರಗ್ಯಾನ್ ಗೊಗೊಯ್, ಮಾರ್ಕೊ ಸಹನೆಕ್, ಡೆಶೋರ್ನ್ ಬ್ರೌನ್ (ನಾಯಕ), ಸುಹೇರ್ ವಡಕ್ಕೆಪೀಡಿಕಾ.

ಎಸ್‌ಸಿ ಈಸ್ಟ್ ಬೆಂಗಾಲ್ ಆರಂಭಿಕ ಪ್ಲೇಯಿಂಗ್ XI: ಶಂಕರ್ ರಾಯ್ (ಗೋಲ್‌ ಕೀಪರ್), ಹ್ಯುಡ್ರೋಮ್ ಸಿಂಗ್, ಫ್ರಾಂಜೊ ಪ್ರೈಸ್, ಹಿರಾ ಮೊಂಡಲ್, ಮೊಹಮ್ಮದ್ ರಫೀಕ್ (ನಾಯಕ), ಜಾಯ್ನರ್ ಲೌರೆಂಕೊ, ಸೌರವ್ ದಾಸ್, ಲಾಲ್ರಿನ್ಲಿಯಾನಾ ಹ್ನಾಮ್ಟೆ, ಫ್ರಾನ್ ಸೋಟಾ, ನವೋರೆಮ್ ಸಿಂಗ್, ಆಂಟೋನಿಯೊ ಪೆರೋಸೆವಿಕ್.

Story first published: Tuesday, March 1, 2022, 22:05 [IST]
Other articles published on Mar 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X