ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2015: ಕದನಕ್ಕಿಳಿಯುವ 14 ತಂಡಗಳ ವಿವರ

By Mahesh

ಬೆಂಗಳೂರು, ಜ.12: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ಜಂಟಿಯಾಗಿ ಆಯೋಜನೆಗೊಂಡಿರುವ ಐಸಿಸಿ ವಿಶ್ವಕಪ್ 2015 ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಸ್ಪರ್ಧೆಯಲ್ಲಿರುವ ಎಲ್ಲಾ 14 ತಂಡಗಳು 15 ಜನ ಸದಸ್ಯರನ್ನು ಹೆಸರಿವೆ.

ಫೆ.14ರಿಂದ ಆರಂಭವಾಗುವ ಪಂದ್ಯಾವಳಿಗಳು ಮಾ.29ಕ್ಕೆ ಅಂತ್ಯ ಕಾಣುತ್ತವೆ. ಆರಂಭಿಕ ಪಂದ್ಯದಲ್ಲಿ ಅತಿಥೇಯ ನ್ಯೂಜಿಲೆಂಡ್ ತಂಡವನ್ನು ಶ್ರೀಲಂಕಾ ಕ್ರೈಸ್ಟ್ ಚರ್ಚ್ (ಹಗಲು ಪಂದ್ಯ) ನಲ್ಲಿ ಎದುರಿಸಿದರೆ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಹಗಲು/ರಾತ್ರಿ ಪಂದ್ಯದಲ್ಲಿ ಸೆಣಸಲಿವೆ.

ಒಟ್ಟು 14 ತಂಡಗಳಿದ್ದು, ತಲಾ 15 ಜನ ಸದಸ್ಯರಿರುತ್ತಾರೆ. ಎರಡು ಗುಂಪುಗಳಾಗಿ ವಿಂಗಡಿಸಿದ್ದು ಪ್ರತಿ ಗುಂಪಿನಲ್ಲೂ ತಲಾ 7 ತಂಡಗಳಿರುತ್ತವೆ. ಟಾಪ್ 4 ತಂಡಗಳು ಕ್ವಾಟರ್ ಫೈನಲ್ ಗೆ ಅರ್ಹತೆ ಪಡೆಯುತ್ತಿವೆ. [ಸರ್ವಶ್ರೇಷ್ಠ ವಿಶ್ವಕಪ್ ತಂಡ ಆಯ್ಕೆ ಮಾಡಿ]

ಎ ಗುಂಪು: ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಸ್ಕಾಟ್ಲೆಂಡ್

ಬಿ ಗುಂಪು: ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ವೆಸ್ಟ್ ಇಂಡೀಸ್, ಜಿಂಬಾಬ್ವೆ, ಐರ್ಲೆಂಡ್, ಯುಎಇ

Here are all the 14 squads for ICC World Cup 2015

ಎ ಗುಂಪು

ಇಂಗ್ಲೆಂಡ್:
ಇಯಾನ್ ಮಾರ್ಗನ್(ನಾಯಕ), ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಗ್ಯಾರಿ ಬ್ಯಾಲೆನ್ಸ್, ಇಯಾನ್ ಬೆಲ್, ರವಿ ಬೋಪಾರ, ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್(ವಿಕೆಟ್ ಕೀಪರ್), ಸ್ಟೀವನ್ ಫಿನ್, ಅಲೆಕ್ಸ್ ಹೇಲ್ಸ್, ಕ್ರಿಸ್ ಜೋರ್ಡನ್, ಜೋ ರೂಟ್, ಜೇಮ್ಸ್ ಟೇಲರ್, ಜೇಮ್ಸ್ ಟ್ರೆಡ್ ವೆಲ್, ಕ್ರಿಸ್ ವೋಕ್ಸ್

ಆಸ್ಟ್ರೇಲಿಯಾ :
ಮೈಕಲ್ ಕ್ಲಾರ್ಕ್(ನಾಯಕ), ಜಾರ್ಜ್ ಬೈಲಿ, ಪ್ಯಾಟ್ ಕಮಿನ್ಸ್, ಕ್ಸೇವಿಯರ್ ಡೋಹಾರ್ಟಿ, ಜೇಮ್ಸ್ ಫಾಲ್ಕನರ್, ಆರೋನ್ ಫಿಂಚ್, ಬ್ರಾಡ್ ಹಡ್ಡೀನ್, ಜೋಶ್ ಹಜೇಲ್ ವುಡ್, ಮಿಚೆಲ್ ಜಾನ್ಸನ್, ಮಿಚೆಲ್ ಸ್ಟಾರ್ಕ್, ಗ್ಲೆನ್ ಮ್ಯಾಕ್ಸ್ ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್ ಹಾಗೂ ಶೇನ್ ವಾಟ್ಸನ್.

