ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟಿಸಿಎಸ್ ವಿಶ್ವ 10ಕೆ 2018ನಿಂದ 4 ಕೋಟಿ ರು ದತ್ತಿ ನಿಧಿ ಸಂಗ್ರಹ!

By Mahesh
Over INR 4 Crore raised for the 2018 edition of the TCS World 10K

ಬೆಂಗಳೂರು, ಮೇ 23: ಸತತ 11 ವರ್ಷಗಳ ಪಥದಲ್ಲಿರುವ ಟಾಟಾ ಕನ್ಸೆಲ್ಟೆನ್ಸಿ ಸರ್ವಿಸಸ್ ವಿಶ್ವ 10ಕೆ (ಟಿಸಿಎಸ್ ವರ್ಲ್ಡ್ 10ಕೆ) ದೇಶದ ಇತರ ಕ್ರೀಡಾಕೂಟಗಳಲ್ಲಿ ತನ್ನದೇ ಆದ ಛಾಪು ಮಾಡಿಸಿದೆ. ದೇಶದ ಅತಿದೊಡ್ಡ ಕ್ರೀಡಾಕೂಟವಾಗಿ ರೂಪುಗೊಳ್ಳುವುದು ಮಾತ್ರವಲ್ಲದೆ ವಿವಿಧ ಸಾಮಾಜಿಕ ಕಾರಣಗಳಿಗಾಗಿ ಈ ಕೂಟ ಗುರುತಿಸಿಕೊಂಡಿದೆ.

ಇಂಡಿಯಾ ಕೇರ್ಸ್ ಫೌಂಡೇಷನ್ ನಡೆಸಿದ ಲೋಕೋಪಯೋಗಿ ಕಾರ್ಯಗಳಿಂದ ಟಿಸಿಎಸ್ ವಿಶ್ವ 10ಕೆ ದೊಡ್ಡ ಬೆಳವಣಿಗೆ ಕಂಡಿದೆ. ಮತ್ತು ದಕ್ಷಿಣ ಭಾರತದಲ್ಲಿ ಅತಿದೊಡ್ಡ ಏಕೈಕ ದತ್ತಿ ನಿ ಸಂಗ್ರಹಿಸುವ ವೇದಿಕೆಯಾಗಿ ಮಾರ್ಪಟ್ಟಿದೆ.

ಕೂಟದ 2018ನೇ ಆವೃತ್ತಿ, ಈವರೆಗೆ ಸುಮಾರು 4 ಕೋಟಿ ರೂಪಾಯಿ ದತ್ತಿ ನಿಧಿ ಸಂಗ್ರಹ ಹೆಚ್ಚಿಸಿದ್ದು, ಸುಮಾರು 70 ನಾಗರಿಕ ಸಮಾಜದ ಸಂಘಟನೆ (ಸಿಎಸ್‍ಒ)ಗಳು ಇದರ ಫಲಾನುಭವ ಪಡೆಯಲಿದ್ದಾರೆ.

ಪ್ರಮುಖ ಅಂಶಗಳು:
* 2008ರಿಂದ ಈವರೆಗೆ 33.89 ಕೋಟಿ ಏರಿಕೆ
*2017ನೇ ಆವೃತ್ತಿಯಲ್ಲಿ ಸುಮಾರು 7.55 ಕೋಟಿ ರೂ. ಏರಿಕೆ
* ವೈಯಕ್ತಿಕವಾಗಿ 23, 027 ಮಂದಿಗೆ ನೇರ ಪರಿಣಾಮ, ಒಟ್ಟಾರೆ 1, 11, 827 ಜನರಿಗೆ ಅನುಕೂಲ
* 2018ರಲ್ಲಿ ಈಗಾಗಲೇ 4 ಕೋಟಿ ರೂ.ಹೆಚ್ಚಳ, 70 ಸಿಎಸ್‍ಒಗಳಿಗೆ ಫಲಾನುಭವ

