ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿಗೆ 3 ತಿಂಗಳ ಅಮಾನತು ಶಿಕ್ಷೆ!

Lionel Messi handed three-month suspension from Argentina team

ಅಸುನ್ಸಿಯಾನ್, ಆಗಸ್ಟ್ 3: ಭ್ರಷ್ಟಾಚಾರದ ಆರೋಪದಡಿಯಲ್ಲಿ ಅರ್ಜೆಂಟೀನಾ ಫುಟ್ಬಾಲರ್ ಲಿಯೋನೆಲ್ ಮೆಸ್ಸಿ ಅವರಿಗೆ ಸಾಕರ್ ಬಾಡಿ ಕಾನ್ಮೆಬೋಲ್, ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ 3 ತಿಂಗಳ ಅಮಾನತು ಶಿಕ್ಷೆ ವಿಧಿಸಿದೆ. ಕೋಪಾ ಅಮೆರಿಕಾ ಟೂರ್ನಿಯಲ್ಲಿ ಮೆಸ್ಸಿ ಭ್ರಷ್ಟಾಚಾರವೆಸಗಿದ್ದಾರೆ ಎಂಬ ದೂರಿನ ಮೇರಿಗೆ ಸ್ಟಾರ್ ಫುಟ್ಬಾಲರ್ ಅಮಾನತಾಗಿದ್ದಾರೆ.

ವಿರಾಟ್ ಕೊಹ್ಲಿ, ಬಾಬರ್ ಹಿಂದಿಕ್ಕಿ ವಿಶ್ವದಾಖಲೆ ಬರೆಯಲಿದ್ದಾರೆ ರಾಹುಲ್!ವಿರಾಟ್ ಕೊಹ್ಲಿ, ಬಾಬರ್ ಹಿಂದಿಕ್ಕಿ ವಿಶ್ವದಾಖಲೆ ಬರೆಯಲಿದ್ದಾರೆ ರಾಹುಲ್!

ಸೌತ್ ಅಮೆರಿಕಾ ಫುಟ್ಬಾಲ್ ಫೆಡರೇಶನ್ ಕಾನ್ಮೆಬೋಲ್, ಶುಕ್ರವಾರ (ಆಗಸ್ಟ್ 2) ಫುಟ್ಬಾಲ್ ಸೂಪರ್‌ ಸ್ಟಾರ್ ಮೆಸ್ಸಿಗೆ ಯುಎಸ್‌ಡಿ 50,000 (ಸುಮಾರು 34,83,345 ರೂ.) ದಂಡ ವಿಧಿಸಿತ್ತು. ಕೋಪಾ ಅಮೆರಿಕಾ ಟೂರ್ನಿಯಲ್ಲಿ ಅರ್ಜೆಂಟೀನ್ ತಂಡ, ಚಿಲಿ ಎದುರು 2-1ರ ಗೆಲುವಿನೊಂದಿಗೆ ಪ್ಲೇ ಆಫ್‌ನಲ್ಲಿ ತೃತೀಯ ಸ್ಥಾನ ಗಳಿಸಿತು. ಈ ವೇಳೆ ಮೆಸ್ಸಿ ತಪ್ಪೆಸಗಿದ್ದರು.

ಈ ವರ್ಷ ಮುಂದಿನ ತಿಂಗಳಿನಲ್ಲಿ ನಡೆಯಲಿರುವ ಒಟ್ಟು ನಾಲ್ಕು ಸೌಹಾರ್ದ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಲಿಯೋನೆಲ್ ಕಳೆದುಕೊಳ್ಳಲಿರುವುದರಿಂದ ಮೆಸ್ಸಿ ಮತ್ತು ಅರ್ಜೆಂಟೀನಾ ಅಮಾನತು ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕಾನ್ಮೆಬೋಲ್ ಫುಟ್ಬಾಲ್ ಫೆಡರೇಶನ್ ಅನ್ನು ಕೋರಿಕೊಂಡಿದ್ದಾರೆ.

ಭಾರತ ವಿರುದ್ಧದ ಟಿ20 ಕದನಕ್ಕೂ ಮೊದಲೇ ವಿಂಡೀಸ್‌ಗೆ ಬಿಗ್‌ ಶಾಕ್‌!ಭಾರತ ವಿರುದ್ಧದ ಟಿ20 ಕದನಕ್ಕೂ ಮೊದಲೇ ವಿಂಡೀಸ್‌ಗೆ ಬಿಗ್‌ ಶಾಕ್‌!

ಚಿಲಿ ವಿರುದ್ಧದ ಪಂದ್ಯದ ಬಳಿಕ ಮೆಸ್ಸಿ ಹೇಳಿಕೆಗೆ ಸಂಬಂಧಿಸಿ ಕಾನ್ಮೆಬೋಲ್ ಅಮಾನತು ಶಿಕ್ಷೆ ವಿಧಿಸಿದೆ. 32ರ ಹರೆಯದ ಮೆಸ್ಸಿ ಸೆಪ್ಟೆಂಬರ್‌ನಲ್ಲಿ ಚಿಲಿ ಮತ್ತು ಮೆಕ್ಸಿಕೋ ವಿರುದ್ಧದ ಪಂದ್ಯದಲ್ಲಿ ಮತ್ತು ಅಕ್ಟೋಬರ್‌ನಲ್ಲಿ ಇನ್ನೆರಡು ತಂಡಗಳ ವಿರುದ್ಧ ಅರ್ಜೆಂಟೀನಾ ತಂಡದ ಪರ ಆಡಲಾಗುತ್ತಿಲ್ಲ.

Story first published: Saturday, August 3, 2019, 16:00 [IST]
Other articles published on Aug 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X