ಎಪಿಟಿ ಫೈನಲ್ಸ್: ನಡಾಲ್‌ಗೆ ಸೋಲುಣಿಸಿದ ಡೊಮಿನಿಕ್ ಥೀಮ್

ಲಂಡನ್: ಅಸೋಸಿಯೇಶನ್ ಟೆನಿಸ್ ಪ್ರೊಫೆಶನಲ್ಸ್ (ಎಟಿಪಿ) ಫೈನಲ್ಸ್‌ನ ಗ್ರೂಪ್ ಹಂತದ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಆಸ್ಟ್ರಿಯಾದ ಡೊಮಿನಿಕ್ ಥೀಮ್, ವಿಶ್ವ ಬಲಿಷ್ಠ ರಾಫೆಲ್ ನಡಾಲ್‌ಗೆ ಸೋಲುಣಿಸಿದ್ದಾರೆ. ಮಂಗಳವಾರ ಇಂಗ್ಲೆಂಡ್‌ನ ಲಂಡನ್‌ನಲ್ಲಿ ನಡೆದ ಪಂದ್ಯದಲ್ಲಿ ಥೀಮ್ ಮೇಲುಗೈ ಸಾಧಿಸಿದ್ದಾರೆ.

ಭಾರತ vs ಆಸೀಸ್: ಟೆಸ್ಟ್‌ಗಾಗಿ ವಿರಾಟ್, ರಾಹುಲ್ ಅಭ್ಯಾಸ-ವಿಡಿಯೋಭಾರತ vs ಆಸೀಸ್: ಟೆಸ್ಟ್‌ಗಾಗಿ ವಿರಾಟ್, ರಾಹುಲ್ ಅಭ್ಯಾಸ-ವಿಡಿಯೋ

ಮಂಗಳವಾರ ನಡೆದ ಪಂದ್ಯದಲ್ಲಿ ಸ್ಪೇನ್ ಬಲಾಡ್ಯ ರಾಫೆಲ್ ನಡಾಲ್ ಅವರು ವಿಶ್ವ ನಂಬರ್ 3ನೇ ಶ್ರೇಯಾಂಕಿತ ಡೊಮಿನಿಕ್ ಥೀಮ್ ಎದುರು 7-6(7), 7-6(4)ರ ಅಂತರದಿಂದ ತಲೆ ಬಾಗಿದರು. ನಡಾಲ್ ಮತ್ತು ಥೀಮ್ ಮಧ್ಯೆ ಭರ್ಜರಿ ಕಾಳಗ ನಡೆಯಿತು.

ಶಕೀಬ್ ಅಲ್ ಹಸನ್‌ಗೆ ಜೀವ ಬೆದರಿಕೆಯೊಡ್ಡಿದ್ದ ವ್ಯಕ್ತಿಯ ಬಂಧನಶಕೀಬ್ ಅಲ್ ಹಸನ್‌ಗೆ ಜೀವ ಬೆದರಿಕೆಯೊಡ್ಡಿದ್ದ ವ್ಯಕ್ತಿಯ ಬಂಧನ

ಯುಎಸ್ ಓಪನ್ ಚಾಂಪಿಯನ್ ಥೀಮ್ ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸುತ್ತ ಬಂದರು. 27ರ ಹರೆಯದ ಡೊಮಿನಿಕ್ ಈ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಪ್ರವೇಶದ ಹಾದಿ ಸುಲಭವಾಗಿಸಿಕೊಂಡಿದ್ದಾರೆ.

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವೇಗಿ ಸುದೀಪ್ ತ್ಯಾಗಿಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ವೇಗಿ ಸುದೀಪ್ ತ್ಯಾಗಿ

ಮುಂದಿನ ಪಂದ್ಯದಲ್ಲಿ ಗ್ರೀಕ್ ಆಟಗಾರ ಸ್ಟೆಫಾನೊಸ್ ಸಿಟ್ಸಿಪಾಸ್ ಅವರು ರಷ್ಯಾದ ಆಂಡ್ರೆ ರುಬ್ಲೆವ್ ಅವರನ್ನು ಸೋಲಿಸಿದರೆ, ಥೀಮ್ ಸೆಮಿಫೈನಲ್ ಪ್ರವೇಶ ಪಕ್ಕಾ ಆಗಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Read more about: dominic thiem rafael nadal tennis
Story first published: Tuesday, November 17, 2020, 23:58 [IST]
Other articles published on Nov 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X