ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಈ ಬಾರಿ ಹೇಗಿದೆ?

Posted By:
ipl 2018 final list Mumbai Indians squad

ಬೆಂಗಳೂರು, ಜನವರಿ 28: ಐಪಿಎಲ್ 2017 ರ ಚಾಂಪಿಯನ್‌ ತಂಡ ಮುಂಬೈ ಈ ಬಾರಿ ಎಚ್ಚರಿಕೆಯಿಂದ ತನ್ನ ತಂಡವನ್ನು ಆಯ್ಕೆ ಮಾಡಿಕೊಂಡಿದೆ. ಈ ಬಾರಿ ಬೌಲರ್‌ಗಳ ಖರೀದಿಗೆ ಹೆಚ್ಚು ಗಮನಹರಿಸಿದೆ.

ಮುಂಬೈ ನಾಯಕ ರೋಹಿತ್ ಶರ್ಮಾ, ಯುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ, ಮತ್ತು ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಹರಾಜಿಗೆ ಮುಂಚೆ ಉಳಿಸಿಕೊಂಡಿದ್ದ ಮುಂಬೈ ಹರಾಜು ಸಮಯದಲ್ಲಿ ರೈಟ್ ಟು ಪ್ಲೇ ಬಳಸಿ ಪೊಲಾರ್ಡ್ ಅವರನ್ನು ಖರೀದಿಸಿತು.

ಹೆಚ್ಚಿನ ಸಂಖ್ಯೆಯಲ್ಲಿ ಅನ್‌ಕ್ಯಾಪ್‌ (ದೇಸೀ) ಆಟಗಾರರನ್ನು ಖರೀದಿಸಿದ ಮುಂಬೈ ತಂಡ, ಬಹುತೇಕ ಹೊಸ ತಂಡದೊಂದಿಗೆ ಐಪಿಎಲ್ 2018 ಕ್ಕೆ ಕಣಕ್ಕಳಿಯಲಿದೆ.

ಐಪಿಎಲ್ ಹರಾಜು: ಕೊನೆಗೂ ಸೇಲ್ ಆದ ಯೂನಿವರ್ಸಲ್ ಬಾಸ್

ಮುಂಬೈ ತಂಡದ ಆಟಗಾರರ ಪಟ್ಟಿ ಇಂತಿದೆ...

ರೋಹಿತ್ ಶರ್ಮಾ ಪ್ರಮುಖ

ರೋಹಿತ್ ಶರ್ಮಾ ಪ್ರಮುಖ

* ರೋಹಿತ್ ಶರ್ಮಾ (ಉಳಿಸಿಕೊಂಡಿದ್ದ ಆಟಗಾರ)
* ಇವಿನ್ ಲೂಯಿಸ್ (3.20)
* ಸೂರ್ಯ ಕುಮಾರ್ ಯಾದವ್ (3.20)
* ಸೌರಭ್ ತಿವಾರಿ (80 ಲಕ್ಷ)
* ಸಿದ್ದೇಶ್ ಲಾಡ್ (20 ಲಕ್ಷ)

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

ಹಾರ್ದಿಕ್ ಪಾಂಡ್ಯಾ ಪ್ರಮುಖ

ಹಾರ್ದಿಕ್ ಪಾಂಡ್ಯಾ ಪ್ರಮುಖ

* ಹಾರ್ದಿಕ್ ಪಾಂಡ್ಯಾ (ಉಳಿಸಿಕೊಂಡಿದ್ದ ಆಟಗಾರ)
* ಕೃಣಾಲ್ ಪಾಂಡ್ಯಾ (8.80)
* ಬೆನ್ ಕಟ್ಟಿಂಗ್ (2.20)
* ಪಾಲ್ ಡುಮಿನಿ (1)
* ತೇಜಿಂಧರ್ ಧಿಲ್ಲನ್ (55 ಲಕ್ಷ)
* ಅನುಕೂಲ್ ರಾಯ್ (20 ಲಕ್ಷ)

ಬೌಲರ್‌ಗಳು

ಬೌಲರ್‌ಗಳು

* ಜಸ್ಪ್ರಿತ್ ಬುಮ್ರಾ (ಉಳಿಸಿಕೊಂಡಿದ್ದ ಆಟಗಾರ)
* ಪ್ಯಾಟ್ ಕುಮಿನ್ಸ್‌ (5.40)
* ಮುಫ್ತಾಫಿಜುರ್ ರೆಹಮಾನ್ (2.20)
* ರಾಹುಲ್ ಚಾಹರ್ (1.90)
* ಪ್ರದೀಪ್ ಸಾಂಗ್ವಾನ್ (1.50)
* ಜೇಸ್ ಬೆಹೆರೆನ್ಡ್ರಾಫ್ (1.50)
* ಅಖಿಲಾ ಧನಂಜಯ (50 ಲಕ್ಷ)
* ಮಯಾಂಕ್ ಮಾರ್ಕಂಡೆ (20 ಲಕ್ಷ)
* ಮೊಯ್ಸಿನ್ ಖಾನ್ (20 ಲಕ್ಷ)
* ನಿಧೀಶ್ ಎಂಡಿ ದಿನೇಶನ್ (20 ಲಕ್ಷ)

ಇಬ್ಬರೇ ಗೂಟ ರಕ್ಷಕರು

ಇಬ್ಬರೇ ಗೂಟ ರಕ್ಷಕರು

* ಇಶಾಂತ್ ಕಿಶನ್ (6.20)
* ಆದಿತ್ಯಾ ತಾರೆ (20 ಲಕ್ಷ)

Story first published: Sunday, January 28, 2018, 17:33 [IST]
Other articles published on Jan 28, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