ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಪ್ಯಾರಾ ಗೇಮ್ಸ್: ಜಾವೆಲಿನ್ ಥ್ರೋನಲ್ಲಿ ಭಾರತದ ಸಂದೀಪ್ ಗೆ ಬಂಗಾರ

Javelin thrower Sandeep wins India’s first gold at Asian Para Games

ಜಕಾರ್ತಾ, ಅಕ್ಟೋಬರ್ 8: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಮೂರನೇ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತದ ಜಾವೆಲಿನ್ ಥ್ರೋವರ್ ಸಂದೀಪ್ ಚೌಧರಿ ಅವರು ಭಾರತಕ್ಕೆ ಮೊದಲ ಬಂಗಾರ ಗೆದ್ದಿದ್ದಾರೆ.

ಸರ್ಫಿಂಗ್ ಮಾಡುವಾಗ ಬೆನ್ನುಮೂಳೆ ಮುರಿದುಕೊಂಡ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ಸರ್ಫಿಂಗ್ ಮಾಡುವಾಗ ಬೆನ್ನುಮೂಳೆ ಮುರಿದುಕೊಂಡ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್

ಸೋಮವಾರ (ಅಕ್ಟೋಬರ್ 8) ನಡೆದ ಪುರುಷರ ಜಾವೆಲಿನ ಥ್ರೋ ಎಫ್ 42-44/61-64 ವಿಭಾಗದ ಸ್ಪರ್ಧೆಯಲ್ಲಿ ಸಂದೀಪ್ 60.01 ಮೀಟರ್ ದೂರ ಈಟಿ ಎಸೆಯುವ ಮೂಲಕ ಚಿನ್ನಕ್ಕೆ ಮುತ್ತಿಕ್ಕಿದರು. ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಬಂಗಾರವಿದು.

ಪುರುಷರ 50 ಮೀ. ಬಟರ್ ಫ್ಲೈ (ಎಸ್ 7 ವಿಭಾಗ) ಈಜಿನಲ್ಲಿ ಸುರೇಶ್ ಜಾಧವ್ ಭಾರತಕ್ಕೆ ಎರಡನೇ ಬಂಗಾರ ಗೆದ್ದಿದ್ದಾರೆ. ಮಹಿಳಾ ವಿಭಾಗದ 1500 ಮೀ. ಓಟ(ಟಿ 11 ವಿಭಾಗದ)ದಲ್ಲಿ ರಕ್ಷಿತಾ ರಾಜು ಅವರಿಗೂ ಬಂಗಾರ ಲಭಿಸಿದೆ.

ಅಭಿಮಾನಿಗಳಿಗೆ ನಿರಾಶೆ! ಭಾರತ ವಿರುದ್ಧದ ಸರಣಿಗೆ ಗೇಲ್ ಇಲ್ಲಅಭಿಮಾನಿಗಳಿಗೆ ನಿರಾಶೆ! ಭಾರತ ವಿರುದ್ಧದ ಸರಣಿಗೆ ಗೇಲ್ ಇಲ್ಲ

ಇನ್ನು ಪುರುಷರ ಪವರ್​ ಲಿಫ್ಟಿಂಗ್​ನ 49 ಕೆ.ಜಿ ವಿಭಾಗದಲ್ಲಿ ಭಾರತದ ಫರ್ಮಾನ್ ಬಾಶಾ ರಜತ ಪದಕ ಒಲಿದರೆ, ಪರಮಜೀತ್ ಕುಮಾರ್ ಅವರಿಗೆ ಕಂಚಿನ ಪದಕ ಲಭಿಸಿದೆ. ಪುರುಷರ ಫ್ರೀ ಸ್ಟೈಲ್ ಈಜಿನಲ್ಲಿ ಸ್ವಪ್ನಿಲ್ ಪಾಟಿಲ್ ಕಂಚು ಗೆದ್ದಿದ್ದಾರೆ.

Story first published: Monday, October 8, 2018, 21:05 [IST]
Other articles published on Oct 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X