ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಮಿನಿ ಒಲಿಂಪಿಕ್ ಗೇಮ್ಸ್‌ 2022: 6ನೇ ದಿನದ ಹೈಲೈಟ್ಸ್‌

Mini Olympic games 2022

ಬೆಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಮಿನಿ ಒಲಿಂಪಿಕ್ ಗೇಮ್ಸ್ ಎರಡನೇ ವರ್ಷದ ಕ್ರೀಡಾಕೂಟವು ಯಶಸ್ವಿಯಾಗಿ ನಡೆಯುತ್ತಿದ್ದು, ಆರನೇ ದಿನ ಪಂದ್ಯಗಳು ಮುಕ್ತಾಯ ಕಂಡಿವೆ. ನಗರದ ವಿವಿಧೆಡೆ ನಡೆದ ಸ್ಪಧೆಯಲ್ಲಿ ಹೊಸ ಹೊಸ ಯುವ ಕ್ರೀಡಾಪಟುಗಳು ಪದಕಗಳಿಗೆ ಕೊರಳೊಡ್ಡಿದ್ದಾರೆ.

ಒಂದು ವಾರಗಳ ಆಯೋಜನೆಗೊಂಡಿರುವ ಈ ಕ್ರೀಡಾಕೂಟದಲ್ಲಿ 21 ಕ್ರೀಡಾ ಸ್ಪರ್ಧೆಗಳಿವೆ. ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆ.ಓ.ಎ)ವತಿಯಿಂದ ಆಯೋಜಿಸಲಾಗಿದೆ.

ಮಿನಿ ಒಲಿಂಪಿಕ್ ಗೇಮ್ಸ್ ಆರಂಭಗೊಂಡು ಆರು ದಿನಗಳು ಕಳೆದಿದ್ದು ಶನಿವಾರ (ಮೇ 21) ಹೈಲೈಟ್ಸ್‌ ಈ ಕೆಳಗಿದೆ

200 ಮೀಟರ್ ಓಟ(ಹುಡುಗರು):
ಮೊನಿಶ್ ಚಂದ್ರಶೇಖರ್ (ಬೆಂಗಳೂರು)- ಚಿನ್ನ
ಸೈಯದ್ ಸಬ್ಬೀರ್(ಧಾರವಾಡ)- ಬೆಳ್ಳಿ
ಸಾಯಿನಾಥ್ ವಿದೂತಿ(ಉತ್ತರ ಕನ್ನಡ)-ಕಂಚು

200 ಮೀಟರ್ ಓಟ(ಹುಡುಗಿಯರು):
ಸ್ವರ ಸಂತೋಷ ಶಿಂಧೆ(ಬೆಳಗಾವಿ) - ಚಿನ್ನ
ಸುಚಿತ್ರಾ ಎಸ್(ಬೆಂಗಳೂರು)- ಬೆಳ್ಳಿ
ಅಪೇಕ್ಷಾ ಬಿ ಆರ್(ಮೈಸೂರು)-ಕಂಚು

Long jump

ಲಾಂಗ್ ಜಂಪ್ (ಹುಡುಗರು):
ಮನ್ವಿತ್ ಎನ್ (ಚಾಮರಾಜನಗರ)- ಚಿನ್ನ
ಆದಿತ್ಯ ಸುರೇಶ್ ನಾಯ್ಕ್ (ಬೆಳಗಾವಿ)- ಬೆಳ್ಳಿ
ಸುಮಿತ್ ಸತೀಶ ಬಿ (ಧಾರವಾಡ)-ಕಂಚು

ಡಿಸ್ಕಸ್‌ ಥ್ರೋ (ಹುಡುಗರು)
ಅನುರಾಗ್ ಜಿ (ಉಡುಪಿ)- ಚಿನ್ನ
ಅವಿನಾಶ ತಳಕೇರಿ (ವಿಜಯಪುರ)- ಬೆಳ್ಳಿ
ರುದ್ರಗೌಡ ರಾವ್ಸಾಹೇಬ (ಬೆಳಗಾವಿ)-ಕಂಚು

Discus throw

ಡಿಸ್ಕಸ್ ಥ್ರೋ (ಹುಡುಗಿಯರು)
ವರ್ಷಾ ಎಸ್ ಗೌಡ (ಮೈಸೂರು)- ಚಿನ್ನ
ಎಚ್ ಡಿ ಭೂಮಿಕಾ (ಸಿ ಎಚ್ ನಗರ)- ಬೆಳ್ಳಿ
ಶ್ರೀಮಯಿ ಕುಲಕರ್ಣಿ (ಬೆಂಗಳೂರು)-ಕಂಚು

ಲಾಂಗ್ ಜಂಪ್ (ಹುಡುಗಿಯರು)
ಅಪೇಕ್ಷಾ ಬಿ ಆರ್ (ಮೈಸೂರು)- ಚಿನ್ನ
ಅದ್ವಿಕಾ ಆದಿತ್ಯ (ಬೆಂಗಳೂರು)- ಬೆಳ್ಳಿ
ಆವ್ನಿ (ಉಡುಪಿ)-ಕಂಚು

Long jump girls

4*100 ಮೀಟರ್ ರಿಲೆ (ಹುಡುಗರು)
4*100-ರಿಲೆ (ಧಾರವಾಡ)- ಚಿನ್ನ
4*100-ರಿಲೆ (ಉಡುಪಿ)- ಬೆಳ್ಳಿ
4*100-ರಿಲೆ (ರಾಯಚೂರು)-ಕಂಚು

4*100 ಮೀಟರ್ ರಿಲೆ (ಹುಡುಗಿಯರು)
4*100-ರಿಲೆ (ಬೆಂಗಳೂರು)-ಚಿನ್ನ
4*100-ರಿಲೆ (ಬೆಳಗಾವಿ)- ಬೆಳ್ಳಿ
4*100-ರಿಲೆ (ಉಡುಪಿ)-ಕಂಚು

Story first published: Saturday, May 21, 2022, 20:59 [IST]
Other articles published on May 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X