ಶ್ರೀಲಂಕಾ:
ಏಂಜೆಲೋ ಮ್ಯಾಥ್ಯೂಸ್(ನಾಯಕ), ಲಹಿರು ತಿರುಮನ್ನೆ(ಉಪ ನಾಯಕ) ತಿಲಕರತ್ನೆ ದಿಲ್ಶನ್, ಕುಮಾರ್ ಸಂಗಕ್ಕಾರ(ವಿಕೆಟ್ ಕೀಪರ್), ಮಹೇಲ ಜಯವರ್ದನೆ, ದಿನೇಶ್ ಚಂಡಿಮಾಲ್(ವಿಕೆಟ್ ಕೀಪರ್), ದಿಮುತ್ ಕರುಣಾರತ್ನೆ, ಜೀವನ್ ಮೆಂಡಿಸ್, ಥಿಸಾರಾ ಪೆರೆರಾ, ಸುರಂಗಾ ಲಕ್ಮಲ್, ಲಸಿತ್ ಮಾಲಿಂಗ್, ಧಮ್ಮಿಕಾ ಪ್ರಸಾದ್, ನುವಾನ್ ಕುಲಶೇಖರ, ರಂಗಣ ಹೇರಾತ್, ಸಚಿತ್ರಾ ಸೇನಾನಾಯಕೆ

ಬಾಂಗ್ಲಾದೇಶ: ಮಶ್ರಾಫೆ ಮೋರ್ತಾಜಾ(ನಾಯಕ), ಶಕೀಬ್ ಅಲ್ ಹಸನ್( ಉಪ ನಾಯಕ, ತನೀನ್ ಇಕ್ಬಾಲ್, ಅನಾಮುಲ್ ಹಕ್, ಮೊಮಿನುಲ್ ಹಕ್, ಮೊಮುದುಲ್ಲಾ ರಿಯಾದ್, ಮುಷಫಿಕರ್ ರಹೀಂ(ವಿಕೆಟ್ ಕೀಪರ್), ನಾಸೀರ್ ಹುಸೇನ್, ರೈಜಾಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಅಲ್ ಅಮೀನ್ ಹುಸೇನ್, ರುಬೇಲ್ ಹುಸೇನ್, ಸೌಮ್ಯ ಸರ್ಕಾರ್, ಸಬ್ಬೀರ್ ರಹ್ಮಾನ್, ಅರಾಫರ್ ಸನ್ನಿ.

ನ್ಯೂಜಿಲೆಂಡ್: ಬ್ರೆಂಡನ್ ಮೆಕಲಮ್(ನಾಯಕ, ವಿಕೆಟ್ ಕೀಪರ್), ಕೋರೆ ಆಂಡರ್ಸನ್, ಟ್ರೆಂಟ್ ಬೌಲ್ಟ್, ಗ್ರಾಂಟ್ ಇಲಿಯಟ್, ಮಾರ್ಟಿನ್ ಗಪ್ಟಿಲ್, ಟಾಮ್ ಲಾಥಮ್, ಮಿಚೆಲ್ ಮೆಕ್ ಕ್ಲೆನಘಾನ್, ನಾಥನ್ ಮೆಕಲಮ್, ಕೈಲೆ ಮಿಲ್ಸ್, ಆಡಂ ಮಿಲ್ನೆ, ಲೂಕ್ ರಾಂಚಿ(ವಿಕೆಟ್ ಕೀಪರ್) ಟಿಮ್ ಸೌಥಿ, ರಾಸ್ ಟೇಲರ್, ಡಾನ್ ವೆಟ್ಟೋರಿ, ಕೇನ್ ವಿಲಿಯಂಸನ್. [ವಿಶ್ವಕಪ್ ಖಂಡಿತ ಗೆಲ್ಲುತ್ತೆ ಅಂತಾರೆ ಕೊಹ್ಲಿ]

ಅಫ್ಘಾನಿಸ್ತಾನ: ಮೊಹಮ್ಮದ್ ನಬಿ(ನಾಯಕ), ನವ್ರೋಜ್ ಮಂಗಲ್, ಅಸ್ಘರ್ ಸ್ಟಾನಿಕ್ಜಾಜಿ, ಸಮಿಯುಲ್ಲಾ ಶೆನ್ವಾರಿ, ಅಫ್ಸಾರ್ ಜಾಜಾಯಿ(ವಿಕೆಟ್ ಕೀಪರ್), ನಾಜಿಬುಲ್ಲಾ ಜಾರ್ದ್ರಾನ್, ನಾಸೀರ್ ಜಮಾಲ್, ಮಿರ್ವಾಯಿಸ್ ಅಶ್ರಾಫ್, ಗುಲ್ಬದಿನ್ ನಯಿಬ್, ಹಮೀದ್ ಹಸನ್, ಶಪೂರ್ ಜದ್ರಾನ್, ದವ್ಲತ್ ಜದ್ರಾನ್, ಆಫ್ತಾಬ್ ಅಲಂ, ಜಾವೇದ್ ಅಹ್ಮದಿ, ಉಸ್ಮನ್ ಘನಿ

