ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೆಪ್ಟೆಂಬರ್ 13 ಪಿಸಿಬಿ ಅಧ್ಯಕ್ಷರ ಕುರ್ಚಿ ಏರಲಿದ್ದಾರೆ ರಮೀಝ್ ರಾಜ

Ramiz Raja set to officially take over as PCB chairman on Monday

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಮೀಝ್ ರಾಜ ಸೆಪ್ಟೆಂಬರ್‌ 3ರ ಸೋಮವಾರ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ (ಬಿಸಿಬಿ) ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಯಾಗಲಿದ್ದಾರೆ. ಈ ವಿಚಾರವನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಶನಿವಾರ (ಸೆಪ್ಟೆಂಬರ್ 11) ಘೋಷಿಸಿದೆ.

ಟೀಮ್ ಇಂಡಿಯಾ ಮೇಲೆ ಗಂಭೀರ ಆರೋಪ ಹೊರಿಸಿದ ಸ್ಟೀವ್ ಹಾರ್ಮಿಸನ್!ಟೀಮ್ ಇಂಡಿಯಾ ಮೇಲೆ ಗಂಭೀರ ಆರೋಪ ಹೊರಿಸಿದ ಸ್ಟೀವ್ ಹಾರ್ಮಿಸನ್!

ಶನಿವಾರ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಗವರ್ನರ್ ಸಭೆ ನಡೆಸಿ ಸೆಪ್ಟೆಂಬರ್‌ 13ರಂದು ಆಯ್ಕೆ ಪ್ರಕ್ರಿಯೆ ನಡೆಯಲಿರುವುದಾಗಿ ತಿಳಿಸಿದ್ದಾರೆ. ಪಿಸಿಬಿ ಎಲೆಕ್ಷನ್ ಕಮೀಶನರ್ ಮಿ. ಜಸ್ಟೀಸ್ (ರಿಟೈರ್ಡ್) ಶೈಖ್ ಅಸ್ಮತ್, ಸಾಯೀದ್ ವಿಶೇಷ ಸಭೆ ನಡೆಸಿ ಆ ಮೂಲಕ ಪಿಸಿಬಿ ಅಧ್ಯಕ್ಷರ ಆಯ್ಕೆ ನಡೆಸಲಿದ್ದಾರೆ.

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್‌ನ ಮುಖ್ಯ ಪೋಷಕರಾಗಿರುವ ಪ್ರಧಾನಿ ಇಮ್ರಾನ್ ಖಾನ್ ಕೂಡ ಅಮೀಝ್ ರಾಜ ಮತ್ತು ಹಿರಿಯ ಅಧಿಕಾರಿ ಅಸಾದ್ ಅಲಿ ಅವರನ್ನು ಬೋರ್ಡ್ ಆಫ್ ಗವರ್ನರ್ಸ್ ಆಗಿ ಶಿಫಾರಸು ಮಾಡಿದ್ದಾರೆ. ಇದರರ್ಥವೇನೆಂದರೆ ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಎಹ್ಸಾನ್ ಮನಿ ಜಾಗಕ್ಕೆ ರಮೀಝ್ ಆಯ್ಕೆಯಾಗಲಿದ್ದಾರೆ. ಎಹ್ಸಾನ್ ಅವರ ಮೂರು ವರ್ಷಗಳ ಅವಧಿ ಕಳೆದ ತಿಂಗಳಿಗೆ ಕೊನೆಯಾಗಿದೆ.

ಟಿ20 ವಿಶ್ವಕಪ್‌ಗೆ ಪ್ರಕಟವಾಗಿರುವ ಕೊಹ್ಲಿ ಪಡೆ ವಿರುದ್ಧ ಇದೆಂಥಾ ಆರೋಪ!ಟಿ20 ವಿಶ್ವಕಪ್‌ಗೆ ಪ್ರಕಟವಾಗಿರುವ ಕೊಹ್ಲಿ ಪಡೆ ವಿರುದ್ಧ ಇದೆಂಥಾ ಆರೋಪ!

ನೂತನವಾಗಿ ಆಯ್ಕೆಯಾಗುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಮುಖ್ಯಸ್ಥರು ಸಭೆಯ ಬಳಿಕ ನ್ಯಾಷನಲ್ ಹೈ ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಪಿಸಿಬಿ ಹೇಳಿದೆ. ರಮೀಝ್ ಅವರು ಅಧಿಕೃತವಾಗಿ ಆಯ್ಕೆಯಾಗಿಲ್ಲ. ಆದರೆ ವಿಶ್ವಕಪ್‌ ತಂಡ ಆಯ್ಕೆ ಮತ್ತು ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಮತ್ತು ಬೌಲಿಂಗ್ ಕೋಚ್ ವಾಕರ್ ಯೂನಿಸ್ ಅನಿರೀಕ್ಷಿತ ರಾಜೀನಾಮೆಯಲ್ಲಿ ರಾಜ ಕೈವಾಡ ಇದೆ ಎನ್ನಲಾಗುತ್ತಿದೆ.

Story first published: Sunday, September 12, 2021, 0:04 [IST]
Other articles published on Sep 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X