ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವರ್ಲ್ಡ್ ಕಪ್ ಫ್ಯಾಂಟಸಿ ಲೀಗ್ ವಿಜೇತರಿಗೆ ಚೆಕ್ ನೀಡಿದ ಸೌರವ್ ಗಂಗೂಲಿ

Sourav Ganguly announced, felicitated My11Circle ‘Beat the Expert winners

ಬೆಂಗಳೂರು, ಆಗಸ್ಟ್ 28, 2019: ವರ್ಲ್ಡ್ ಕಪ್ ಫ್ಯಾಂಟಸಿ ಲೀಗ್ ಸ್ಪರ್ಧೆಯಲ್ಲಿ ವಿಜೇತರಿಗೆ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಬಹುಮಾನ ನೀಡಿ ಸನ್ಮಾನಿಸಿದರು. 'ಬೀಟ್ ದಿ ಎಕ್ಸ್ ಪರ್ಟ್ ಶೀರ್ಷಿಕೆ ಅಡಿಯಲ್ಲಿ ದೇಶದ ಅತ್ಯುನ್ನತ ಫ್ಯಾಂಟಸಿ ಕ್ರಿಕೆಟ್ ವೇದಿಕೆಯಾದ ಮೈ11ಸರ್ಕಲ್ ವರ್ಲ್ಡ್ ಕಪ್ ಫ್ಯಾಂಟಿಸಿ ಲೀಗ್ ಅಯೋಜಿಸಿತ್ತು. ಸೌರವ್ ಗಂಗೂಲಿಯನ್ನು ಮೈ11ಸರ್ಕಲ್ ಸಂಸ್ಥೆಯು ತನ್ನ ಬ್ರ್ಯಾಂಡ್ ರಾಯಭಾರಿಯಾಗಿ ಇತ್ತೀಚೆಗೆ ನೇಮಕಮಾಡಿದೆ.

ಮೈ11ಸರ್ಕಲ್‍ನಲ್ಲಿ ಸೌರವ್ ಗಂಗೂಲಿ ಸೋಲಿಸಿ 1 ಕೋಟಿ ರೂ. ಗೆಲ್ಲಿಮೈ11ಸರ್ಕಲ್‍ನಲ್ಲಿ ಸೌರವ್ ಗಂಗೂಲಿ ಸೋಲಿಸಿ 1 ಕೋಟಿ ರೂ. ಗೆಲ್ಲಿ

ಈ ಲೀಗ್ ನ ವೀಜೆತರಾದ ವೆಸ್ಟ್ ಬೆಂಗಾಲ್ ಮೂಲದ ತುಫಾನ್ ಘೋಶ್ ರೂಪಾಯಿ 1 ಕೋಟಿ ಬಹುಮಾನ ಗೆದ್ದರು. ರನ್ನರ್ ಅಪ್ ಆಗಿ ಮೈದುನ್ ಅಲಿಯವರು ರೂಪಾಯಿ 25 ಲಕ್ಷವನ್ನು ತಮ್ಮದಾಗಿಸಿಕೊಂಡರು. "ಮೈ11ಸರ್ಕಲ್ ಜರ್ನಿಯಲ್ಲಿ ಈವರೆಗೆ ಬಹಳ ಆನಂದವನ್ನು ಅನುಭವಿಸಿದ್ದೇನೆ. ಈ ಕ್ರೀಡೆಯಲ್ಲಿ ನಾವು ಕ್ರಿಯಾಶೀಲನಾಗಿ ಭಾಗವಹಿಸಿದ್ದೇನೆ ಮತ್ತು ಇತರ ಕ್ರೀಡಾಳುಗಳು ಕೂಡ ಅಷ್ಟೇ ಆಸಕ್ತಿಯಿಂದ ಇದರಲ್ಲಿ ಭಾಗವಹಿಸಿದ್ದಾರೆ ಎನ್ನುವುದು ನನ್ನ ಭಾವನೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ನನಗೆ ಅತೀವ ಸಂತಸ ತಂದಿದೆ ಮತ್ತು ವಿಜೇತರಿಗೆ ನಾನು ಶುಭ ಕೋರಲು ಬಯಸುತ್ತೇನೆ" ಎಂದು ಸೌರವ್ ಗಂಗೂಲಿ ಹೇಳಿದರು.

Sourav Ganguly announced, felicitated My11Circle ‘Beat the Expert winners

"ಕ್ರಿಕೆಟ್ ಚಾಂಪಿಯನ್ನರ ಜೊತೆಗೆ ಅಟವಾಡಲು ಈ ವೇದಿಕೆಯು ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಈ ವಲ್ರ್ಡ್ ಕಪ್ ಸಮಯದಲ್ಲಿ ಮೈ11ಸರ್ಕಲ್ ಬಹಳ ಒಳ್ಳೆಯ ಸಮಯವನ್ನು ಕಳೆದಿದೆ. ಸೌರವ್ ಗಂಗೂಲಿಯವರು ಕ್ರಿಕೆಟ್‍ಅನ್ನು ಉತ್ತುಂಗಕ್ಕೆ ಏರಿಸಿದರು ಮತ್ತು ಈಗ ನಮಗೆ ಡಿಜಿಟಲ್ ಕ್ಷೇತ್ರದಲ್ಲಿ ಸಹಾಯ ಮಾಡುತ್ತಿದ್ದಾರೆ" ಎಂದು ಅವಿಕ್ ದಾಸ್, ಮೈ11ಸರ್ಕಲ್ ಸಂಸ್ಥೆ ಬ್ರಾಂಡ್ ಮುಖ್ಯಸ್ಥರು ಹೇಳಿದರು.

ಮೈ11ಸರ್ಕಲ್ ನಲ್ಲಿ ತಂಡ ರಚಿಸಿ ಕೊಳ್ಳುವ ಮೂಲಕ ಆತ ಅಥವಾ ಆಕೆಯ ಆಟಗಾರರು ಸೌರವ್ ಗಂಗೂಲಿ ವಿರುದ್ಧ ಆಡುವ ಅವಕಾಶ ಪಡೆದಿದ್ದರು. ತಂಡದ ಸಾಧನೆ ಆಧಾರದಲ್ಲಿ ಅವರು ಪಾಯಿಂಟ್ ಕಲೆಹಾಕಬಹುದಾಗಿತ್ತು ಸೌರವ್ ಗಂಗೂಲಿ ತಂಡಕ್ಕಿಂತ ಇವರು ಉತ್ತಮ ಪ್ರದರ್ಶನ ತೋರಿದರೆ 5 ಪಟ್ಟು ಹೆಚ್ಚು ನಗದು ಬಹುಮಾನ ಪಡೆಯಬಹುದಾಗಿತ್ತು.. ಸೌರವ್ ಗಂಗೂಲಿ ತಂಡವನ್ನು ಅಂತಿಮವಾಗಿ ಸೋಲಿಸುವ ತಂಡ 1 ಕೋಟಿ ರೂ. ನಗದು ಗೆಲ್ಲಬಹುದಾಗಿತ್ತು.

Story first published: Wednesday, August 28, 2019, 17:00 [IST]
Other articles published on Aug 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X