ಸ್ಕಾಟ್ಲೆಂಡ್: ಪ್ರೆಸ್ಟನ್ ಮೊಮ್ಸೆನ್(ನಾಯಕ), ಕೈಲೆ ಕೊಟ್ಜರ್(ಉಪ ನಾಯಕ), ರಿಚಿ ಬೆರಿಂಗ್ಟನ್, ಫ್ರೆಡೆರಿಕ್ ಕೊಲೆಮನ್, ಮ್ಯಾಥ್ಯೂ ಕ್ರಾಸ್(ವಿಕೆಟ್ ಕೀಪರ್), ಜೋಶುವಾ ಡೇವೆ, ಅಲಾಸ್ದೈರ್ ಇವನ್ಸ್, ಹಮೀಷ್ ಗಾರ್ಡಿನರ್, ಮಜಿದ್ ಹಕ್, ಮೈಕಲ್ ಲೀಸ್ಕ್, ಮ್ಯಾಕ್ ಮ್ಯಾಕಾನ್, ಕಲಾಂ ಮೆಕ್ ಲೊಯಿಡ್, ಸಫ್ಯಾನ್ ಶರೀಫ್, ರಾಬರ್ಟ್ ಟೇಲರ್, ಲಯಾನ್ ವಾರ್ಡ್ಲಾ


Here are all the 14 squads for ICC World Cup 2015

ಬಿ ಗುಂಪು
ದಕ್ಷಿಣ ಆಫ್ರಿಕಾ: ಎಬಿ ಡಿ ವಿಲ್ಲೆಯರ್ಸ್(ನಾಯಕ), ಹಶೀಂ ಆಮ್ಲಾ(ಉಪ ನಾಯಕ), ಕೈಲೆ ಅಬಾಟ್, ಫರ್ಹಾನ್ ಬೆಹರ್ದೀನ್, ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಜೆಪಿ ಡುಮುನಿ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹೀರ್, ಡೇವಿಡ್ ಮಿಲ್ಲರ್, ಮಾರ್ನೆ ಮಾರ್ಕೆಲ್, ವಾಯ್ನೆ ಪಾರ್ನೆಲ್, ಅರೋನ್ ಫಂಗಿಸೋ, ವೆರ್ನಾನ್ ಫಿಲಾಂಡರ್, ರಿಲೇ ರೊಸ್ಸೊ, ಡೆಲ್ ಸ್ಟೇನ್.

ಭಾರತ: ಎಂಎಸ್ ಧೋನಿ(ನಾಯಕ, ವಿಕೆಟ್ ಕೀಪರ್) ಅಜಿಂಕ್ಯ ರಹಾನೆ, ಶಿಖರ್ ಧವನ್,ವಿರಾಟ್ ಕೊಹ್ಲಿ, ಸುರೇಶ್ ರೈನಾ,ರೋಹಿತ್ ಶರ್ಮ,ಅಂಬಟಿ ರಾಯುಡು ಆರ್ ಅಶ್ವಿನ್, ಅಕ್ಷರ್ ಪಟೇಲ್, ರವೀಂದ್ರ ಜಡೇಜ,ಸ್ಟುವರ್ಟ್ ಬಿನ್ನಿ, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮ. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]

ಪಾಕಿಸ್ತಾನ: ಮಿಸ್ಬಾ ಉಲ್ ಹಕ್ (ನಾಯಕ), ಅಹ್ಮದ್ ಶೆಹಜಾದ್, ಮಹಮದ್ ಹಫೀಜ್, ಸರ್ಫಾರ್ಜ್ ಅಹ್ಮದ್(ವಿಕೆಟ್ ಕೀಪರ್), ಯೂನಿಸ್ ಖಾನ್, ಹಾರಿಸ್ ಸೊಹೈಲ್, ಉಮರ್ ಅಕ್ಮಲ್, ಶೊಯೀಬ್ ಮಕ್ಸೂದ್, ಶಹೀದ್ ಅಫ್ರಿಡಿ, ಯಾಸಿರ್ ಶಾ, ಮಹಮ್ಮದ್ ಇರ್ಫಾನ್, ಜುನೈದ್ ಖಾನ್, ಇಹ್ಸಾನ್ ಆದಿಲ್, ಸೊಹೈಲ್ ಖಾನ್, ವಹಬ್ ರಿಯಾಜ್