* 24 ಕಂಪೆನಿಗಳ 43 ತಂಡಗಳು, ಸುಮಾರು 300 ದತ್ತಿಸಂಗ್ರಹಗಾರರು ಮತ್ತು 4 ಸಾವಿರಕ್ಕೂ ಅಧಿಕ ದಾನಿಗಳು2018 ಮತ್ತು ನಿಧಿ ಸಂಗ್ರಹ

ಇದೇ ಮೊದಲ ಬಾರಿ ಈ ಕೂಟದಲ್ಲಿ ನಾಗರಿಕ ಸಮಾಜದ ಸಂಘಟನೆಗಳು ಸುಮಾರು 33ರಷ್ಟು ಹೆಸರು ನೋಂದಾಯಿಸಿಕೊಂಡಿದ್ದು, ದತ್ತಿ ನಿಧಿ ಸಂಗ್ರಹಕ್ಕೆ ಈ ವರ್ಷ ಬೆಂಬಲ ಸೂಚಿಸಿವೆ.

Over INR 4 Crore raised for the 2018 edition of the TCS World 10K


ಶಿಕ್ಷಣ, ಪರಿಸರ ಸಂರಕ್ಷಣೆ, ಮಾನವ ಹಕ್ಕುಗಳು, ವಿಶೇಷಚೇತನರಿಗೆ ಸೌಲಭ್ಯ, ಮಹಿಳೆಯರ ಮತ್ತು ಮಕ್ಕಳ ಸಬಲೀಕರಣ, ರೈತರ ಕಲ್ಯಾಣ, ಯೋಧ ಹುತಾತ್ಮರ ಕುಟುಂಬಗಳ ಕಲ್ಯಾಣ ಮತ್ತು ವೃತ್ತಿಪರ ತರಬೇತಿ ಮತ್ತು ಉದ್ಯೋಗ ಕಲ್ಪಿಸುವುದ ಸೇರಿದಂತೆ ವಿವಿಧ ಕಾರಣಗಳಿಗಾಗಿ ದತ್ತಿ ಸಂಗ್ರಹಿಸಲಾಗುತ್ತಿದೆ.

ಕಾರ್ಪೊರೇಟ್ ಕಂಪೆನಿಗಳು, ಓಟಗಾರರು ಮತ್ತು ಫಸ್ಟ್ ಅಮೆರಿಕ, ವೆಸ್ಟರ್ನ್ ಡಿಜಿಟಲ್, ಟಿಇ ಕನ್ನೆಕ್ಟಿವಿಟಿ ಯಂತಹ ಕಂಪೆನಿಗಳ ನಿರಂತರ ಓಟಗಾರರ ಕೊಡುಗೆ ಈ ಕೂಟದ ಬಲವಾಗಿದೆ.

ದತ್ತಿ ನಿಧಿ ಸಂಗ್ರಹ ಕುರಿತು ಪ್ರಕಟಿಸಿದ ಇಂಡಿಯಾ ಕೇರ್ಸ್ ಮುಖ್ಯಸ್ಥ ಮರ್ರೆ ಕಲ್ಶಾ, - 11ನೇ ಆವೃತ್ತಿಯ ಟಿಸಿಎಸ್‍ವಿಶ್ವ 10ಕೆ ಓಟ ಈವರೆಗೆ ಸುಮಾರು 4 ಕೋಟಿ ರೂಪಾಯಿವರೆಗೆ ದತ್ತಿ ನಿಧಿ ಏರಿಸಿದ್ದು, ಮುಂದಿನ ತಿಂಗಳುಗಳಲ್ಲಿ ಹಲವರ ಜೀವನ ಉತ್ತಮಗೊಳಿಸಲು ಇದು ಸಹಕಾರಿಯಾಗಲಿದೆ.

Story first published: Wednesday, May 23, 2018, 16:14 [IST]
Other articles published on May 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X