ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2018 : ಡೆಲ್ಲಿ ವಿರುದ್ಧ ಪಂಜಾಬ್ ಗೆ ಭರ್ಜರಿ ಜಯ

By Mahesh
IPL 2018 : Match 02 Report Mumbai Indians vs Chennai Super kings

ಮೊಹಾಲಿ, ಏಪ್ರಿಲ್ 08: ಇಲ್ಲಿನ ಐಎಸ್ ಬಿಂದ್ರಾ ಮೈದಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2018) ನ 11ನೇ ಆವೃತ್ತಿಯ ಎರಡನೇ ಪಂದ್ಯ ನಡೆದಿದೆ. ಆರ್ ಅಶ್ವಿನ್ ನೇತೃತ್ವದ ಕಿಂಗ್ಸ್ XI ಪಂಜಾಬ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ತೀವ್ರ ಹಣಾಹಣಿ ನಿರೀಕ್ಷಿಸಲಾಗಿದೆ.

ಐಪಿಎಲ್ ವಿಶೇಷ ಪುಟ | ಪಂಜಾಬ್ ವೇಳಾಪಟ್ಟಿ | ಡೆಲ್ಲಿ ವೇಳಾಪಟ್ಟಿ

ಪಂಜಾಬ್ ಚೇಸ್:
* ಕೆಎಲ್ ರಾಹುಲ್ 16 ಎಸೆತಗಳಲ್ಲಿ 51ರನ್ (6 ಬೌಂಡರಿ, 4 ಸಿಕ್ಸರ್), ಕರುಣ್ ನಾಯರ್ 33 ಎಸೆತಗಳಲ್ಲಿ 50ರನ್ (5 ಬೌಂಡರಿ, 2ಸಿಕ್ಸರ್) ಚೆಚ್ಚುವ ಮೂಲಕ ಕಿಂಗ್ಸ್ ಎಲೆವನ್ ಗೆ ಗೆಲುವಿನ ಬಲ ತಂದರು.
* ಡೇವಿಡ್ ಮಿಲ್ಲರ್ ಅಜೇಯ 24, ಮಾರ್ಕಸ್ ಸ್ಟೋನಿಸ್ 22 ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು.
* ಡೆಲ್ಲಿ ಪರ ಟ್ರೆಂಟ್ ಬೌಲ್ಟ್, ಕ್ರಿಸ್ ಮೊರಿಸ್, ಡೇನಿಯಲ್ ಕ್ರಿಶ್ಚಿಯನ್ ರಾಹುಲ್ ತೆವಾಟಿಯಾ ತಲಾ 1 ವಿಕೆಟ್ ಪಡೆದರು.
* ಪಂಜಾಬ್ ತಂಡ 18.5 ಓವರ್ ಗಳಲ್ಲಿ 167/4ಸ್ಕೋರ್ ಮಾಡಿತು.

1
43412

ಡೆಲ್ಲಿ ಇನ್ನಿಂಗ್ಸ್: ಸ್ಕೋರ್ ಕಾರ್ಡ್

* ನಾಯಕ ಗೌತಮ್ ಗಂಭೀರ್ 55ರನ್ (42 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ರಿಷಬ್ ಪಂತ್ ಬಿರುಸಿನ 28ರನ್ (13ಎಸೆತ, 4 ಬೌಂಡರಿ, 1 ಸಿಕ್ಸರ್) ಗಳಿಸಿದರು.
* ಕ್ರಿಸ್ ಮೊರಿಸ್ 16 ಎಸೆತಗಳಲ್ಲಿ 27ರನ್ ಗಳಿಸಿ ರನ್ ಗತಿ ಹೆಚ್ಚಿಸಿದರು.
* ಪಂಜಾಬ್ ಪರ 17ವರ್ಷ ವಯಸ್ಸಿನ ಯುವ ಸ್ಪಿನ್ನರ್ ಮುಜೀಬ್ ಜದ್ರಾನ್ ಅವರು 4 ಓವರ್ ಗಳಲ್ಲಿ 28ಕ್ಕೆ2 ವಿಕೆಟ್ ಪಡೆದರೆ, ಮೋಹಿತ್ ಶರ್ಮ 33ಕ್ಕೆ2 ವಿಕೆಟ್ ಗಳಿಸಿದರು.

IPL 2018 : Match 02 Report Kings XI Punjab vs Delhi Daredevils


ಟಾಸ್ ವರದಿ :
ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಪಂಜಾಬ್ ತಂಡದಲ್ಲಿ ಕರ್ನಾಟಕದ ಮೂವರು ಪ್ರಮುಖ ಬ್ಯಾಟ್ಸ್ ಮನ್ ಗಳಾದ ಕೆಎಲ್ ರಾಹುಲ್, ಮಾಯಾಂಕ್ ಅಗರವಾಲ್, ಕರುಣ್ ನಾಯರ್ ಅವರು ಕಣಕ್ಕಿಳಿಯುತ್ತಿದ್ದಾರೆ.

ಆಡುವ ಹನ್ನೊಂದು :
ಕಿಂಗ್ಸ್ ಎಲೆವನ್ ಪಂಜಾಬ್ : ಕೆಎಲ್ ರಾಹುಲ್(ವಿಕೆಟ್ ಕೀಪರ್), ಮಯಾಂಕ್ ಅಗರವಾಲ್, ಕರುಣ್ ನಾಯರ್, ಯುವರಾಜ್ ಸಿಂಗ್, ಡೇವಿಡ್ ಮಿಲ್ಲರ್, ಸ್ಟೋಯಿನಿಸ್, ಅಕ್ಷರ್ ಪಟೇಲ್, ಆರ್ ಅಶ್ವಿನ್(ನಾಯಕ), ಆಂಡ್ರ್ಯೂ ಟೈ, ಮೋಹಿತ್ ಶರ್ಮ, ಮುಜೀಬ್ ಉರ್ ರಹಮಾನ್.

ಡೆಲ್ಲಿ ಡೇರ್ ಡೆವಿಲ್ಸ್ : ಗೌತಮ್ ಗಂಭೀರ್ (ನಾಯಕ), ಕಾಲಿನ್ ಮನ್ರೋ, ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಕ್ರಿಸ್ ಮೊರಿಸ್, ವಿಜಯ್ ಶಂಕರ್, ಡಾನ್ ಕ್ರಿಶ್ಚಿಯನ್, ರಾಹುಲ್ ತೇವಾಟಿಯಾ, ಅಮಿತ್ ಮಿಶ್ರಾ, ಟ್ರೆಂಟ್ ಬೌಲ್ಟ್, ಮೊಹಮ್ಮದ್ ಶಮಿ.

Story first published: Monday, April 30, 2018, 15:36 [IST]
Other articles published on Apr 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X