ವೆಸ್ಟ್ ಇಂಡೀಸ್: ಜಾಸನ್ ಹೋಲ್ಡರ್(ನಾಯಕ), ಮರ್ಲಾನ್ ಸ್ಯಾಮುಯಲ್ಸ್(ಉಪ ನಾಯಕ), ಸುಲೇಮಾನ್ ಬೆನ್, ಡರೇನ್ ಬ್ರಾವೋ, ಜೊನಥನ್ ಕಾರ್ಟರ್, ಶೆಲ್ಡನ್ ಕೊಟ್ರೆಲ್, ಕ್ರಿಸ್ಟೋಫರ್ ಗೇಲ್, ಸುನಿಲ್ ನರೇನ್, ದಿನೇಶ್ ರಾಮ್ದೀನ್(ವಿಕೆಟ್ ಕೀಪರ್), ಕೇಮಾರ್ ರೋಚ್, ಆಂಡ್ರೆ ರಸೆಲ್, ಡರೇನ್ ಸಾಮಿ, ಲೆಂಡ್ಲ್ ಸಿಮನ್ಸ್, ಡ್ವಾಯ್ನೆ ಸ್ಮಿತ್, ಜೆರೊಮೆ ಟೇಲರ್

ಜಿಂಬಾಬ್ವೆ: ಎಲ್ಟಾನ್ ಚಿಂಗುಂಬುರಾ (ನಾಯಕ), ಸಿಕಂದರ್ ರಾಜಾ, ರೇಪಿಸ್ ಛಕಾಬ್ವಾ, ತೆಂಡೈ ಛಾಟರಾ, ಛಾಮು ಚಿಭಾಭಾ, ಕ್ರೇಗ್ ಇರ್ವೀನ್, ತಫಡ್ಜ್ವಾ ಕಮುಂಗೋಜಿ, ಹ್ಯಾಮಿಲ್ಟರ್ನ್ ಮಸಕಡ್ಜ, ಸ್ಟುವರ್ಟ್ ಮಸಿಕೆನೆಯೆರಿ, ಸೊಲೊಮನ್ ಮಿರ್, ತವಾಂಡ ಮುಪರಿವಾ, ತಿನಾಶೆ ಪನ್ಯಾಂಗರ, ಬ್ರೆಂಡನ್ ಟ್ರೇಲರ್ (ವಿಕೆಟ್ ಕೀಪರ್), ಪ್ರೊಸ್ಪರ್ ಉತ್ಸೇಯ, ಸೀನ್ ವಿಲಿಯಮ್ಸ್

ಐರ್ಲೆಂಡ್: ವಿಲಿಯಂ ಪೋರ್ಟರ್ಫಿಲ್ಡ್ (ನಾಯಕ), ಆಂಡ್ರ್ಯೂ ಬಾಬಿರ್ನಿ, ಪೀಟರ್ ಚೇಸ್, ಅಲೆಕ್ಸ್ ಕಸಕ್, ಜಾರ್ಜ್ ಡಾಕ್ರೆಲ್, ಎಡ್ ಜಾಯ್ಸ್, ಆಂಡ್ರ್ಯೂ ಮೆಕ್ ಬ್ರೈನ್, ಜಾನ್ ಮೂನಿ, ಟಿಮ್ ಮುರ್ಟ್ಗಾ, ಕೆವಿನ್ ಓ ಬ್ರಿಯಾನ್, ನಿಯಲ್ ಓ ಬ್ರಿಯಾನ್(ವಿಕೆಟ್ ಕೀಪರ್) ಪಾಲ್ ಸ್ಟರ್ಲಿಂಗ್ಸ್, ಸ್ಟುವರ್ಟ್ ಥಾಮ್ಸನ್, ಗ್ಯಾರಿ ವಿಲ್ಸನ್, ಕ್ರೇಗ್ ಯಂಗ್

ಯುನೈಟೆಡ್ ಅರಬ್ ಎಮಿರೇಟ್ಸ್: ಮೊಹಮ್ಮದ್ ತಾಕೀರ್(ನಾಯಕ), ಖರಂ ಖಾನ್(ಉಪ ನಾಯಕ), ಸ್ವಪ್ನಿಲ್ ಪಾಟೀಲ್(ವಿಕೆಟ್ ಕೀಪರ್), ಸಕ್ಲೇನ್ ಹೈದರ್, ಅಮ್ಜದ್ ಜಾವೇದ್, ಶೈಮನ್ ಅನ್ವರ್, ಅಮ್ಜದ್ ಅಲಿ, ನಾಸೀರ್ ಅಜೀಜ್, ರೋಹನ್ ಮುಸ್ತಫಾ, ಮಂಜುಳಾ ಗುರುಜೆ, ಆಂಡ್ರಿ ಬೆರೆಂಜರ್, ಫಹದ್ ಅಲ್ ಹಶ್ಮಿ, ಮಹಮ್ಮದ್ ನವೀದ್, ಕಮ್ರಾನ್ ಶಹಜಾದ್, ಕೃಷ್ಣಾ ಕರಾಟೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X